ವ್ಯಾಪಾರದ ಆರಂಭಕ್ಕೆ ಅದ್ಭುತ ಅವಕಾಶ, ಒಂದೇ 'ಕ್ಲಿಕ್'ನಲ್ಲಿ ಮಾಹಿತಿ

ದುಡಿಮೆ, ಗಳಿಕೆ, ವರಮಾನ ಎಂಬ ಪದಗಳೆಲ್ಲ ಯಾರಲ್ಲಿ ಉತ್ಸಾಹ ಮೂಡಿಸುವುದಿಲ್ಲ ಹೇಳಿ! ಬಹಳ ಮಂದಿಗೆ ಉತ್ಸಾಹ, ಬಂಡವಾಳ, ವಯಸ್ಸು, ಅಗತ್ಯ ವ್ಯವಸ್ಥೆ ಎಲ್ಲವೂ ಇರುತ್ತದೆ. ಆದರೆ ಅವುಗಳೆಲ್ಲವನ್ನೂ ಒಟ್ಟು ಮಾಡಿಕೊಂಡು, ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಇನ್ನೂ ಸರಿಯಾಗಿ ಹೇಳಬೇಕು ಅಂದರೆ, ಅಂಥ ಅವಕಾಶ ಸಿಗುವುದೆಲ್ಲಿ, ಯಾರ ಮೂಲಕ ಅಂತ ಗೊತ್ತಾಗುವುದೇ ಇಲ್ಲ.

ಇನ್ನು ಆ ಬಗ್ಗೆ ಯೋಚನೆ ಮಾಡಬೇಡಿ. ಹೆಚ್ಚು ಗೊಂದಲದ ಅಗತ್ಯವೇ ಇಲ್ಲ. ನಮ್ಮ ವೆಬ್ ಪೋರ್ಟಲ್ ನೋಡಿ ಮಾಡಬಹುದಾದ ವ್ಯವಹಾರಗಳ ಬಗ್ಗೆ ನಿಮಗೆ ಒಂದು ಸ್ಪಷ್ಟ ಚಿತ್ರಣ ದೊರೆತು ಬಿಡುತ್ತದೆ. ಇಲ್ಲಿ ನಾನಾ ವ್ಯಾಪಾರಗಳಿಗೆ ಫ್ರಾಂಚೈಸಿಗಳಿಗಾಗಿ ಹುಡುಕಾಟ ನಡೆಸುತ್ತಾರೆ.

ಆ ಪೈಕಿ ನಿಮಗೆ ಇಷ್ಟವಾಗುವಂಥದ್ದು, ನಿಮ್ಮ ಬಳಿ ಇರುವ ಸಂಪನ್ಮೂಲ, ಸಮಯ ಹಾಗೂ ಆಸಕ್ತಿಗೆ ಹೊಂದಾಣಿಕೆ ಆಗುವಂಥದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಐವತ್ತು ಸಾವಿರ ರುಪಾಯಿಯಿಂದ ಎರಡು ಲಕ್ಷ ರುಪಾಯಿ ತನಕ ನಿಮ್ಮ ಹತ್ತಿರ ಇರುವ ಬಂಡವಾಳದಲ್ಲೇ ಒಂದೊಳ್ಳೆ ವ್ಯಾಪಾರ ಶುರು ಮಾಡಬಹುದು. ಆನ್ ಲೈನ್ ಮೂಲಕವೇ ನಿಮ್ಮ ಆಸಕ್ತಿಯನ್ನು ಅವರಿಗೆ ತಿಳಿಸಬಹುದು.

Golden opportunities for business in Bengaluru, click to know

ಅದೇ ರೀತಿ ಸಂಬಂಧಪಟ್ಟವರನ್ನು ಸಂಪರ್ಕಿಸಲು ಬೇಕಾದ ಸಂಪರ್ಕ ಸಂಖ್ಯೆ ಕೂಡ ಲಭ್ಯವಾಗುತ್ತವೆ. ಡೀಲರ್ಸ್, ಡಿಸ್ಟ್ರಿಬ್ಯೂಟರ್ಸ್ ಅಥವಾ ಫ್ರಾಂಚೈಸಿಗಳು ಬೇಕು ಎಂಬ ಜಾಹೀರಾತುಗಳು ಮಾತ್ರವಲ್ಲ, ಇನ್ನಷ್ಟು ಅವಕಾಶಗಳು ಇಲ್ಲಿವೆ. ಒಮ್ಮೆ 'ಕ್ಲಿಕ್' ಆದರೆ ಬದುಕೇ ಬದಲಾಗುತ್ತದೆ. ಮೊದಲಿಗೇ ಹೇಳಿಬಿಡ್ತೀನಿ: ಬೆಸ್ಟ್ ಆಫ್ ಲಕ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+