ವರ್ಷದ ಆರಂಭದಲ್ಲಿ ಜಬಾಂಗ್ ನಿಂದ ಭರ್ಜರಿ ಆಫರ್ ಗಳು

Posted By: Ramesh
Subscribe to Oneindia Kannada

ಬೆಂಗಳೂರು. ಜನವರಿ. 04 : ಫ್ಯಾಷನ್ ಶಾಪಿಂಗ್ ತಾಣ ಜಬಾಂಗ್ ಹೊಸ ವರ್ಷದ ಆರಂಭದಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಸೌಂದರ್ಯವರ್ಧಕ ವಸ್ತುಗಳ ಮೇಲೆ ಅಪರಿಮಿತ ರಿಯಾಯಿತಿ ನೀಡಿದೆ.

ಇನ್ನೇಕೆ ತಡ ನಿಮ್ಮ ಇಷ್ಟದ ವಸ್ತುವನ್ನು ಕೈಗೆಟಕುವ ದರದಲ್ಲಿ ಖರೀದಿಸಿ. ಕೂಡಲೇ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಳ್ಳಿ. ಆ ಮೂಲಕ ಆನ್ ಲೈನ್ ಶಾಪಿಂಗ್ ನ ನಿಜವಾದ ಮಜಾ ಅನುಭವಿಸಿ.

ಜಬಾಂಗ್ ಫ್ರೀ ಕೂಪನ್ಸ್ ನೊಂದಿಗೆ ಪ್ರತಿ ವಸ್ತುವಿನ ಮೇಲೆ ರಿಯಾಯಿತಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

Jabong 'End of Reason Sale' Minimum 40% Cashback on Products* 'Welcome To 2017 Couponions'

ಹೊಸ ವರ್ಷದ ಆರಂಭದಲ್ಲಿ ಜಬಾಂಗ್ ನಲ್ಲಿ ಖರೀದಿಸಲು ಹತ್ತು ಸಂಗತಿಗಳು
* ಸೌಂದರ್ಯವರ್ಧಕ ವಸ್ತುಗಳ ಮೇಲೆ ಶೇ.20ರಷ್ಟು ಕಡಿತ, ಈ ಕೋಡ್ ಉಪಯೋಗಿಸಿ: EXTRA20*
* ಯೆಸ್ ಬ್ಯಾಂಕ್ ಕ್ರಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನೊಂದಿಗೆ ಖರೀದಿಸಿ ಶೇ. 20ರಷ್ಟು ರಿಯಾಯಿತಿಯಲ್ಲಿ.
* Steve Madden ಕಲೆಕ್ಷನ್ ನಲ್ಲಿ ಆಕರ್ಷಕ ಶೇ. 40ರಷ್ಟು ಕ್ಯಾಶ್ ಬ್ಯಾಕ್.
* Vero Moda ಕಲೆಕ್ಷನ್ ನಲ್ಲಿ ಶೇ.60ರಷ್ಟು ರಿಯಾಯಿತಿ.
* ರಿಬಾಕ್ ಸ್ಪೋರ್ಟ್ಸ್ ಕಲೆಕ್ಷನ್ ನಲ್ಲಿ ಶೇ.40ರಷ್ಟು ಕ್ಯಾಶ್ ಬ್ಯಾಕ್ ಆಫರ್.
* ಲ್ಯಾಕ್ಮೆ ಸೌಂದರ್ಯವರ್ಧಕ ವಸ್ತುಗಳ ಮೇಲೆ ಶೇ.40ರಷ್ಟು ರಿಯಾಯಿತಿ.
* ಪಾರ್ಕ್ ಅವೆನ್ಯೂ ಬ್ರಾಂಡ್ ಅಂಗಡಿಗಳಲ್ಲಿ ಶೇ40ರಷ್ಟು ಕಡಿತ.
* ಜಬಾಂಗ್ ನಲ್ಲಿ ಚಳಿಗಾಲದ ಬಟ್ಟೆಗಳನ್ನು ಖರೀದಿಸಿ ಶೇ.70ರಷ್ಟು ರಿಯಾಯಿತಿಯಲ್ಲಿ.
* ಸಾಂಪ್ರದಾಯಿಕ ಉಡುಗೆ ಮತ್ತು ಚಪ್ಪಲಿಗಳ ಮೇಲೆ ಶೇ70ರಷ್ಟು ಕಡಿತ.

ಒನ್ ಇಂಡಿಯಾ ಕೂಪನ್ಸ್ ಬಗ್ಗೆ ಒಂದಿಷ್ಟು ತಿಳಿಯಿರಿ

ಗ್ರಾಹಕರ ಅನೂಕಲಕ್ಕಾಗಿ ಮತ್ತು ಉಳಿತಾಯಕ್ಕೆಂದೇ ಒನ್ ಇಂಡಿಯಾ ಪೋರ್ಟಲ್ ಪ್ರಸ್ತುತಪಡಿಸಿರುವ ಒನ್ ಇಂಡಿಯಾ ಕೂಪನ್ಸ್ ವಿಭಾಗವು ಬಹಳ ವೇಗವಾಗಿ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಕೂಪನ್ಸ್ ವಿಭಾಗವದ ಆರಂಭವಾದ ದಿನಗಳಲ್ಲಿ ಹೆಚ್ಚು ವಿಸ್ತ್ರೃತವಾಗಿರಲಿಲ್ಲ.

ಆದರೆ, ನಾವು ಈ ವಿಭಾಗವನ್ನು ಅತ್ಯಲ್ಪ ಕಾಲದಲ್ಲೇ ಹೆಚ್ಚು ಅಭಿವೃದ್ಧಿಗೊಳಿಸಿದ್ದು, ಶಾಪಿಂಗ್ ಸಮಯದಲ್ಲಿ ಗ್ರಾಹಕರು ಹಣ ಉಳಿತಾಯ ಮಾಡಲು ಸಹಕರಿಸಿದ ಹೆಮ್ಮೆ ನಮಗಿದೆ.

ನೂರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಪ್ರಮಾಣದ ರಿಟೇಲ್ ಮಾರುಕಟ್ಟೆಯ ಆನ್ ಲೈನ್ ಶಾಪಿಂಗ್ ಕೊಡುಗೆಗಳನ್ನು ಜನರಿಗೆ ಪರಿಚಯಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ನೀವು ಸಹ ಉಳಿತಾಯ ಮಾಡಬೇಕೆಂಬ ಬಯಕೆ ಹೊಂದಿದ್ದರೆ ನಿಮ್ಮ ಅಭಿರುಚಿಗೆ ಮತ್ತು ಆಸಕ್ತಿಗೆ ತಕ್ಕಂತೆ ಶಾಪಿಂಗ್ ಮಾಡಿ ಖುಷಿಪಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Jabong 'End of Reason Sale' Minimum 40% Cashback on Products* 'Welcome To 2017 Couponions'. Are you ready to enter the world of discounted products and grab the best price on the entire collection of fashion apparels.
Please Wait while comments are loading...