ಜನವರಿ 26ರಿಂದ ಜಿಯೋ ನೀಡುತ್ತೆ ಪ್ರತಿದಿನದ ಹೆಚ್ಚುವರಿ ಡೇಟಾ

ಬೆಂಗಳೂರು, ಜನವರಿ 24: ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ ದಿನಕ್ಕೆ 1.5 ಜಿ.ಬಿ. ಡೇಟಾವನ್ನು 28 ದಿನಗಳ ಕಾಲ ನೀಡಲಿದೆ.ಈ ಆಫರ್ ಜನವರಿ 26ರಿಂದ ಸಿಗಲಿದೆ.

399 ರೂ. ಪ್ರೈಮ್ ಯೋಜನೆಯಲ್ಲಿ ಪ್ರತಿ ದಿನ 1 ಜಿ.ಬಿ. ಡೇಟಾ ನೀಡುತ್ತಿದ್ದು, ಇತರೆ ಟೆಲಿಕಾಂ ಸಂಸ್ಥೆಗಳ ಜತೆ ಪೈಪೋಟಿ ಎದುರಿಸಲು ದಿನಕ್ಕೆ 1.5 ಜಿ.ಬಿ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ.

Jio 1GB Per Day Plans Will Offer 1.5GB a Day from January 26

ಗಣತಂತ್ರ ದಿನದ ಅಂಗವಾಗಿ ಪ್ರಸ್ತುತ ಟ್ಯಾರಿಫ್ ಗಳ ಮೇಲೆ 50 ರೂ. ತಗ್ಗಿಸಲಿದ್ದು, ಯೋಜನೆಗಳ ಮೇಲೆ ಶೇ. 50 ರಷ್ಟು ಡೇಟಾ ಹೆಚ್ಚುವರಿಯಾಗಿ ನೀಡಲಾಗುವುದು.

98 ರೂ. ಯೋಜನೆಯಲ್ಲಿ ದಿನ 1 ಜಿ.ಬಿ. ಡೇಟಾದೊಂದಿಗೆ ಉಚಿತ ವಾಯ್ಸ್ ಕಾಲ್ ಮತ್ತು ಮೆಸೇಜ್ ಸೌಲಭ್ಯ ಇರುತ್ತದೆ. ಹೊಸ ಗ್ರಾಹಕರನ್ನು ಸೆಳೆಯಲು ಶೇ. 50 ರಷ್ಟು ಹೆಚ್ಚುವರಿ ಡೇಟಾ ನೀಡಲಾಗುವುದು. ಇದರ ವ್ಯಾಲಿಡಿಟಿ 28 ದಿನಗಳ ತನಕ ಇರುತ್ತದೆ.

ಹೊಸ ಯೋಜನೆಯನ್ನು ಖರೀದಿಸಿದ ಬಳಿಕ ಮೈಜಿಯೋ ಅಪ್ಲಿಕೇಷನ್ ಮೂಲಕ ಹಾಲಿ ಇರುವ ಪ್ಲ್ಯಾನ್ ಕ್ಯಾನ್ಸಲ್ ಮಾಡಿಕೊಂಡು, ಪ್ರತಿದಿನ 1.5 ಜಿಬಿ ಡೇಟಾ ಯೋಜನೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+