ದೀಪಾವಳಿ ಹಬ್ಬಕ್ಕೆ ಟಾಪ್ 10 ಆನ್‌ಲೈನ್ ಆಫರ್‌ಗಳು
ಬೆಂಗಳೂರು, ನವೆಂಬರ್. 04: ಈ ದೀಪಾವಳಿ ಸಂಭ್ರಮವನ್ನು ಆನ್ ಲೈನ್ ಶಾಪಿಂಗ್ ತಾಣಗಳು ಮತ್ತಷ್ಟು ಹೆಚ್ಚು ಮಾಡಲಿವೆ. ಒನ್ ಇಂಡಿಯಾದ ಕೂಪನ್ ಗಳನ್ನು ಪಡೆದುಕೊಂಡರೆ ನಿಮ್ಮ ಹಬ್ಬದ ಸಂಭ್ರಮ ಇಮ್ಮಡಿಯಾಗುವುದರಲ್ಲಿ ಅನುಮಾನವಿಲ್ಲ. ಜಬಾಂಗ್, ಫ್ಲಿಪ್ ಕಾರ್ಟ್, ಅಮೆಜಾನ್, ಸ್ನಾಪ್ ಡೀಲ್ ಸೇರಿದಂತೆ ಎಲ್ಲ ತಾಣಗಳು ಬಗೆ ಬಗೆಯ ಆಫರ್ ಗಳನ್ನು ನೀಡಿವೆ. ಅದನ್ನು ಒನ್ ಇಂಡಿಯಾ ಒಂದೇ ಕಡೆ ನಿಮ್ಮ ಮುಂದೆ ಇಡುತ್ತಿದೆ.
ಅಮೆಜಾನ್ ಸಹ ವಿಶೇಷ ಕೊಡುಗೆಗಳನ್ನು ನೀಡಿದೆ. ಒನ್ ಇಂಡಿಯಾ ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಶೇ. 100 ಲಾಭ ಮಾಡಿಕೊಳ್ಳಲು ಸಾಧ್ಯವಿದೆ.

1) ಜಬಾಂಗ್: ಫ್ಯಾಷನ್ ವಸ್ತುಗಳ ಮೇಲೆ ಶೇ. 80 ಕಡಿತ ಪಡೆಯಿರಿ
2) ಅಮೆಜಾನ್ ದೀಪಾವಳಿ ಧಮಾಕಾ: ಲೈಫ್ ಸ್ಟೈಲ್ ವಸ್ತುಗಳ ಮೇಲೆ ಶೇ. 70 ರಿಯಾಯಿತಿ
3) ಫ್ಲಿಪ್ ಕಾರ್ಟ್ ದೀಪಾವಳಿ ಸೇಲ್ 2015: ಪುರುಷರ ಮತ್ತು ಮಹಿಳೆಯರ ಲೈಫ್ ಸ್ಟೈಲ್ ವಸ್ತುಗಳ ಮೇಲೆ ಶೇ. 75 ಕಡಿತ
4) ಫುಡ್ ಪಂಡಾ ಕೂಪನ್ಸ್: ಯಾವುದೇ ಆರ್ಡರ್ ಮೇಲೆ ಶೇ. 30 ಕಡಿತ
5) ಪೆಟಿಎಮ್: ಎಲೆಕ್ಟ್ರಾನಿಕ್ಸ್ ಮೆಗಾ ಆಫರ್, 10 ಸಾವಿರ ರು. ಕ್ಯಾಶ್ ಬ್ಯಾಕ್ ಅವಕಾಶ
6) ಫಸ್ಟ್ ಕ್ರೈ ಕೂಪನ್ಸ್: 15 ಸಾವಿರಕ್ಕೂ ಅಧಿಕ ಖರೀದಿ ಮಾಡಿ ಶೇ. 50 ಕಡಿತ ಪಡೆಯಿರಿ
7) ಮೇಕ್ ಮೈ ಟ್ರಿಪ್: ವಿಮಾನ ಟಿಕೆಟ್ ಬುಕಿಂಗ್ ಮೇಲೆ 2000 ರು. ಕಡಿತ
8) ಸ್ನಾಪ್ ಡೀಲ್: ಪುರುಷರ ಮತ್ತು ಮಹಿಳೆಯರ ಲೈಫ್ ಸ್ಟೈಲ್ ವಸ್ತುಗಳ ಮೇಲೆ ಶೇ. 80 ರಿಯಾಯಿತಿ
9) Pepperfry ಕೂಪನ್ಸ್: ಎಲ್ಲ ಖರೀದಿ ಮೇಲೆ ಶೇ. 51 ಕಡಿತದ ಹಬ್ಬ
10) Purplle ಕೂಪನ್ಸ್: ಎಲ್ಲ ಖರೀದಿ ಮೇಲೆ ಶೇ. 50 ರಿಯಾಯಿತಿ ಕೊಡುಗೆ












Click it and Unblock the Notifications