ಚಿನ್ನ, ಬೆಳ್ಳಿ ಬೆಲೆಯಲ್ಲಿ ಏಕಾಏಕಿ ಇಳಿಕೆ; ಜೂನ್ 30ರ ಬೆಲೆ ಹೀಗಿದೆ...

ನವದೆಹಲಿ, ಜೂನ್ 30: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊಂಚ ಏರಿಕೆ ಕಂಡಿದ್ದ ಚಿನ್ನದ ಬೆಲೆ ಬುಧವಾರ ಭಾರೀ ಇಳಿಕೆಯಾಗಿದೆ.

ಜೂನ್ ತಿಂಗಳಿನಲ್ಲಿ ದೇಶದಲ್ಲಿ ಚಿನ್ನದ ವಹಿವಾಟು ಕುಸಿತ ಕಂಡಿತ್ತು. ವಾರದಿಂದೀಚೆಗೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಮಂಗಳವಾರ ಸ್ಥಿರತೆ ಕಾಯ್ದುಕೊಂಡಿತ್ತು. ಇದೀಗ ಬುಧವಾರ ಏಕಾಏಕಿ ಬೆಲೆ ಇಳಿಕೆ ಕಂಡಿದೆ. ಈ ಇಳಿಕೆಯೊಂದಿಗೆ, ಪ್ರಸ್ತುತ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 250 ರೂ ಇಳಿಕೆಯಾಗಿ, 45,900 ರೂ ಹಾಗೂ ಅಪರಂಜಿ ಚಿನ್ನದ ಬೆಲೆ 350 ರೂ ಇಳಿಕೆಯಾಗಿ 49,900 ರೂಗೆ ತಲುಪಿದೆ. ಬೆಳ್ಳಿ ಬೆಲೆಯೂ ಇಳಿದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 1.20% ರಷ್ಟು ಇಳಿಕೆಯಾಗಿ 1,756.94 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.31%ರಷ್ಟು ಇಳಿಕೆಯಾಗಿ 25.77 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಜೂನ್ 30ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 30: 43,750 ರೂ (360 ರೂ ಇಳಿಕೆ) 47,730 ರೂ (380 ರೂ ಇಳಿಕೆ)
ಜೂನ್ 29: 44,110 ರೂ (-) 48,110 ರೂ (-)
ಜೂನ್ 28: 44,110 ರೂ (-) 48,110 ರೂ (-)
ಜೂನ್ 27: 44,110 ರೂ (10 ರೂ ಏರಿಕೆ) 48,110 ರೂ (10 ರೂ ಏರಿಕೆ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಜೂನ್ 25: 44,000 ರೂ (-) 48,000 ರೂ (-)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (400 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 30: 45,900 ರೂ (250 ರೂ ಇಳಿಕೆ) 49,900 ರೂ (350 ರೂ ಇಳಿಕೆ)
ಜೂನ್ 29: 46,150 ರೂ (-) 50,250 ರೂ (-)
ಜೂನ್ 28: 46,150 ರೂ (110 ರೂ ಇಳಿಕೆ) 50,250 ರೂ (60 ರೂ ಇಳಿಕೆ)
ಜೂನ್ 27: 46,260 ರೂ (10 ರೂ ಏರಿಕೆ) 50,310 ರೂ (10 ರೂ ಏರಿಕೆ)
ಜೂನ್ 26: 46,250 ರೂ (100 ರೂ ಏರಿಕೆ) 50,300 ರೂ (50 ರೂ ಏರಿಕೆ)
ಜೂನ್ 25: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (400 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 30: 44,100 ರೂ (250 ರೂ ಇಳಿಕೆ) 48,100 ರೂ (300 ರೂ ಇಳಿಕೆ)
ಜೂನ್ 29: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)
ಜೂನ್ 28: 44,400 ರೂ (60 ರೂ ಇಳಿಕೆ) 48,440 ರೂ (60 ರೂ ಇಳಿಕೆ)
ಜೂನ್ 27: 44,460 ರೂ (10 ರೂ ಏರಿಕೆ) 48,500 ರೂ (10 ರೂ ಏರಿಕೆ)
ಜೂನ್ 26: 44,450 ರೂ (100 ರೂ ಏರಿಕೆ) 48,490 ರೂ (90 ರೂ ಏರಿಕೆ)
ಜೂನ್ 25: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 72,900 ರೂಪಾಯಿ (400 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 30: 45,740 ರೂ (460 ರೂ ಇಳಿಕೆ) 46,740 ರೂ (460 ರೂ ಇಳಿಕೆ)
ಜೂನ್ 29: 46,200 ರೂ (40 ರೂ ಏರಿಕೆ) 47,200 ರೂ (40 ರೂ ಏರಿಕೆ)
ಜೂನ್ 28: 46,160 ರೂ (-) 47,160 ರೂ (-)
ಜೂನ್ 27: 46,160 ರೂ (10 ರೂ ಏರಿಕೆ) 47,160 ರೂ (10 ರೂ ಏರಿಕೆ)
ಜೂನ್ 26: 46,150 ರೂ (20 ರೂ ಏರಿಕೆ) 47,150 ರೂ (20 ರೂ ಏರಿಕೆ)
ಜೂನ್ 25: 46,130 ರೂ (60 ರೂ ಇಳಿಕೆ) 47,130 ರೂ (60 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (400 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 30: 43,750 ರೂ (360 ರೂ ಇಳಿಕೆ) 47,730 ರೂ (380 ರೂ ಇಳಿಕೆ)
ಜೂನ್ 29: 44,110 ರೂ (-) 48,110 ರೂ (-)
ಜೂನ್ 28: 44,110 ರೂ (-) 48,110 ರೂ (-)
ಜೂನ್ 27: 44,110 ರೂ (10 ರೂ ಏರಿಕೆ) 48,110 ರೂ (10 ರೂ ಏರಿಕೆ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಜೂನ್ 25: 44,000 ರೂ (-) 48,000 ರೂ (-)

ಬೆಳ್ಳಿ: 1 ಕೆ.ಜಿಗೆ 72,900 ರೂಪಾಯಿ (400 ರೂ ಇಳಿಕೆ)

Recommended Video

    ಗುಜರಾತ್‌ನಲ್ಲಿ ಪೊಲೀಸರು ಕಳ್ಳರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ | Oneindia Kannada
     ಕೋಲ್ಕತ್ತಾ ಚಿನ್ನದ ಬೆಲೆ

    ಕೋಲ್ಕತ್ತಾ ಚಿನ್ನದ ಬೆಲೆ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಜೂನ್ 30: 46,100 ರೂ (570 ರೂ ಇಳಿಕೆ) 48,800 ರೂ (420 ರೂ ಇಳಿಕೆ)
    ಜೂನ್ 29: 46,670 ರೂ (-) 49,220 ರೂ (-)
    ಜೂನ್ 28: 46,670 ರೂ (-) 49,220 ರೂ (-)
    ಜೂನ್ 27: 46,670 ರೂ (10 ರೂ ಏರಿಕೆ) 49,220 ರೂ (10 ರೂ ಏರಿಕೆ)
    ಜೂನ್ 26: 46,660 ರೂ (-) 49,210 ರೂ (-)
    ಜೂನ್ 25: 46,660 ರೂ (-) 49,210 ರೂ (-)

    ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (400ರೂ ಇಳಿಕೆ)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+