ಮುಂಗಾರಿಗೆ ಸ್ವಾಗತ! ಏರ್ ಏಷ್ಯಾ ವಿಮಾನದರದಲ್ಲಿ ಭಾರಿ ಕಡಿತ!

ಬೆಂಗಳೂರು, ಜೂನ್ 05: ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಿಗೆ ವಿಮಾನಯಾನವನ್ನು ಕಡಿಮೆ ದರದಲ್ಲಿ ಒದಗಿಸಲು ಏರ್ ಏಷ್ಯಾ ಮುಂದಾಗಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಮುಂಗಾರಿಗೆ ಸ್ವಾಗತ ಎಂದು ಕೊಡುಗೆ ನೀಡುತ್ತಿದೆ.

ಗೋ ಏರ್ ನಂತರ ದೇಶಿ ವಿಮಾನಯಾನದಲ್ಲಿ ಮುಂಗಾರು ಋತುವಿನಲ್ಲಿ ಟಿಕೆಟ್ ದರ ಇಳಿಕೆ, ರಿಯಾಯಿತಿ ದರದ ಆಫರ್ ಗಳನ್ನು ನೀಡಲು ವಿಮಾನಯಾನ ಸಂಸ್ಥೆಗಳು ಪೈಪೋಟಿ ನಡೆಸುತ್ತಿವೆ.

ಏರ್ ಏಷ್ಯಾ ತನ್ನ ಗ್ರಾಹಕರಿಗೆ 1,399 ರು ಟಿಕೆಟ್ ದರದಿಂದ ಆರಂಭಗೊಂಡು ಕಡಿಮೆ ದರದಲ್ಲಿ ಬೆಂಗಳೂರು, ನವದೆಹಲಿ, ಕೋಲ್ಕತ್ತಾ, ಹೈದರಾಬಾದ್, ರಾಂಚಿ, ಭುವನೇಶ್ವರ ಸೇರಿದಂತೆ ಪ್ರಮುಖ ನಗರಗಳಿಗೆ ಆಫರ್ ಒದಗಿಸುತ್ತಿದೆ.

Monsoon 2018: AirAsia Offers flight ticket to Bengaluru

ಜೂನ್ 10ರ ತನಕ ಈ ಆಫರ್ ಗಾಗಿ ಬುಕ್ಕಿಂಗ್ ಲಭ್ಯವಿರುತ್ತದೆ, ನವೆಂಬರ್ 30, 2018 ತನಕ ಪ್ರಯಾಣದ ಅವಧಿ ಲಭ್ಯವಿದೆ.

ಇನ್ನೊಂದೆಡೆ, ಗೋ ಏರ್ ಟಿಕೆಟ್ ಮಾರಾಟವು ಜೂನ್ 24ರಿಂದ ಸೆಪ್ಟೆಂಬರ್ 30ರ ತನಕ ಇದ್ದು, 1,299ರು ನಿಂದ ಆಫರ್ ಗಳು ಸಿಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+