ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 2ರಂದು ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

|
Google Oneindia Kannada News

ನವದೆಹಲಿ, ಜೂನ್ 02: ಭಾರತೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಚಿನ್ನದ ಬೆಲೆ ಜೂನ್ ಮೊದಲ ದಿನ ಮತ್ತೆ ಏರಿಕೆಯಾಗಿತ್ತು. ಇದೀಗ ಬುಧವಾರ, ಜೂನ್ 2ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಚೆನ್ನೈನಲ್ಲಿ ಮಾತ್ರ ಕೊಂಚ ಇಳಿಕೆಯಾಗಿದೆ.

ಜೂನ್ 1ರಂದು ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 110 ರೂ ಏರಿಕೆಯಾಗಿ 46,980 ರೂ ಗೆ ತಲುಪಿತ್ತು. ಅಪರಂಜಿ ಚಿನ್ನ 110 ರೂ ಏರಿಕೆಯಾಗಿ 50,980 ರೂ ತಲುಪಿತ್ತು. ಜೂನ್ 2ರಂದು ಇದೇ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ; ಜೂ.1ರಂದು 10 ಗ್ರಾಂಗೆ ಎಷ್ಟು ಏರಿಕೆಯಾಗಿದೆ?ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ; ಜೂ.1ರಂದು 10 ಗ್ರಾಂಗೆ ಎಷ್ಟು ಏರಿಕೆಯಾಗಿದೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.06ರಷ್ಟು ಇಳಿಕೆಯಾಗಿ 1,897.84 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10ರಷ್ಟು ಇಳಿಕೆಯಾಗಿ 27.84 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಜೂನ್ 2ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 02: 46,100 ರೂ 46,100 ರೂ
ಜೂನ್ 01: 46,100 ರೂ (200 ರೂ ಏರಿಕೆ) 46,100 ರೂ ರೂ (230 ರೂ ಏರಿಕೆ)
ಮೇ 31: 45,900 ರೂ (90 ರೂ ಏರಿಕೆ) 50,070 ರೂ (110 ರೂ ಏರಿಕೆ)
ಮೇ 30: 45,810 ರೂ (10 ರೂ ಏರಿಕೆ) 49,960 ರೂ (10ರೂ ಏರಿಕೆ)
ಮೇ 29: 45,800 ರೂ (100 ರೂ ಏರಿಕೆ) 49,950 ರೂ (90 ರೂ ಏರಿಕೆ)
ಮೇ 28: 45,700 ರೂ (200 ರೂ ಇಳಿಕೆ) 49,860 ರೂ (240 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 02: 46,980 ರೂ 50,980 ರೂ
ಜೂನ್ 01: 46,980 ರೂ (110 ರೂ ಏರಿಕೆ) 50,980 ರೂ (110 ರೂ)
ಮೇ 31: 46,870 ರೂ ( 110 ರೂ ಏರಿಕೆ ) 50,870 ರೂ (110 ರೂ ಏರಿಕೆ)
ಮೇ 30: 46,760 ರೂ ( 10 ರೂ ಏರಿಕೆ ) 50,760 ರೂ (10 ರೂ ಏರಿಕೆ)
ಮೇ 29: 46,750 ರೂ (50 ರೂ ಏರಿಕೆ) 50,750 ರೂ (50 ರೂ ಏರಿಕೆ)
ಮೇ 28: 46,700 ರೂ (200 ರೂ ಇಳಿಕೆ) 50,700 ರೂ (200 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 02: 46,350 ರೂ (40 ರೂ ಇಳಿಕೆ) 50,600 ರೂ
ಜೂನ್ 01: 46,390 ರೂ (110 ರೂ ಏರಿಕೆ) 50,600 ರೂ (120 ರೂ ಏರಿಕೆ)
ಮೇ 31: 46,280ರೂ (160 ರೂ ಏರಿಕೆ ) 50,480 ರೂ (170 ರೂ ಏರಿಕೆ )
ಮೇ 30: 46,120 ರೂ (10 ರೂ ಏರಿಕೆ ) 50,310 ರೂ (10ರೂ ಏರಿಕೆ)
ಮೇ 29: 46,110 ರೂ (130 ರೂ ಏರಿಕೆ) 50,300 ರೂ (140 ರೂ ಏರಿಕೆ)
ಮೇ 28: 45,980 ರೂ (120 ರೂ ಇಳಿಕೆ) 50,160 ರೂ (140 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 02: 46,900 ರೂ 47,900 ರೂ
ಜೂನ್ 01: 46,900 ರೂ (200 ರೂ ಏರಿಕೆ) 47,900 ರೂ (200 ರೂ ಏರಿಕೆ)
ಮೇ 31: 46,700 ರೂ (110 ರೂ ಏರಿಕೆ) 47,700 ರೂ (110 ರೂ ಏರಿಕೆ
ಮೇ 30: 46,590 ರೂ (10 ರೂ ಏರಿಕೆ ) 47,590 ರೂ (10 ರೂ ಏರಿಕೆ
ಮೇ 29: 46,580 ರೂ (90 ರೂ ಏರಿಕೆ) 47,580 ರೂ (90 ರೂ ಏರಿಕೆ)
ಮೇ 28: 46,490 ರೂ (110 ರೂ ಇಳಿಕೆ) 47,490 ರೂ (110 ರೂ ಇಳಿಕೆ)
ಮೇ 27: 46,600 ರೂ (200 ರೂ ಇಳಿಕೆ) 47,600 ರೂ (200 ರೂ 9 ಇಳಿಕೆ)

English summary
Gold Rates stable in Major Cities of India on wednesday (June 2)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X