ಮೋದಿ ಸರ್ಕಾರಕ್ಕೊಂದು ಸಿಹಿಸುದ್ದಿ: ಶೇ.7.1ಕ್ಕೇರಲಿದೆ ಜಿಡಿಪಿ!

ನವದೆಹಲಿ, ಜನವರಿ 19: ಪ್ರಸಕ್ತ ಆರ್ಥಿಕ ವರ್ಷದಲ್ಲಿ(2017-18)ಸಾಲಿನಲ್ಲಿ ನಿವ್ವಳ ಉತ್ಪನ್ನ ದರ(ಜಿಡಿಪಿ) ಶೇ.6.5 ಕ್ಕೆ ಇಳಿಯಲಿದೆ ಎಂದು ಕೇಂದ್ರ ಸಂಖ್ಯಾಶಾಸ್ತ್ರ ಇಲಾಖೆ ಅಂದಾಜಿಸಿತ್ತು. 2019ರಲ್ಲಿ ಚುನಾವಣೆ ಎದುರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ಸುದ್ದಿ ಕಹಿತುತ್ತು ಎನ್ನಿಸಿತ್ತು.

ಆದರೆ ಇದೀಗ ಕ್ರೆಡಿಟ್ ರೇಟಿಂಗ್ ಬಾಡಿ ಇಂಡಿಯಾ ರೇಟಿಂಗ್ಸ್ ನೀಡಿದ ವರದಿಯ ಪ್ರಹಾರ 2018-19 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತ ಶೇ.7.1 ರಷ್ಟು ಜಿಡಿಪಿ ಬೆಳವಣಿಗೆ ಕಾಣಲಿದೆ.

ಸರಕು ಮತ್ತು ಸೇವಾ ತೆರಗೆ ಜಾರಿಗೆ ಬಂದ ನಂತರ ಅರ್ಥವ್ಯವಸ್ಥೆಯಲ್ಲಿ ನಿಧಾನವಾಗಿ ಚೇತರಿಕೆ ಕಂಡು ಬರುತ್ತಿರುವುದರಿಂದ ಮುಂದಿನ ಸಾಲಿನಲ್ಲಿ ಜಿಡಿಪಿ ದರ ಶೇ>7.1 ದಾಖಲಾಗಲಿದೆ ಎಂದು ಅದು ಹೇಳಿದೆ.

India's GDP to grow at 7.1% in 2018-19: India Ratings

ವಿಶ್ವಬ್ಯಾಂಕ್ ಅಂದಾಜಿನ ಪ್ರಕಾರ 2017-18 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.6.7 ದಾಖಲಾಗಲಿದ್ದು, 2018-19ನೇ ಸಾಲಿನಲ್ಲಿ ಶೇ.7.3 ದಾಖಲಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+