March 25 Gold Price: ಇಂದು ಕೂಡ ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಇಳಿಕೆ: ಬೆಲೆ ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್ 25: ಕಳೆದ ಒಂದು ವರ್ಷದಿಂದ ಚಿನ್ನ ಮತ್ತು ಬೆಳ್ಳಿಯ ದರ ಒಂದೇ ಸಮನೇ ಏರಿಕೆ ಕಾಣುತ್ತಿದ್ದು, ಈಗಂತೂ ಬಂಗಾರದ ಬೆಲೆ ಗಗನಕ್ಕೇರಿದೆ. ಆದರೆ ಕಳೆದ ಕೆಲವು ದಿನಗಳಿಂದ ಬೆಲೆ ಇಳಿಕೆ ಕಾಣುತ್ತಿದ್ದೆ. ನಿನ್ನೆಗಿಂತ ಚಿನ್ನದ ಬೆಲೆ ಗ್ರಾಮ್ಗೆ 33 ರೂಪಾಯಿನಷ್ಟು ಕಡಿಮೆ ಆಗಿದೆ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ತೂಕದ ಬೆಲೆ 81,850 ರೂಪಾಯಿ ಇದ್ದು, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 89,290 ರೂಪಾಯಿ ಇದೆ. ಅಲ್ಲದೇ 18 ಕ್ಯಾರಟ್‌ನ 10 ಗ್ರಾಂ ತೂಕದ ಚಿನ್ನದ ಬೆಲೆ 66,990 ರೂಪಾಯಿಗೆ ಇದೆ.

ಇನ್ನು ಬೆಳ್ಳಿ ದರ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ಭಾರತದಲ್ಲಿ 100 ಗ್ರಾಂ ತೂಕದ ಬೆಳ್ಳಿಯ ಬೆಲೆ 10,100 ರೂಪಾಯಿ ಇದೆ. ಹಾಗಾದರೆ ಇಂದು (ಮಾರ್ಚ್ 25) ಮಂಗಳವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿಯ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 8,185 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 8,929 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 81,850 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 89,290 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 65,480 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ)- 71,432 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು- 81,850 ರೂಪಾಯಿ
* ಚೆನ್ನೈ- 81,850 ರೂಪಾಯಿ
*ಮುಂಬೈ- 81,850 ರೂಪಾಯಿ
* ಕೇರಳ - 81,850 ರೂಪಾಯಿ
* ಕೋಲ್ಕತ್ತಾ- 81,850 ರೂಪಾಯಿ
* ಜೈಪುರ್- 82,000 ರೂಪಾಯಿ
* ಭುವನೇಶ್ವರ್- 82,000 ರೂಪಾಯಿ
*ಅಹ್ಮದಾಬಾದ್- 81,900 ರೂಪಾಯಿ
*ಲಕ್ನೋ- 82,000 ರೂಪಾಯಿ
* ನವದೆಹಲಿ- 82,000 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು-10,100 ರೂಪಾಯಿ
* ಚೆನ್ನೈ- 11,000 ರೂಪಾಯಿ
* ಮುಂಬೈ- 10,100 ರೂಪಾಯಿ
* ಕೋಲ್ಕತ್ತಾ- 10,100 ರೂಪಾಯಿ
* ನವದೆಹಲಿ- 10,100 ರೂಪಾಯಿ
*ಕೇರಳ- 11,000 ರೂಪಾಯಿ
*ಅಹ್ಮದಾಬಾದ್- 10,100 ರೂಪಾಯಿ












Click it and Unblock the Notifications