ಚಿನ್ನದ ಬೆಲೆ ಸತತ ಕುಸಿತ, ಕಳೆದ 4 ದಿನಗಳ ದರ ವಿವರ ಹೀಗಿದೆ

ನವದೆಹಲಿ, ಜನವರಿ 10: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆ ಕಂಡಿದ್ದು, ಶನಿವಾರ ಭಾರೀ ಇಳಿಕೆ ದಾಖಲಿಸಿದ ನಂತರ ಭಾನುವಾರ ಸ್ಥಿರತೆ ಪಡೆದುಕೊಂಡಿದೆ. ಎಂಸಿಎಕ್ಸ್ ನಲ್ಲಿ 10 ಗ್ರಾಂ ಬೆಲೆ 51, 319 ರು ನಷ್ಟಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಮೂರು ದಿನ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 1, 190 ರು ಕುಸಿತ ಕಂಡು 48, 460 ರು ಹಾಗೂ 24 ಕ್ಯಾರೆಟ್ ಚಿನ್ನ 1,290 ಕುಸಿತ ಕಂಡು 52, 860 ರು ನಷ್ಟಿತ್ತು. ಬೆಂಗಳೂರಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 1,190 ರು ಕುಸಿತ ಕಂಡು 46, 310 ರು ಹಾಗೂ 24 ಕ್ಯಾರೆಟ್ ಚಿನ್ನ 510 ರು ಇಳಿಕೆಯಾಗಿ 50, 510 ರು ಆಗಿದೆ.

ವಿವಿಧ ನಗರಗಳಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಲ್ಲಿ ಚಿನ್ನದ ಬೆಲೆ ರು ಗಳಲ್ಲಿ

ಬೆಂಗಳೂರಲ್ಲಿ ಚಿನ್ನದ ಬೆಲೆ ರು ಗಳಲ್ಲಿ

22 ಕ್ಯಾರೆಟ್ ಚಿನ್ನದ ಬೆಲೆ -24 ಕ್ಯಾರೆಟ್ ಬೆಲೆ
ಜನವರಿ 10: 46,310-50,510 (10 ರೂಪಾಯಿ ಏರಿಕೆ)
ಜನವರಿ 09: 46,300-50,500
ಜನವರಿ 08: 47,500-51,800
ಜನವರಿ 07: 47,500-51,850

ದೆಹಲಿಯಲ್ಲಿ ಚಿನ್ನದ ಬೆಲೆ ರು ಗಳಲ್ಲಿ

ದೆಹಲಿಯಲ್ಲಿ ಚಿನ್ನದ ಬೆಲೆ ರು ಗಳಲ್ಲಿ

22 ಕ್ಯಾರೆಟ್ ಚಿನ್ನದ ಬೆಲೆ -24 ಕ್ಯಾರೆಟ್ ಬೆಲೆ
ಜನವರಿ 10: 48,460-52,860 (10 ರೂಪಾಯಿ ಏರಿಕೆ)
ಜನವರಿ 09: 48,450-52,850
ಜನವರಿ 08: 49,650-54,160
ಜನವರಿ 07: 49,650-54,160

ಚೆನ್ನೈನಲ್ಲಿ ಚಿನ್ನದ ಬೆಲೆ ರು ಗಳಲ್ಲಿ

ಚೆನ್ನೈನಲ್ಲಿ ಚಿನ್ನದ ಬೆಲೆ ರು ಗಳಲ್ಲಿ

22 ಕ್ಯಾರೆಟ್ ಚಿನ್ನದ ಬೆಲೆ -24 ಕ್ಯಾರೆಟ್ ಬೆಲೆ
ಜನವರಿ 10: 47,010-51,280 (10 ರೂಪಾಯಿ ಏರಿಕೆ)
ಜನವರಿ 09: 47,000-51,270
ಜನವರಿ 08: 47,920-52,270
ಜನವರಿ 07: 48,050-52,410

Recommended Video

    ಗೋಲ್ಡ್ ಖರೀದಿ ಮಾಡೋರಿಗೆ ಶಾಕಿಂಗ್ ನ್ಯೂಸ್..! | Oneindia Kannada
    ಮುಂಬೈ ಚಿನ್ನದ ಬೆಲೆ ರು ಗಳಲ್ಲಿ

    ಮುಂಬೈ ಚಿನ್ನದ ಬೆಲೆ ರು ಗಳಲ್ಲಿ

    22 ಕ್ಯಾರೆಟ್ ಚಿನ್ನದ ಬೆಲೆ -24 ಕ್ಯಾರೆಟ್ ಬೆಲೆ
    ಜನವರಿ 10: 48,470-49,470 (10 ರೂಪಾಯಿ ಏರಿಕೆ)
    ಜನವರಿ 09: 48,460-49,460
    ಜನವರಿ 08: 49,820-50,820
    ಜನವರಿ 07: 50,050-51,050

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+