ಸಬ್ಸಿಡಿ ರಹಿತ LPG ಸಿಲಿಂಡರ್ ಬೆಲೆ ಹೆಚ್ಚು ಬದಲಾವಣೆ ಇಲ್ಲ

ನವದೆಹಲಿ, ಆಗಸ್ಟ್‌ 01: ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್‌ನಲ್ಲಿ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಗಳ ಪಟ್ಟಿ ಬಿಡುಗಡೆ ಮಾಡಿದ್ದು, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಸಬ್ಸಿಡಿ ರಹಿತಿ ಅಡುಗೆ ಅನಿಲ ದರಗಳು ಬಹುತೇಕ ಬದಲಾಗಿಲ್ಲ.

Recommended Video

      1000 ಚದರ ಕಿಲೋಮೀಟರ್ Indiaದ ಗಡಿಯನ್ನು ಆಕ್ರಮಿಸಿಕೊಂಡ China | Oneindia Kannada

      ಸೆಪ್ಟೆಂಬರ್‌ 1 ರಂದು ಸಬ್ಸಿಡಿ ರಹಿತ ಎಲ್‌ಪಿಜಿ ಅಥವಾ ದ್ರವೀಕೃತ ಪೆಟ್ರೋಲಿಯಂ ಅನಿಲ ಬೆಲೆಗಳು ಹೆಚ್ಚಿನ ಮಹಾನಗರಗಳಲ್ಲಿ ಬದಲಾಗದೆ ಉಳಿದಿವೆ. ಇದು ಜೂನ್ ಮತ್ತು ಜುಲೈನಲ್ಲಿ ಅಲ್ಪ ಏರಿಕೆಯ ನಂತರ ಎಲ್‌ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದ ಎರಡನೇ ತಿಂಗಳನ್ನು ಸೂಚಿಸುತ್ತದೆ.

      ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ, ದೆಹಲಿ ಮತ್ತು ಮುಂಬಯಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿಯ ಬೆಲೆ ಪ್ರತಿ ಸಿಲಿಂಡರ್‌ಗೆ 594 ರೂಪಾಯಿ (14.2 ಕಿಲೋಗ್ರಾಂ) ಆಗಿರುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಂಕಿ-ಅಂಶಗಳು ತಿಳಿಸಿವೆ.

      LPG Price: Non Subsidised Cooking Gas Rates Unchanged

      ಕೋಲ್ಕತ್ತಾದಲ್ಲಿ, ಸಿಲಿಂಡರ್‌ಗೆ 621 ರೂಪಾಯಿಯಿಂದ ಸಿಲಿಂಡರ್‌ಗೆ 620.50 ಕ್ಕೆ ಪರಿಷ್ಕರಿಸಲಾಯಿತು ಮತ್ತು ಚೆನ್ನೈನಲ್ಲಿ ಇದನ್ನು ಸಿಲಿಂಡರ್‌ಗೆ 610.50 ರಿಂದ 610 ರೂಪಾಯಿಗೆ ಸ್ವಲ್ಪಮಟ್ಟಿಗೆ ಬದಲಾಯಿಸಲಾಯಿತು. ಇನ್ನು ಬೆಂಗಳೂರಿನಲ್ಲಿ, ಪ್ರತಿ ಸಿಲಿಂಡರ್‌ಗೆ 597 ರೂಪಾಯಿಗೆ ನಿಗದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+