ಇಲ್ಲಿವೆ ಆಫರ್‌ಗಳು..ಇನ್ನು ಮುಗಿದಿಲ್ಲ ಆನ್‌ಲೈನ್ ಖರೀದಿ ಹಬ್ಬ

Subscribe to Oneindia Kannada

ಬೆಂಗಳೂರು, ಜನವರಿ, 27: ಗಣರಾಜ್ಯೋತ್ಸವ ಸಂಭ್ರಮದಲ್ಲಿರುವ ಭಾರತೀಯರಿಗೆ ಇದೀಗ ಆನ್ ಲೈನ್ ಆಫರ್ ಗಳ ಸಂಭ್ರಮ.' ಮೈ ಚಾಯ್ಸ್, ಮೈ ಕೂಪನ್ ' ಎಂಬ ಹೆಸರಿನಲ್ಲಿ ಬಗೆ ಬಗೆಯ ಕೊಡುಗೆಗಳನ್ನು ಆನ್ ಲೈನ್ ತಾಣಗಳು ನಿಮ್ಮ ಮುಂದೆ ಇಡುತ್ತಿದೆ.

ಜಬಾಂಗ್, ಅಮೆಜಾನ್ ಗಳು ವಿಶೇಷ ಕೊಡುಗೆಗಳನ್ನು ನೀಡಿದೆ. ಅತ್ಯುತ್ತಮ ಆಫರ್ ಗಳು, ಊಹಿಸಲು ಅಸಾಧ್ಯವಾದ ಕೊಡುಗೆಗಳನ್ನು ಒಂದೇ ಕಡೆ ಪಡೆದುಕೊಳ್ಳಲು ಸಾಧ್ಯವಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲೂ ಕಂಪನಿಗಳು ಕೊಡಲಾಡಿದ್ದ ಆಫರ್ ಗಳನ್ನು ಮುಂದುವರಿಸಲಾಗಿದೆ.

MY CHOICE, MY COUPON SALE! Flipkart 95% Off Sale Or Jabong 70% Sale

ಒನ್ ಇಂಡಿಯಾ ನೀಡುವ ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ.

ಜಬಾಂಗ್: ಮಹಿಳೆ ಮತ್ತು ಪುರುಷರ ಶೂ ಗಳ ಮೇಲೆ ಶೇ. 70 ಕಡಿತ

ಜಬಾಂಗ್: ಮಹಿಳೆ ಮತ್ತು ಪುರುಷರ ಚಳಿಗಾಲದ ಬಟ್ಟೆಗಳಿಗೆ ಅರ್ಧ ಬೆಲೆ ನೀಡಿದರೆ ಸಾಕು

ಹೆಚ್ಚುವರಿ ಶೇ. 10 ಪಡೆದುಕೊಳ್ಳುವ ಹೊಸ ವಿಧಾನ ಇಲ್ಲಿದೆ

ಎಲ್ಲ ಖರೀದಿ ಮೇಲೆ ಶೇ. 67 ರಿಯಾಯಿತಿ

ಶಾಪ್ ಸ್ಮಾರ್ಟ್ಲಿ: ಶೇ. 70 ಕಡಿತದ ಹಬ್ಬ

ಫ್ಲಿಫ್ ಕಾರ್ಟ್ ನಲ್ಲಿ ಶೇ. 95 ಕಡಿತದ ಮಹಾಪೂರ

ಮೆಮೋರಿ ಕಾರ್ಡ್, ಪೆನ್ ಡ್ರೈವ್ ಗಳ ಮೇಲೆ ಶೇ. 80 ಕಡಿತ

ಎಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ ಸ್ಮಾರ್ಟ್ ಫೋನ್ ಖರೀದಿ ಮಾಡಿದ್ರೆ ಲಾಭವೋ ಲಾಭ

ಪುರುಷರ ಬಟ್ಟೆಗಳ ಖರೀದಿ ಮೇಲೆ ಶೇ. 80 ಕಡಿತ

ಜೆಬಿಎಲ್, ಸ್ಪೀಕರ್ ಮತ್ತು ಹೆಡ್ ಫೋನ್ ಗಳ ಮೇಲೆ ಶೇ. 60 ರಿಯಾಯಿತಿ

ಅಮೆಜಾನ್ ನ ಅಮೆಜಿಂಗ್ ಆಫರ್ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ever had more than hundreds of choices on same category of products with increasingly highest discounts, Well if haven't then this sale is an opportunity to all those users of Oneindia Coupons. Oneindia coupons is all set to bring 'My Choice, My Coupon' to all the fellow Republican Indians.
Please Wait while comments are loading...