ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್ ಏರಿಕೆ; ಸೆಪ್ಟೆಂಬರ್ 4ರ ಬೆಲೆ ಹೀಗಿದೆ...

ನವದೆಹಲಿ, ಸೆಪ್ಟೆಂಬರ್ 4: ಭಾರತೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 4ರಂದು ಚಿನ್ನ ಬೆಳ್ಳಿ ಬೆಲೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ನಿರಂತರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಭಾರತದ ಪ್ರಮುಖ ನಗರಗಳಲ್ಲಿ ಶನಿವಾರ ದಿಢೀರನೆ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿಯೂ ಭಾರೀ ಏರಿಕೆ ದಾಖಲಾಗಿದೆ.

ಶನಿವಾರ, ಸೆಪ್ಟೆಂಬರ್ 4ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 300 ರೂ ಏರಿಕೆಯಾಗಿ 46,650 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 320 ರೂ ಏರಿಕೆಯಾಗಿ 50,900 ರೂ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.99% ರಷ್ಟು ಏರಿಕೆಯಾಗಿ 1,827.46 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.41%ರಷ್ಟು ಏರಿಕೆಯಾಗಿ 24.71 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 4ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 04: 44,500 ರೂ (300 ರೂ ಏರಿಕೆ) 48,550 ರೂ (330 ರೂ ಏರಿಕೆ)
ಸೆಪ್ಟೆಂಬರ್ 03: 44,200 ರೂ (-) 48,220 ರೂ (10 ರೂ ಇಳಿಕೆ)
ಸೆಪ್ಟೆಂಬರ್ 02: 44,200 ರೂ (100 ರೂ ಇಳಿಕೆ) 48,230 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 44,300 ರೂ (-) 48,330 ರೂ (-)
ಆಗಸ್ಟ್‌ 31: 44,300 ರೂ (150 ರೂ ಇಳಿಕೆ) 48,330 ರೂ (160 ರೂ ಇಳಿಕೆ)
ಆಗಸ್ಟ್‌ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ (1600 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 04: 46,650 ರೂ (300 ರೂ ಏರಿಕೆ) 50,900 ರೂ (320 ರೂ ಏರಿಕೆ)
ಸೆಪ್ಟೆಂಬರ್ 03: 46,350 ರೂ (-) 50,580 ರೂ (-)
ಸೆಪ್ಟೆಂಬರ್ 02: 46,350 ರೂ (100 ರೂ ಇಳಿಕೆ) 50,580 ರೂ (100ರೂ ಇಳಿಕೆ)
ಸೆಪ್ಟೆಂಬರ್ 01: 46,450 ರೂ (-) 50,680 ರೂ (-)
ಆಗಸ್ಟ್‌ 31: 46,450 ರೂ (150 ರೂ ಇಳಿಕೆ) 50,680 ರೂ (120 ರೂ ಇಳಿಕೆ)
ಆಗಸ್ಟ್‌ 30: 46,600 ರೂ (110 ರೂ ಇಳಿಕೆ) 50,800 ರೂ (140 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ (1600 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 04: 44,960 ರೂ (450 ರೂ ಏರಿಕೆ) 49,050 ರೂ (490 ರೂ ಏರಿಕೆ)
ಸೆಪ್ಟೆಂಬರ್ 03: 44,510 ರೂ (-) 48,560 ರೂ (-)
ಸೆಪ್ಟೆಂಬರ್ 02: 44,510 ರೂ (50 ರೂ ಇಳಿಕೆ) 48,560 ರೂ (50 ರೂ ಇಳಿಕೆ)
ಸೆಪ್ಟೆಂಬರ್ 01: 44,560 ರೂ (100 ರೂ ಇಳಿಕೆ) 48,610 ರೂ (110 ರೂ ಇಳಿಕೆ)
ಆಗಸ್ಟ್‌ 31: 44,660 ರೂ (220 ರೂ ಇಳಿಕೆ) 48,720 ರೂ (240 ರೂ ಇಳಿಕೆ)
ಆಗಸ್ಟ್‌ 30: 44,880 ರೂ (200 ರೂ ಇಳಿಕೆ) 48,960 ರೂ (220 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 69,600 ರೂಪಾಯಿ (1800 ರೂ ಏರಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 04: 46,400 ರೂ (200 ರೂ ಏರಿಕೆ) 47,400 ರೂ (200 ರೂ ಏರಿಕೆ)
ಸೆಪ್ಟೆಂಬರ್ 03: 46,200 ರೂ (80 ರೂ ಇಳಿಕೆ) 47,200 ರೂ (80 ರೂ ಇಳಿಕೆ)
ಸೆಪ್ಟೆಂಬರ್ 02: 46,280 ರೂ (100 ರೂ ಇಳಿಕೆ) 47,280 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 46,380 ರೂ (-) 47,380 ರೂ (-)
ಆಗಸ್ಟ್‌ 31: 46,380 ರೂ (120 ರೂ ಇಳಿಕೆ) 47,380 ರೂ (120 ರೂ ಇಳಿಕೆ)
ಆಗಸ್ಟ್‌ 30: 46,500 ರೂ (160 ರೂ ಇಳಿಕೆ) 47,500 ರೂ (160 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ (1600 ರೂ ಏರಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 04: 44,500 ರೂ (300 ರೂ ಏರಿಕೆ) 48,550 ರೂ (330 ರೂ ಏರಿಕೆ)
ಸೆಪ್ಟೆಂಬರ್ 03: 44,200 ರೂ (-) 48,220 ರೂ (10 ರೂ ಇಳಿಕೆ)
ಸೆಪ್ಟೆಂಬರ್ 02: 44,200 ರೂ (100 ರೂ ಇಳಿಕೆ) 48,230 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 44,300 ರೂ (-) 48,330 ರೂ (-)
ಆಗಸ್ಟ್‌ 31: 44,300 ರೂ (150 ರೂ ಇಳಿಕೆ) 48,330 ರೂ (160 ರೂ ಇಳಿಕೆ)
ಆಗಸ್ಟ್‌ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 69,600 ರೂಪಾಯಿ (1800 ರೂ ಏರಿಕೆ)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 04: 47,000 ರೂ (350 ರೂ ಏರಿಕೆ) 49,700 ರೂ (350 ರೂ ಏರಿಕೆ)
ಸೆಪ್ಟೆಂಬರ್ 03: 46,650 ರೂ (50 ರೂ ಇಳಿಕೆ) 49,350 ರೂ (50 ರೂ ಇಳಿಕೆ)
ಸೆಪ್ಟೆಂಬರ್ 02: 46,700 ರೂ (100 ರೂ ಇಳಿಕೆ) 49,400 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 46,800 ರೂ (-) 49,500 ರೂ (-)
ಆಗಸ್ಟ್‌ 31: 46,800 ರೂ (150 ರೂ ಇಳಿಕೆ) 49,500 ರೂ (150 ರೂ ಇಳಿಕೆ)
ಆಗಸ್ಟ್‌ 30: 46,950 ರೂ (160 ರೂ ಇಳಿಕೆ) 49,650 ರೂ (160 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ (1600 ರೂ ಏರಿಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+