Gold Silver Price on 26th November: ಕ್ರಿಸ್ಮಸ್, ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಗುಡ್ ನ್ಯೂಸ್!
ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್, ಹೊಸ ವರ್ಷದ ಆಚರಣೆ ಅಲ್ಲದೆ ಮದುವೆ ಸೀಸನ್ ಪ್ರಯುಕ್ತ ದೇಶದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಳಿತ ಕಂಡು ಬಂದಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು ಇಂದೂ ಕೂಡ ಚಿನ್ನ ಕೊಂಚ ಅಗ್ಗವಾಗಿದೆ. ಇದರಿಂದಾಗಿ ಈ ಸಮಯ ಚಿನ್ನ ಖರೀದಿದಾರರಿಗೆ ಉತ್ತಮ ಸಮಯ ಅಂತಲೇ ಹೇಳಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,199 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,854 ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5890 ರೂಪಾಯಿ ಇದೆ. ಹಾಗಾದರೆ ಕಳೆದ ಎರಡು ದಿನಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ.

ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಇಂದು 7,199 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 7,200 ಆಗಿತ್ತು. ಅಂದರೆ ಇಂದು 1 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 8 ಗ್ರಾಂಗೆ ಇಂದು 57,592 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 57,600 ಆಗಿತ್ತು. ಇಂದು 8 ರೂಪಾಯಿ ಕಡಿಮೆಯಾಗಿದೆ. ಇನ್ನೂ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಇಂದು 71,990 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 72,000 ಆಗಿತ್ತು. ಅಂದರೆ 10 ರೂಪಾಯಿ ಕಡಿಮೆಯಾಗಿದೆ. ಜೊತೆಗೆ 22 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ ಇಂದು 7,19,900 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 7,20,000 ಆಗಿದ್ದು 100 ರೂಪಾಯಿ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಇಂದು 7,854 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 7,855 ಆಗಿತ್ತು. ಅಂದರೆ ಇಂದು 1 ರೂಪಾಯಿ ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 8 ಗ್ರಾಂಗೆ ಇಂದು 62,832 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 62,840 ಆಗಿತ್ತು. ಇಂದು 8 ರೂಪಾಯಿ ಕಡಿಮೆಯಾಗಿದೆ. ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಇಂದು 78,540 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 78,550ಆಗಿತ್ತು. ಅಂದರೆ 10 ರೂಪಾಯಿ ಕಡಿಮೆಯಾಗಿದೆ. ಜೊತೆಗೆ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ ಇಂದು 7,85,400 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 7,85,500 ಆಗಿದ್ದು 100 ರೂಪಾಯಿ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಇಂದು 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ
ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಇಂದು 5,890 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 5,891 ಆಗಿತ್ತು. ಅಂದರೆ ಇಂದು 1 ರೂಪಾಯಿ ಕಡಿಮೆಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ 8 ಗ್ರಾಂಗೆ ಇಂದು 47,120 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 47,128 ಆಗಿತ್ತು. ಇಂದು 8 ರೂಪಾಯಿ ಕಡಿಮೆಯಾಗಿದೆ. ಇನ್ನೂ 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಇಂದು 58,900 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 58,910 ಆಗಿತ್ತು. ಅಂದರೆ 10 ರೂಪಾಯಿ ಕಡಿಮೆಯಾಗಿದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ ಇಂದು 5,89,000 ಇದ್ದರೆ ನಿನ್ನೆ ಅಂದರೆ ಸೋಮವಾರ ಇದರ ಬೆಲೆ 5,89,100 ಆಗಿದ್ದು 100 ರೂಪಾಯಿ ಕಡಿಮೆಯಾಗಿದೆ.
ಕಳೆದೆರಡು ದಿನಗಳಲ್ಲಿಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ:-
ಬೆಂಗಳೂರಿನಲ್ಲಿ ನವೆಂಬರ್ 25ರಂದು 22 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಮ್‌ಗೆ 7,200 ರೂಪಾಯಿ ಇತ್ತು. ಹಿಂದಿನ ದಿನ (ನವೆಂಬರ್ 24)ಕ್ಕೆ ಹೋಲಿಸಿದರೆ ಇದರ ಬೆಲೆ 100 ರೂಪಾಯಿ ಕುಸಿತ ಕಂಡಿದೆ. ಇನ್ನೂ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 7855 ರೂಪಾಯಿ ಇದ್ದು ಹಿಂದಿನ ದಿನ (ನವೆಂಬರ್ 24)ಕ್ಕೆ ಹೋಲಿಸಿದರೆ ಇದರ ಬೆಲೆ 109 ರೂಪಾಯಿ ಕುಸಿತ ಕಂಡಿದೆ.
ಬೆಂಗಳೂರಿನಲ್ಲಿ ನವೆಂಬರ್ 26ರಂದು 22 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಮ್‌ಗೆ 7,199 ರೂಪಾಯಿ ಇತ್ತು. ಹಿಂದಿನ ದಿನ (ನವೆಂಬರ್ 25)ಕ್ಕೆ ಹೋಲಿಸಿದರೆ ಇದರ ಬೆಲೆ 1 ರೂಪಾಯಿ ಕುಸಿತ ಕಂಡಿದೆ. ಇನ್ನೂ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 7,854 ರೂಪಾಯಿ ಇದ್ದು ಹಿಂದಿನ ದಿನ (ನವೆಂಬರ್ 25)ಕ್ಕೆ ಹೋಲಿಸಿದರೆ ಇದರ ಬೆಲೆ 1ರೂಪಾಯಿ ಕುಸಿತ ಕಂಡಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದು (1 ಗ್ರಾಂ) ಚಿನ್ನದ ಬೆಲೆ
* ಲಕ್ನೋನಲ್ಲಿ 22, 24 ಹಾಗೂ 18 ಕ್ಯಾರಟ್ ಚಿನ್ನದ ಬೆಲೆ ಇಂದು ₹ 7,214 ₹ 7,869 ₹ 5,902
*ಜೈಪುರ ₹ 7,214 ₹ 7,869 ₹ 5,902
*ನವದೆಹಲಿ ₹ 7,214 ₹ 7,869 ₹ 5,902
*ಅಹಮದಾಬಾದ್ ₹ 7,204 ₹ 7,859 ₹ 5,894
*ಪುಣೆ ₹ 7,199 ₹ 7,854 ₹ 5,890
*ಕೋಲ್ಕತ್ತಾ ₹ 7,199 ₹ 7,854 ₹ 5,890
*ಗುವಾಹಟಿ ₹ 7,199 ₹ 7,854 ₹ 5,890
*ನಾಗ್‌ಪುರ ₹ 7,199 ₹ 7,854 ₹ 5,890
*ಚಂಡೀಗಢ ₹ 7,214 ₹ 7,869 ₹ 5,902
*ಅಯೋಧ್ಯೆ ₹ 7,214 ₹ 7,869 ₹ 5,902
* ಚೆನ್ನೈ ₹ 7,199 ₹ 7,854 ₹ 5,939
*ಭುವನೇಶ್ವರ ₹ 7,199 ₹ 7,854 ₹ 5,891
* ವಿಶಾಖಪಟ್ಟಣಂ ₹ 7,199 ₹ 7,854 ₹ 5,890
*ಮೈಸೂರು ₹ 7,199 ₹ 7,854 ₹ 5,890
*ಮಂಗಳೂರು ₹ 7,199 ₹ 7,854 ₹ 5,890
*ಮಧುರೈ ₹ 7,199 ₹ 7,854 ₹ 5,939












Click it and Unblock the Notifications