ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಏರಿಕೆ ಕಂಡ ಚಿನ್ನ; ಜೂನ್ 22ರಂದು ಎಷ್ಟು ಏರಿಕೆಯಾಗಿದೆ?

|
Google Oneindia Kannada News

ನವದೆಹಲಿ, ಜೂನ್ 22: ಹಲವು ರಾಜ್ಯಗಳಲ್ಲಿ ಕೊರೊನಾ ಲಾಕ್‌ಡೌನ್ ಹೇರಿದ್ದ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಜೂನ್ ತಿಂಗಳಿನಲ್ಲಿ ಚಿನ್ನದ ವಹಿವಾಟು ಕುಸಿತ ಕಂಡಿತ್ತು. ಹೀಗಾಗಿ ವಾರದಿಂದೀಚೆಗೆ ಚಿನ್ನದ ಬೆಲೆ ನಿರಂತರ ಇಳಿಕೆ ಕಂಡಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ವಹಿವಾಟು ಚೇತರಿಕೆ ಕಾಣುತ್ತಿದೆ. ನಿರಂತರ ಬೆಲೆ ಇಳಿಕೆ ನಂತರ ಜೂನ್ 22ರಂದು ಚಿನ್ನದ ಬೆಲೆ ಕೊಂಚ ಏರಿಕೆ ಕಂಡಿದೆ.

ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಮಂಗಳವಾರ 150 ರೂ ಏರಿಕೆಯಾಗಿ, 46,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 40 ರೂ ಏರಿಕೆಯಾಗಿ 50,340 ರೂಗೆ ತಲುಪಿದೆ.

ಚಿನ್ನದ ಬೆಲೆ ಕುಸಿತ; ಜೂನ್ 21ರಂದು ಎಲ್ಲೆಲ್ಲಿ ಎಷ್ಟಿದೆ ಬೆಲೆ?ಚಿನ್ನದ ಬೆಲೆ ಕುಸಿತ; ಜೂನ್ 21ರಂದು ಎಲ್ಲೆಲ್ಲಿ ಎಷ್ಟಿದೆ ಬೆಲೆ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.30%ರಷ್ಟು ಇಳಿಕೆಯಾಗಿ 1,778.65 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.35%ರಷ್ಟು ಇಳಿಕೆಯಾಗಿ 25.86 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 22ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (200 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 22: 46,250 ರೂ (150 ರೂ ಏರಿಕೆ) 50,340 ರೂ (40 ರೂ ಏರಿಕೆ)
ಜೂನ್ 21: 46,100 ರೂ (40 ರೂ ಇಳಿಕೆ) 50,300 ರೂ (30 ರೂ ಇಳಿಕೆ)
ಜೂನ್ 20: 46,140 ರೂ (10 ರೂ ಇಳಿಕೆ) 50,330 ರೂ (10 ರೂ ಇಳಿಕೆ)
ಜೂನ್ 19: 46,150 ರೂ (250 ರೂ ಇಳಿಕೆ) 50,340 ರೂ (150 ರೂ ಇಳಿಕೆ)
ಜೂನ್ 18: 46,400 ರೂ (600 ರೂ ಇಳಿಕೆ) 50,490 ರೂ (410 ರೂ ಇಳಿಕೆ)
ಜೂನ್ 17: 47,000 ರೂ (500 ರೂ ಇಳಿಕೆ) 50,900 ರೂ (700 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (200 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 22: 44,400 ರೂ (50 ರೂ ಏರಿಕೆ) 48,440 ರೂ (60 ರೂ ಏರಿಕೆ)
ಜೂನ್ 21: 44,350 ರೂ (60 ರೂ ಏರಿಕೆ) 48,380 ರೂ (300 ರೂ ಏರಿಕೆ)
ಜೂನ್ 20: 44,290 ರೂ (10 ರೂ ಇಳಿಕೆ) 48,290 ರೂ (10 ರೂ ಇಳಿಕೆ)
ಜೂನ್ 19: 44,300 ರೂ (250 ರೂ ಇಳಿಕೆ) 48,300 ರೂ (300 ರೂ ಇಳಿಕೆ)
ಜೂನ್ 18: 44,550 ರೂ (600 ರೂ ಇಳಿಕೆ) 48,600 ರೂ (650 ರೂ ಇಳಿಕೆ)
ಜೂನ್ 17: 45,150 ರೂ (600 ರೂ ಇಳಿಕೆ) 49,250 ರೂ (650 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,000 ರೂಪಾಯಿ (100 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 22: 46,120 ರೂ (100 ರೂ ಇಳಿಕೆ) 47,120 ರೂ (100 ರೂ ಇಳಿಕೆ)
ಜೂನ್ 21: 46,220 ರೂ (-) 47,220 ರೂ (-)
ಜೂನ್ 20: 46,220 ರೂ (10 ರೂ ಇಳಿಕೆ) 47,220 ರೂ (10 ರೂ ಇಳಿಕೆ)
ಜೂನ್ 19: 46,230 ರೂ (1120 ರೂ ಇಳಿಕೆ) 47,230 ರೂ (1120 ರೂ ಇಳಿಕೆ)
ಜೂನ್ 18: 47,350 ರೂ (-) 48,350 ರೂ (-)
ಜೂನ್ 17: 47,350 ರೂ (60 ರೂ ಇಳಿಕೆ) 48,350 ರೂ (60 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (200 ರೂ ಏರಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,000 ರೂಪಾಯಿ (100 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 22: 46,270 ರೂ (10 ರೂ ಇಳಿಕೆ) 48,970 ರೂ (10 ರೂ ಇಳಿಕೆ)
ಜೂನ್ 21: 46,280 ರೂ (70 ರೂ ಇಳಿಕೆ) 48,980 ರೂ (70 ರೂ ಇಳಿಕೆ)
ಜೂನ್ 20: 46,210 ರೂ (10 ರೂ ಇಳಿಕೆ) 48,910 ರೂ (10 ರೂ ಇಳಿಕೆ)
ಜೂನ್ 19: 46,220 ರೂ (400 ರೂ ಇಳಿಕೆ) 48,920 ರೂ (480 ರೂ ಇಳಿಕೆ)
ಜೂನ್ 18: 46,620 ರೂ (570 ರೂ ಇಳಿಕೆ) 49,400 ರೂ (490 ರೂ ಇಳಿಕೆ)
ಜೂನ್ 17: 47,190 ರೂ (650 ರೂ ಇಳಿಕೆ) 49,890 ರೂ (560 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (200 ರೂ ಏರಿಕೆ)

English summary
Gold rate raised in major cities of india. Here is list of gold rate in different cities on june 22
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X