ಬೆಂಗಳೂರಿಗರೆ..ಒಂದೇ ಕ್ಲಿಕ್ ನಲ್ಲಿ ನಿಮ್ಮ ವಸತಿ ಸಮಸ್ಯೆ ಮುಕ್ತಿ

Subscribe to Oneindia Kannada

ಬೆಂಗಳೂರು, ಮಾರ್ಚ್, 03: ನೀವು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಾ ಇದ್ದೀರಾ? ಈ ಬಾರಿಯ ನಿಮ್ಮ ಬಜೆಟ್ ನಲ್ಲಿ ಹೊಸ ಮನೆ ಖರೀದಿ ಮಾಡುವ ಆಲೋಚನೆ ಇದೆಯೇ? ದಲ್ಲಾಳಿಗಳ ಕಾಟದಿಂದ ಬೇಸತ್ತಿದ್ದೀರಾ? ಇದೆಲ್ಲದಕ್ಕೂ ನಾವು ಒಂದೇ ಕ್ಲಿಕ್ ನಲ್ಲಿ ಪರಿಹಾರ ಹೇಳುತ್ತಿದ್ದೇವೆ.

ವಾಣಿಜ್ಯ ಉದ್ದೇಶದ ಅಪಾರ್ಟ್ ಮೆಂಟ್ ಗಳು ಇಲ್ಲಿ ಲಭ್ಯವಿದೆ. ಅದು ಬಾಡಿಗೆಗೆ, ಭೋಗ್ಯಕ್ಕೆ ಅಥವಾ ಖರೀದಿಗೆ ಹೇಗೆ ಆದರೂ ಸರಿಯೆ. ನಿವೇಶನಗಳನ್ನು ನಿಮ್ಮ ಮನಕ್ಕೆ ಮೆಚ್ಚುವ ದರದಲ್ಲಿ ಖರೀದಿ ಮಾಡಲು ಸಾಧ್ಯವಿದೆ. ಪಿಜಿ ಹುಡುಕುತ್ತಿದ್ದರೆ, ಶೆರಿಂಗ್ ರೂಂ ಹುಡುಕುತ್ತಿದ್ದರೆ ಅದಕ್ಕೂ ಉತ್ತರವಿದೆ.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

Just one click: Put an end to your accommodation problem

ಹೌದು ಕ್ಲಿಕ್. ಇನ್ ನಿಮ್ಮ ಎಲ್ಲ ಪ್ರಶ್ನೆಗಳಿಗೆ, ಅನುಮಾನಗಳಿಗೆ ಒಂದೇ ಕ್ಲಿಕ್ ನಲ್ಲಿ ಉತ್ತರ ಹೇಳುತ್ತಿದೆ. ಯಾವ ಏರಿಯಾ? ಎಷ್ಟು ಮೊತ್ತ? ಹಣ ಸಂದಾಯದ ಪ್ರಕ್ರಿಯೆ ಹೇಗೆ? ಎಲ್ಲ ಮಾಹಿತಿಗಳು ನಿಮಗೆ ಲಭ್ಯ. ಕೇವಲ ಒಂದು ಕ್ಲಿಕ್ ನಲ್ಲಿ ನಿಮ್ಮ ವಸತಿ ಸಮಸ್ಯೆಯನ್ನು ಕುಳಿತಲ್ಲಿಯೆ ಬಗೆಹರಿಸಿಕೊಳ್ಳಬಹುದು.[ಗೃಹಸಾಲ ಮತ್ತು ಪ್ರಾಪರ್ಟಿ ಸಾಲದ ನಡುವಿನ ವ್ಯತ್ಯಾಸಗಳೇನು?]

ಮನೆ ಅಥವಾ ನಿವೇಶನ ಖರೀದಿಗೆ ಮುಂದಾದರೆ ಯಾವ ಬಗೆಯ ಸಾಲ ಮಾಡಬಹುದು? ಯಾವ ಬ್ಯಾಂಕ್ ಗಳು ಸಾಲ ನೀಡುತ್ತವೆ? ಎಂಬ ಸಲಹೆಯನ್ನು ಪಡೆದುಕೊಳ್ಳಬಹುದು. ಹಾಗಾದರೆ ಇನ್ನೇಕೆ ತಡ ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ವಸತಿ ಸಮಸ್ಯೆಗೆ ಇಂದೇ ತೀಲಾಂಜಲಿ ನೀಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru: You want to buy new home, plot, or you want rental houses? your accommodation problems will solve only one click by click.in. We are providing the complete details of Houses, Rental Houses, Sharing Rooms, PG, Plots etc.
Please Wait while comments are loading...