ಸತತ ಇಳಿಕೆಯಾದ ಚಿನ್ನ; ಆಗಸ್ಟ್ 6ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?
ನವದೆಹಲಿ, ಆಗಸ್ಟ್ 06: ದೇಶದಲ್ಲಿ ಚಿನ್ನದ ವಹಿವಾಟು ಶುಕ್ರವಾರ ಕೂಡ ಕುಸಿತ ಕಂಡಿದ್ದು, ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ನಿರಂತರವಾಗಿ ಚಿನ್ನದ ಬೆಲೆ ಇಳಿಕೆಯಾಗಿದ್ದು, ಆಗಸ್ಟ್ 6ರ ಶುಕ್ರವಾರ ಇನ್ನಷ್ಟು ಕುಸಿದಿದೆ. ಬೆಳ್ಳಿ ಬೆಲೆಯಲ್ಲಿಯೂ ಭಾರೀ ಇಳಿಕೆ ಕಂಡುಬಂದಿದೆ.
ಶುಕ್ರವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 06ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂ ಇಳಿಕೆಯಾಗಿ 46,750 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 220 ರೂ ಇಳಿಕೆಯಾಗಿ 51,000 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.35% ರಷ್ಟು ಇಳಿಕೆಯಾಗಿ 1,797.28 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.41%ರಷ್ಟು ಇಳಿಕೆಯಾಗಿ 25.04 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 06ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 06: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಆಗಸ್ಟ್ 05: 44,800 ರೂ (100 ರೂ ಇಳಿಕೆ) 48,880 ರೂ (100 ರೂ ಇಳಿಕೆ)
ಆಗಸ್ಟ್ 04: 44,900 ರೂ (-) 48,980 ರೂ (-)
ಆಗಸ್ಟ್ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್ 02: 44,990 ರೂ (-) 49,090 ರೂ (-)
ಆಗಸ್ಟ್ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 66,600 ರೂಪಾಯಿ (1000 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 06: 46,750 ರೂ (200 ರೂ ಇಳಿಕೆ) 51,000 ರೂ (220 ರೂ ಇಳಿಕೆ)
ಆಗಸ್ಟ್ 05: 46,950 ರೂ (90 ರೂ ಇಳಿಕೆ) 51,220 ರೂ (100 ರೂ ಇಳಿಕೆ)
ಆಗಸ್ಟ್ 04: 47,040 ರೂ (10 ರೂ ಇಳಿಕೆ) 51,320 ರೂ (10 ರೂ ಇಳಿಕೆ)
ಆಗಸ್ಟ್ 03: 47,050 ರೂ (100 ರೂ ಇಳಿಕೆ) 51,330 ರೂ (100 ರೂ ಇಳಿಕೆ)
ಆಗಸ್ಟ್ 02: 47,150 ರೂ (10 ರೂ ಏರಿಕೆ) 51,430 ರೂ (-)
ಆಗಸ್ಟ್ 01: 47,140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 66,600 ರೂಪಾಯಿ (1000 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 06: 45,000 ರೂ (260 ರೂ ಇಳಿಕೆ) 49,100 ರೂ (280 ರೂ ಇಳಿಕೆ)
ಆಗಸ್ಟ್ 05: 45,260 ರೂ (70 ರೂ ಇಳಿಕೆ) 49,380 ರೂ (70 ರೂ ಇಳಿಕೆ)
ಆಗಸ್ಟ್ 04: 45,330 ರೂ (-) 49,450 ರೂ (-)
ಆಗಸ್ಟ್ 03: 45,330 ರೂ (30 ರೂ ಇಳಿಕೆ) 49,450 ರೂ (50 ರೂ ಇಳಿಕೆ)
ಆಗಸ್ಟ್ 02: 45,360 ರೂ (110 ರೂ ಇಳಿಕೆ) 49,500 ರೂ (110 ರೂ ಇಳಿಕೆ)
ಆಗಸ್ಟ್ 01: 45,470 ರೂ (10 ರೂ ಇಳಿಕೆ) 49,610 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 71,700 ರೂಪಾಯಿ (600 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 06: 46,700 ರೂ (270 ರೂ ಇಳಿಕೆ) 47,700 ರೂ (270 ರೂ ಇಳಿಕೆ)
ಆಗಸ್ಟ್ 05: 46,970 ರೂ (20 ರೂ ಏರಿಕೆ) 47,970 ರೂ (20 ರೂ ಏರಿಕೆ)
ಆಗಸ್ಟ್ 04: 46,950 ರೂ (10 ರೂ ಇಳಿಕೆ) 47,950 ರೂ (10 ರೂ ಇಳಿಕೆ)
ಆಗಸ್ಟ್ 03: 46,960 ರೂ (420 ರೂ ಇಳಿಕೆ) 47,960 ರೂ (420 ರೂ ಇಳಿಕೆ)
ಆಗಸ್ಟ್ 02: 47,380 ರೂ (-) 48,380 ರೂ (-)
ಆಗಸ್ಟ್ 01: 47,380 ರೂ (-) 48,380 ರೂ (-)
ಬೆಳ್ಳಿ: 1 ಕೆ.ಜಿಗೆ 66,600 ರೂಪಾಯಿ (1000 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 06: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಆಗಸ್ಟ್ 05: 44,800 ರೂ (100 ರೂ ಇಳಿಕೆ) 48,880 ರೂ (100 ರೂ ಇಳಿಕೆ)
ಆಗಸ್ಟ್ 04: 44,900 ರೂ (-) 48,980 ರೂ (-)
ಆಗಸ್ಟ್ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್ 02: 44,990 ರೂ (-) 49,090 ರೂ (-)
ಆಗಸ್ಟ್ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 71,700 ರೂಪಾಯಿ (600 ರೂ ಇಳಿಕೆ)
Recommended Video

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 06: 47,500 ರೂ (200 ರೂ ಏರಿಕೆ) 49,100 ರೂ (800 ರೂ ಇಳಿಕೆ)
ಆಗಸ್ಟ್ 05: 47,300 ರೂ (10 ರೂ ಏರಿಕೆ) 49,900 ರೂ (90 ರೂ ಇಳಿಕೆ)
ಆಗಸ್ಟ್ 04: 47,290 ರೂ (10 ರೂ ಇಳಿಕೆ) 49,990 ರೂ (10 ರೂ ಇಳಿಕೆ)
ಆಗಸ್ಟ್ 03: 47,300 ರೂ (100 ರೂ ಇಳಿಕೆ) 50,000 ರೂ (100 ರೂ ಇಳಿಕೆ)
ಆಗಸ್ಟ್ 02: 47,400 ರೂ (150 ರೂ ಇಳಿಕೆ) 50,100 ರೂ (150 ರೂ ಇಳಿಕೆ)
ಆಗಸ್ಟ್ 01: 47,550 ರೂ (-) 50,250 ರೂ (-)
ಬೆಳ್ಳಿ: 1 ಕೆ.ಜಿಗೆ 66,600 ರೂಪಾಯಿ (1000 ರೂ ಇಳಿಕೆ)

Click it and Unblock the Notifications