ಅತಿ ಕಡಿಮೆ ಬೆಲೆಗೆ ಗೋ ಡ್ಯಾಡಿಯಿಂದ ಡೊಮೇನ್ ಲಭ್ಯ
ಬೆಂಗಳೂರು, ಆಗಸ್ಟ್ 23 : ಯಾವುದೇ ಬ್ಯುಸಿನೆಸ್ ಆರಂಭಮಾಡುವುದು ಸುಲಭದ ಕೆಲಸವಲ್ಲ. ಆದರೆ ಇಂದು ಇಂಟರ್ನೆಟ್ ಮೂಲಕ ಬ್ಯುಸಿನೆಸ್ ಆರಂಭಿಸಬಹುದು. ಇಂಟರ್ನೆಟ್ ಹಣ ಸಂಪಾದನೆ ಮಾಡಲು ಉತ್ತಮ ಮಾರ್ಗವಾಗಿದೆ.
ಅಂದ ಹಾಗೆ ಇಂಟರ್ನೆಟ್ ಮೂಲಕ ಬ್ಯುಸಿನೆಸ್ ಆರಂಭಿಸಲು ವಿಶ್ವದ ಅತಿದೊಡ್ಡ ಇಂಟರ್ ನೆಟ್ ಡೊಮೈನ್ ಸೇವೆ ಒದಗಿಸುವ ಗೋ ಡ್ಯಾಡಿ(GoDaddy)ಯಿಂದ ಕಡಿಮೆ ದರದಲ್ಲಿ )ಡೊಮೇನ್ ಲಭ್ಯವಿವೆ. ಅದು ಕೇವಲ 99 ರು.ಗೆ ಬುಕ್ ಮಾಡಿಕೊಳ್ಳಬಹುದಾಗಿದೆ, ಈ ಮೂಲಕ ನಿಮ್ಮ ಇಂಟರ್ನೆಟ್ ಬ್ಯುಸಿನೆಸ್ ದಿಂದ ಹಣ ಸಂಪಾದಿಸಬಹುದು.

ಗೋ ಡ್ಯಾಡಿ ಅಮೆರಿಕಾದ ಸಾರ್ವಜನಿಕವಾಗಿ ಮಾರಾಟವಾದ ಇಂಟರ್ನೆಟ್ ಡೊಮೇನ್ ರಿಜಿಸ್ಟ್ರಾರ್ ಮತ್ತು ವೆಬ್ ಹೋಸ್ಟಿಂಗ್ ಕಂಪನಿ. ಇದು 17 ದಶಲಕ್ಷ ಗ್ರಾಹಕರೊಂದಿಗೆ ವಿಶ್ವದ ಅತಿದೊಡ್ಡ ಡೊಮೇನ್ ಎನಿಸಿಕೊಂಡಿದೆ. ಆಡಳಿತದಲ್ಲಿ 71 ದಶಲಕ್ಷ ಡೊಮೇನ್ ಗಳನ್ನು ಹೊಂದಿದೆ.
ಅಂತರ್ಜಾಲಕ್ಕೆ ವೆಬ್ಸೈಟ್ ಅನ್ನು ಪೋಸ್ಟ್ ಮಾಡಲು, ವೆಬ್ ಹೋಸ್ಟಿಂಗ್ ಸೇವೆಗೆ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅನೇಕ ಪ್ಯಾಕೇಜ್ ಗಳಿವೆ. ಅವು 99.ರು.ದಿಂದ ಆರಂಭ.
ನಿಮಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಕಸ್ಟಮರ್ ಸರ್ವಿಸ್ ನಲ್ಲಿ ಪಡೆಯಬಹುದು. ನಿಮ್ಮ ಡೊಮೇನ್ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications