ಚಿನ್ನದ ಬೆಲೆ; ಜೂನ್ 28ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?

ನವದೆಹಲಿ, ಜೂನ್ 28: ಸತತ ಇಳಿಕೆ ನಂತರ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧಗಳು, ಲಾಕ್‌ಡೌನ್ ಕಾರಣವಾಗಿ ಜೂನ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಕುಸಿತ ಕಂಡಿತ್ತು. ಇದೀಗ ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ತಿಂಗಳಾಂತ್ಯ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

ಜೂನ್ 28ರಂದು ಕೂಡ ಕೆಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಕೆಲವೆಡೆ ಸ್ಥಿರತೆ ಕಾಯ್ದುಕೊಂಡಿದೆ. ಈ ಏರಿಕೆಯೊಂದಿಗೆ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,270 ರೂ ಹಾಗೂ ಅಪರಂಜಿ ಚಿನ್ನದ ಬೆಲೆ 50,320 ರೂಗೆ ತಲುಪಿದೆ. ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.21%ರಷ್ಟು ಇಳಿಕೆಯಾಗಿ 1,778.44 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.20%ರಷ್ಟು ಇಳಿಕೆಯಾಗಿ 26.08 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 28ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 28: 44,110 ರೂ (-) 48,110 ರೂ (-)
ಜೂನ್ 27: 44,110 ರೂ (10 ರೂ ಏರಿಕೆ) 48,110 ರೂ (10 ರೂ ಏರಿಕೆ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಜೂನ್ 25: 44,000 ರೂ (-) 48,000 ರೂ (-)
ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಜೂನ್ 23: 44,100 ರೂ (-) 48,110 ರೂ (-)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 28: 46,270 ರೂ (10 ರೂ ಏರಿಕೆ) 50,320 ರೂ (10 ರೂ ಏರಿಕೆ)
ಜೂನ್ 27: 46,260 ರೂ (10 ರೂ ಏರಿಕೆ) 50,310 ರೂ (10 ರೂ ಏರಿಕೆ)
ಜೂನ್ 26: 46,250 ರೂ (100 ರೂ ಏರಿಕೆ) 50,300 ರೂ (50 ರೂ ಏರಿಕೆ)
ಜೂನ್ 25: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಜೂನ್ 24: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಜೂನ್ 23: 46,250 ರೂ (-) 50,340 ರೂ (-)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 28: 44,460 ರೂ (-) 48,500 ರೂ (-)
ಜೂನ್ 27: 44,460 ರೂ (10 ರೂ ಏರಿಕೆ) 48,500 ರೂ (10 ರೂ ಏರಿಕೆ)
ಜೂನ್ 26: 44,450 ರೂ (100 ರೂ ಏರಿಕೆ) 48,490 ರೂ (90 ರೂ ಏರಿಕೆ)
ಜೂನ್ 25: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)
ಜೂನ್ 24: 44,400 ರೂ (150 ರೂ ಇಳಿಕೆ) 48,440 ರೂ (160 ರೂ ಇಳಿಕೆ)
ಜೂನ್ 23: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 73,500 ರೂಪಾಯಿ (100 ರೂ ಏರಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 28: 46,170 ರೂ (10 ರೂ ಏರಿಕೆ) 47,170 ರೂ (10 ರೂ ಏರಿಕೆ)
ಜೂನ್ 27: 46,160 ರೂ (10 ರೂ ಏರಿಕೆ) 47,160 ರೂ (10 ರೂ ಏರಿಕೆ)
ಜೂನ್ 26: 46,150 ರೂ (20 ರೂ ಏರಿಕೆ) 47,150 ರೂ (20 ರೂ ಏರಿಕೆ)
ಜೂನ್ 25: 46,130 ರೂ (60 ರೂ ಇಳಿಕೆ) 47,130 ರೂ (60 ರೂ ಇಳಿಕೆ)
ಜೂನ್ 24: 46,190 ರೂ (40 ರೂ ಏರಿಕೆ) 47,190 ರೂ (40 ರೂ ಏರಿಕೆ)
ಜೂನ್ 23: 46,150 ರೂ (30 ರೂ ಏರಿಕೆ) 47,150 ರೂ (30 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 28: 44,100 ರೂ (-) 48,100 ರೂ (-)
ಜೂನ್ 27: 44,110 ರೂ (10 ರೂ ಏರಿಕೆ) 48,110 ರೂ (10 ರೂ ಏರಿಕೆ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಜೂನ್ 25: 44,000 ರೂ (-) 48,000 ರೂ (-)
ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಜೂನ್ 23: 44,100 ರೂ (-) 48,110 ರೂ (-)

ಬೆಳ್ಳಿ: 1 ಕೆ.ಜಿಗೆ 73,500 ರೂಪಾಯಿ (100 ರೂ ಏರಿಕೆ)

Recommended Video

    Kumaraswamy ಅವರು ಪ್ರಾದೇಶಿಕ ಪಕ್ಷದ ಮಹತ್ವವನ್ನು ತಿಳಿಸಿದರು | Oneindia Kannada
     ಕೋಲ್ಕತ್ತಾ ಚಿನ್ನದ ಬೆಲೆ

    ಕೋಲ್ಕತ್ತಾ ಚಿನ್ನದ ಬೆಲೆ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಜೂನ್ 28: 46,680 ರೂ (10 ರೂ ಏರಿಕೆ) 49,230 ರೂ (10 ರೂ ಏರಿಕೆ)
    ಜೂನ್ 27: 46,670 ರೂ (10 ರೂ ಏರಿಕೆ) 49,220 ರೂ (10 ರೂ ಏರಿಕೆ)
    ಜೂನ್ 26: 46,660 ರೂ (-) 49,210 ರೂ (-)
    ಜೂನ್ 25: 46,660 ರೂ (-) 49,210 ರೂ (-)
    ಜೂನ್ 24: 46,660 ರೂ (-) 49,210 ರೂ (10 ರೂ ಏರಿಕೆ)
    ಜೂನ್ 23: 46,660 ರೂ (390 ರೂ ಏರಿಕೆ) 49,200 ರೂ (230 ರೂ ಏರಿಕೆ)

    ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+