ಹೊಸ ವರ್ಷಕ್ಕೆ ಸ್ನಾಪ್ ಡೀಲ್ ನಿಂದ ವಿಶೇಷ ಆಫರ್ ಗಳು

ಬೆಂಗಳೂರು, ಜ. 2: ಹೊಸ ವರ್ಷದ ಆರಂಭಕ್ಕೆ ಒನ್ ಇಂಡಿಯಾ ಮತ್ತು ಸ್ನಾಪ್ ಡೀಲ್ ಒಂದಾಗಿ ರಿಯಾಯಿತಿ ಹಬ್ಬವನ್ನೇ ಜನರ ಮುಂದಿಟ್ಟಿದೆ. 20 ಮಿಲಿಯನ್ ಗೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ಸ್ನಾಪ್ ಡೀಲ್ ಆನ್ ಲೈನ್ ಶಾಪಿಂಗ್ ನ ತಾರೆಯಾಗಿ ಹೊರಹೊಮ್ಮುತ್ತಿದೆ.

ಭಾರತದ ನಾಗರಿಕರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಕ್ರೀಡಾ ಸಾಮಗ್ರಿಗಳು, ಆಟಿಕೆಗಳು ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳ ಕೊಳ್ಳುವಿಕೆಯ ಜನಪ್ರಿಯ ತಾಣವಾಗಿ ಹೊರಹೊಮ್ಮಿದೆ.

ಒನ್ ಇಂಡಿಯಾ ಕೂಪನ್ ಗಳ ನೆರವಿನಿಂದ ಸ್ನಾಪ್ ಡೀಲ್ ನಲ್ಲಿ ನಿಮಗಿಷ್ಟವಾದ ವಸ್ತುವನ್ನು ಕಡಿಮೆ ಬೆಲೆಯಲ್ಲಿ ಕೊಳ್ಳಬಹುದು. ಮಹಿಳೆಯರು ಇಷ್ಟಪಡುವ ವಸ್ತುಗಳ ಮೇಲಂತೂ ವಿಶೇಷ ಆಫರ್ ಗಳು ಒದಗಿ ಬಂದಿವೆ. ಈ ಪ್ರಕ್ರಿಯೆ ಅತ್ಯಂತ ಸರಳ ಮತ್ತು ಸುಲಭವಾಗಿದೆ.

New Year Sale: Top 5 Deals from Snapdeal this week

ಒನ್ ಇಂಡಿಯಾ ಮೂಲಕ ಸ್ನಾಪ್ ಡೀಲ್ ಕೂಪನ್ ನಂಬರ್ ಗಳನ್ನು ಪಡೆದುಕೊಳ್ಳಬೇಕು. ನೀವು ವಸ್ತು ಖರೀದಿಸಿದ ಸಂದರ್ಭ ಅಥವಾ ಹಣ ಪಾವತಿ ಮಾಡುವ ವೇಳೆ ನಂಬರ್ ನೀಡಿದರೆ ಸಾಕು ರಿಯಾಯಿತಿ ತನ್ನಿಂದ ತಾನೇ ಸಿಗುತ್ತದೆ. ಒನ್ ಇಂಡಿಯಾದ ದಾರಿಯ ಮೂಲಕ ಆನ್ ಲೈನ್ ಶಾಪಿಂಗ್ ಲೋಕ ಪ್ರವೇಶಿಸಿದರೆ ರಿಯಾಯಿತಿಗಳ ಹಬ್ಬವೇ ನಿಮ್ಮದಾಗಲಿದೆ.

1. ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳ ಮೇಲೆ ರಿಯಾಯಿತಿ

2. ಲೈಫ್ ಸ್ಟೈಲ್ ಗಳ ಮೇಲೆ ಶೇ. 40 ಕಡಿತ

3. 749 ರೂ.ಗಿಂತ ಅಧಿಕ ಆರ್ಡರ್ ಮಾಡಿ ಶೇ. 80 ರಿಯಾಯಿತಿ ಪಡೆಯಿರಿ

4. ಎಲ್ಲಾ ವಸ್ತುಗಳ ಮೇಲೆ ಶೇ. 80 ಕಡಿತ ಪಡೆಯಿರಿ

5. ಸುಗಂಧ ದೃವ್ಯಗಳ ಮೇಲೆ ಶೇ. 60 ಆಫ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+