ಫ್ಲಿಪ್ ಕಾರ್ಟ್, ಅಮೆಜಾನ್, ಹಲ್ದಿರಾಮ್ಸ್, ಮೇಕ್ ಮೈ ಟ್ರಿಪ್ ಆಫರ್

Posted By:
Subscribe to Oneindia Kannada

ದೀಪಾವಳಿಯ ಶುಭಾಶಯ ಹೇಳುವುದಕ್ಕೆ ಇಂದು ತುಂಬ ಬೇಗ ಆಗೋಯ್ತು. ಆದರೆ ನಂಬಲು ಸಾಧ್ಯವಾಗದಂಥ ಕೊಡುಗೆಗಳನ್ನು ಪಡೆಯಲು, ಅವುಗಳನ್ನು ಆನಂದಿಸಲು ಈ ಸಮಯ ತುಂಬ ಬೇಗ ಅಂತೇನಲ್ಲ. ಈ ತಿಂಗಳು ಪೂರ್ತಿ ಒನ್ ಇಂಡಿಯಾ ಕೂಪನ್ಸ್ ದೀಪಾವಳಿಯ ವಿಶೇಷ ಮಾರಾಟವನ್ನು ಪ್ರಸ್ತುತ ಪಡಿಸುತ್ತಿದೆ.

ಸ್ಮಾರ್ಟ್ ಫೋನ್, ಸಾಂಪ್ರದಾಯಿಕ ವಸ್ತ್ರಗಳು, ಪ್ರವಾಸ, ದೀಪಾವಳಿ ಗಿಫ್ಟ್ ಹ್ಯಾಂಪರ್ಸ್ ಇನ್ನೂ ಅನೇಕ ಇ ಕಾಮರ್ಸ್ ಸೈಟ್ ಗಳಿಂದ ದೊರೆಯಲಿವೆ.

Oneindia Coupons Diwali Sale: Flipkart, Amazon, MakeMyTrip, Haldirams Upto 70 percent Off

ಈ ಬಾರಿಯ ಬೆಳಕಿನ ಹಬ್ಬವನ್ನು ನಿಮ್ಮ ಮನೆ ಮತ್ತು ಕುಟುಂಬದವರ ಜತೆ ಇನ್ನೂ ವಿಶೇಷವಾಗಿ ಆಚರಿಸಿ. ಈ ಲೇಖನದ ಮುಂದಿನ ಭಾಗದಲ್ಲಿ ಫಿಪ್ ಕಾರ್ಟ್, ಅಮೆಜಾನ್, ಮೇಕ್ ಮೈ ಟ್ರಿಪ್, ಹಲ್ದಿರಾಮ್ಸ್ ಅವರಿಂದ ಇರುವ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳಿ.

ಫ್ಲಿಪ್ ಕಾರ್ಟ್ ನಲ್ಲಿ ಅತ್ಯಾಕರ್ಷಕ ಕೊಡುಗೆಗಳು:

ಫ್ಲಿಪ್ ಕಾರ್ಟ್ ನಲ್ಲಿ ದೀಪಾವಳಿ ಮಾರಾಟ ನಡೆಯುತ್ತಿದೆ. ಟಿವಿ ಮತ್ತು ಗೃಹಬಳಕೆ ವಸ್ತುಗಳ ಬೆಲೆ ಮೇಲೆ ಅಕ್ಟೋಬರ್ 17ರವರೆಗೆ ಶೇ 70ರವರೆಗೆ ಕಡಿತ ಇದೆ. ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ನ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಇದ್ದಲ್ಲಿ ಶೇ 10ರಷ್ಟು ರಿಯಾಯಿತಿ ದೊರೆಯುತ್ತದೆ. ಇನ್ನೇಕೆ ತಡ, ಈಗಲೇ ಫ್ಲಿಪ್ ಕಾರ್ಟ್ ವೆಬ್ ಸೈಟ್ ನೋಡಿ.

ಅಮೆಜಾನ್ ನಲ್ಲಿ ಅಚ್ಚರಿಯ ಕೊಡುಗೆ:

ಸ್ಮಾರ್ಟ್ ಫೋನ್ ಗಳು, ಗೃಹಬಳಕೆಯ ಮನರಂಜನೆ ಸಾಧನೆಗಳು ಮತ್ತು ಗೃಹೋಪಕರಣಗಳ ಬೆಲೆಯಲ್ಲಿ ಶೇ 40ರವರೆಗೆ ಕಡಿತ ಮತ್ತು ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಬಳಕೆದಾರರಿಗೆ ಶೇ 10ರಷ್ಟು ರಿಯಾಯಿತಿ ತಕ್ಷಣ ದೊರೆಯುತ್ತದೆ. ಒಂದು ಕಾರ್ಡ್ ಗೆ ದೊರೆಯುವ ಗರಿಷ್ಠ ರಿಯಾಯಿತಿ 3,000 ರುಪಾಯಿ. ಈ ಅವಕಾಶ ಅಕ್ಟೋಬರ್ 12ರ ವರೆಗೆ ಮಾತ್ರ. ಅಮೆಜಾನ್ ವೆಬ್ ಸೈಟ್ ನೋಡುತ್ತಿದ್ದೀರಿ ತಾನೆ!

ಮೇಕ್ ಮೈ ಟ್ರಿಪ್ ನಿಂದ ಭರಪೂರ ಕೊಡುಗೆ

ಕೂಪನ್ ಕೋಡ್ FESTIVAL ಬಳಸಿ, ದೇಶೀಯ ವಿಮಾನಗಳಲ್ಲಿ ಶೇ 10ರಷ್ಟು ಅಥವಾ ಗರಿಷ್ಠ 750 ರುಪಾಯಿ ಕಡಿತವಾಗುತ್ತದೆ. ಈ ಅವಕಾಶ ಇವತ್ತು ಮಾತ್ರ. ನವೆಂಬರ್ 15 ರವರೆಗೆ ಪ್ರಯಾಣಕ್ಕೆ ವಿಮಾನದ ಸೀಟು ಕಾದಿರಿಸಿ. ಮೊದಲಿಗೆ ಮೇಕ್ ಮೈ ಟ್ರಿಪ್ ನೋಡಿ.

ಹಲ್ದಿರಾಮ್ಸ್ ನಿಂದಲೂ ಭಾರೀ ಕೊಡುಗೆಗಳು

ಈ ದೀಪಾವಳಿ ಹಬ್ಬದ ವಿಶೇಷವಾಗಿ ಹಲ್ದಿರಾಮ್ಸ್ ನಿಂದಲೂ ಆಕರ್ಷಕ ಕೊಡುಗೆಗಳಿವೆ. ಬಾಯಲ್ಲೂ ನೀರು ತರಿಸುವಂಥ ಸಿಹಿ ತಿನಿಸು, ಖಾರ, ಹಲವು ಬಗೆಯ ಮಿಠಾಯಿ, ಒಣ ಹಣ್ಣುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ದೀಪಾವಳಿಯ ಗಿಫ್ಟ್ ಹ್ಯಾಂಪರ್ ಗಳು 170 ರುಪಾಯಿಯಿಂದ ಆರಂಭವಾಗುತ್ತದೆ. ಈಗಲೇ ಹಲ್ದಿರಾಮ್ಸ್ ನಿಂದ ಆರ್ಡರ್ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This whole month, Oneindia Coupons presents to you a Special Diwali Sale on Smartphones, Ethnicwear, Travel, Diwali Gift Hampers and more from top e-commerce sites. Now enjoy the festival of lights bringing a new warmth into your house & family; scroll below to find out some of the top picks on offers from Flipkart, Amazon, MakeMyTrip, Haldirams right now.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ