March 11 Gold Price: ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಇಳಿಕೆ: ಬೆಲೆ ವಿವರ ತಿಳಿಯಿರಿ

ಬೆಂಗಳೂರು, ಮಾರ್ಚ್‌ 11: ಕಳೆದ ಒಂದು ವರ್ಷದಿಂದ ಚಿನ್ನ ಮತ್ತು ಬೆಳ್ಳಿಯ ದರ ಒಂದೇ ಸಮನೇ ಏರಿಕೆ ಕಾಣುತ್ತಿದ್ದು, ಈಗಂತೂ ಬಂಗಾರದ ಬೆಲೆ ಗಗನಕ್ಕೇರಿದೆ. ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ತೂಕದ ಬೆಲೆ 80,200 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 87,490 ರೂಪಾಯಿ ಇದೆ. ಅಲ್ಲದೇ 18 ಕ್ಯಾರಟ್ನ 10 ಗ್ರಾಂ ತೂಕದ ಚಿನ್ನದ ಬೆಲೆ 65,620 ರೂಪಾಯಿಗೆ ಇದೆ. ನಿನ್ನೆಗಿಂತ ಚಿನ್ನದ ಬೆಲೆ ಇಂದು ಪ್ರತಿ ಗ್ರಾಂಗೆ ಮೂವತ್ತು ರೂಪಾಯಿ ಇಳಿಕೆ ಕಂಡಿದೆ.

ಇನ್ನು ಬೆಳ್ಳಿ ದರ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ಭಾರತದಲ್ಲಿ 100 ಗ್ರಾಂ ತೂಕದ ಬೆಳ್ಳಿಯ ಬೆಲೆ 9,800 ರೂಪಾಯಿ ಇದೆ. ಹಾಗಾದರೆ ಇಂದು (ಮಾರ್ಚ್‌ 11) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿಯ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

March 11 Gold And Silver Price Gold Price Decreased Today Than Yesterday

ಒಂದು ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಚಿನ್ನದ ದರ - 8,020 ರೂಪಾಯಿ

* 24 ಕ್ಯಾರೆಟ್ ಚಿನ್ನದ ದರ - 8,749 ರೂಪಾಯಿ

10 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ- 80,200 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 87,490 ರೂಪಾಯಿ

8 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ - 64,160 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ)- 69,992 ಸರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ

* ಬೆಂಗಳೂರು- 80,200 ರೂಪಾಯಿ

* ಚೆನ್ನೈ- 80,200 ರೂಪಾಯಿ

*ಮುಂಬೈ- 80,200 ರೂಪಾಯಿ

* ಕೇರಳ - 80,200 ರೂಪಾಯಿ

* ಕೋಲ್ಕತ್ತಾ- 80,200 ರೂಪಾಯಿ

* ಜೈಪುರ್- 80,350 ರೂಪಾಯಿ

* ಭುವನೇಶ್ವರ್- 80,200 ರೂಪಾಯಿ

*ಅಹ್ಮದಾಬಾದ್- 80,250 ರೂಪಾಯಿ

*ಲಕ್ನೋ- 80,350 ರೂಪಾಯಿ

* ನವದೆಹಲಿ- 80,350 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

* ಬೆಂಗಳೂರು-9,800 ರೂಪಾಯಿ

* ಚೆನ್ನೈ- 10,700 ರೂಪಾಯಿ

* ಮುಂಬೈ- 9,800 ರೂಪಾಯಿ

* ಕೋಲ್ಕತ್ತಾ- 9,800 ರೂಪಾಯಿ

* ನವದೆಹಲಿ- 9,800 ರೂಪಾಯಿ

*ಕೇರಳ- 10,700 ರೂಪಾಯಿ

*ಅಹ್ಮದಾಬಾದ್- 9,800 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+