ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಮೇ 3ರ ದರ ಎಷ್ಟಿದೆ?
ನವದೆಹಲಿ, ಮೇ 3: ಕಳೆದ ವಾರ ಕೊಂಚ ಕುಸಿತ ಕಂಡಿದ್ದ ಚಿನ್ನದ ಬೆಲೆಯಲ್ಲಿ ಸೋಮವಾರ ಮತ್ತೆ ಏರಿಕೆ ಕಂಡುಬಂದಿದೆ. ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಚಿನ್ನದ ಬೆಲೆ ಹತ್ತು ಗ್ರಾಂಗೆ ಶೇ 0.6ರಷ್ಟು ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಕೂಡ ಶೇಕಡಾ 0.6ರಷ್ಟು ಹೆಚ್ಚಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಸತತವಾಗಿ ಏರಿಳಿತ ಕಂಡಿತ್ತು. ಇದೀಗ ಮೇ ತಿಂಗಳಿನಲ್ಲಿ ಮೊದಲ ಬಾರಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ 1,770.66 ಡಾಲರ್‌ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 25.90 ಡಾಲರ್ ಸ್ಥಿರವಾಗಿದೆ. ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮುಂತಾದ ಪ್ರಮುಖ ನಗರಗಳಲ್ಲಿ ಮೇ 3ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 3: 44000 (200 ರೂ ಏರಿಕೆ) 48,000 (220 ರೂ ಏರಿಕೆ)
ಮೇ 2: 43,800 ರೂ 47,780 ರೂ
ಮೇ 1: 43,800 ರೂ 47,780 ರೂ
ಏಪ್ರಿಲ್ 30: 43,800ರೂ 47,780 ರೂ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 3: 45,570 (200 ರೂ ಏರಿಕೆ) 49,770 (200 ರೂ ಏರಿಕೆ)
ಮೇ 2: 45,370 ರೂ 49,570 ರೂ
ಮೇ 1: 45,370 ರೂ 49,570 ರೂ
ಏಪ್ರಿಲ್ 30: 45,370ರೂ 49,570 ರೂ

ಚೆನ್ನೈ; ಚಿನ್ನದ ಬೆಲೆಯಲ್ಲಿ ಬದಲಾವಣೆಯಿಲ್ಲ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 3: 44,100 ರೂ 48,110 ರೂ
ಮೇ 2: 44,100 ರೂ 48,110 ರೂ
ಮೇ 1: 44,100 ರೂ 48,110 ರೂ
ಏಪ್ರಿಲ್ 30: 44,100ರೂ 48,110 ರೂ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 3: 44,360 (200 ರೂ ಏರಿಕೆ) 45,360 (200 ರೂ ಏರಿಕೆ)
ಮೇ 2: 44,160 ರೂ 45,160 ರೂ
ಮೇ 1: 44,170 ರೂ 45,170 ರೂ
ಏಪ್ರಿಲ್ 30: 44,170 ರೂ 45,170 ರೂ












Click it and Unblock the Notifications