ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ; ಸೆಪ್ಟೆಂಬರ್ 3ರಂದು ಎಷ್ಟಾಗಿದೆ ಚಿನ್ನ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 3: ಭಾರತೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 3ರಂದು ಬಹುಪಾಲು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಗುರುವಾರ, ಭಾರತದ ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿ, ಇನ್ನೂ ಕೆಲವು ನಗರಗಳಲ್ಲಿ ಸ್ಥಿರವಾಗಿತ್ತು. ಶುಕ್ರವಾರ ಕೂಡ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ.

ಶುಕ್ರವಾರ, ಸೆಪ್ಟೆಂಬರ್ 3ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,350 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,580 ರೂ ಆಗಿದೆ.

ಚಿನ್ನದ ಬೆಲೆ ಕುಸಿತ; ಸೆಪ್ಟೆಂಬರ್ 2ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?ಚಿನ್ನದ ಬೆಲೆ ಕುಸಿತ; ಸೆಪ್ಟೆಂಬರ್ 2ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.19% ರಷ್ಟು ಏರಿಕೆಯಾಗಿ 1,813.10 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.67%ರಷ್ಟು ಏರಿಕೆಯಾಗಿ 24.05 ಯುಎಸ್ ಡಾಲರ್ ಆಗಿದೆ.

Infographics: ಸೆಪ್ಟೆಂಬರ್ 02ರಂದು ಚಿನ್ನದ ಬೆಲೆ ಇಳಿಕೆInfographics: ಸೆಪ್ಟೆಂಬರ್ 02ರಂದು ಚಿನ್ನದ ಬೆಲೆ ಇಳಿಕೆ

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 3ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 03: 44,200 ರೂ (-) 48,220 ರೂ (10 ರೂ ಇಳಿಕೆ)
ಸೆಪ್ಟೆಂಬರ್ 02: 44,200 ರೂ (100 ರೂ ಇಳಿಕೆ) 48,230 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 44,300 ರೂ (-) 48,330 ರೂ (-)
ಆಗಸ್ಟ್‌ 31: 44,300 ರೂ (150 ರೂ ಇಳಿಕೆ) 48,330 ರೂ (160 ರೂ ಇಳಿಕೆ)
ಆಗಸ್ಟ್‌ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)
ಆಗಸ್ಟ್‌ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (100 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 03: 46,350 ರೂ (-) 50,580 ರೂ (-)
ಸೆಪ್ಟೆಂಬರ್ 02: 46,350 ರೂ (100 ರೂ ಇಳಿಕೆ) 50,580 ರೂ (100ರೂ ಇಳಿಕೆ)
ಸೆಪ್ಟೆಂಬರ್ 01: 46,450 ರೂ (-) 50,680 ರೂ (-)
ಆಗಸ್ಟ್‌ 31: 46,450 ರೂ (150 ರೂ ಇಳಿಕೆ) 50,680 ರೂ (120 ರೂ ಇಳಿಕೆ)
ಆಗಸ್ಟ್‌ 30: 46,600 ರೂ (110 ರೂ ಇಳಿಕೆ) 50,800 ರೂ (140 ರೂ ಇಳಿಕೆ)
ಆಗಸ್ಟ್‌ 29: 46,710 ರೂ (10 ರೂ ಏರಿಕೆ) 50,940 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (100 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 03: 44,510 ರೂ (-) 48,560 ರೂ (-)
ಸೆಪ್ಟೆಂಬರ್ 02: 44,510 ರೂ (50 ರೂ ಇಳಿಕೆ) 48,560 ರೂ (50 ರೂ ಇಳಿಕೆ)
ಸೆಪ್ಟೆಂಬರ್ 01: 44,560 ರೂ (100 ರೂ ಇಳಿಕೆ) 48,610 ರೂ (110 ರೂ ಇಳಿಕೆ)
ಆಗಸ್ಟ್‌ 31: 44,660 ರೂ (220 ರೂ ಇಳಿಕೆ) 48,720 ರೂ (240 ರೂ ಇಳಿಕೆ)
ಆಗಸ್ಟ್‌ 30: 44,880 ರೂ (200 ರೂ ಇಳಿಕೆ) 48,960 ರೂ (220 ರೂ ಇಳಿಕೆ)
ಆಗಸ್ಟ್‌ 29: 45,080 ರೂ (10 ರೂ ಏರಿಕೆ) 49,180 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (600 ರೂ ಇಳಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 03: 46,200 ರೂ (80 ರೂ ಇಳಿಕೆ) 47,200 ರೂ (80 ರೂ ಇಳಿಕೆ)
ಸೆಪ್ಟೆಂಬರ್ 02: 46,280 ರೂ (100 ರೂ ಇಳಿಕೆ) 47,280 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 46,380 ರೂ (-) 47,380 ರೂ (-)
ಆಗಸ್ಟ್‌ 31: 46,380 ರೂ (120 ರೂ ಇಳಿಕೆ) 47,380 ರೂ (120 ರೂ ಇಳಿಕೆ)
ಆಗಸ್ಟ್‌ 30: 46,500 ರೂ (160 ರೂ ಇಳಿಕೆ) 47,500 ರೂ (160 ರೂ ಇಳಿಕೆ)
ಆಗಸ್ಟ್‌ 29: 46,660 ರೂ (10 ರೂ ಏರಿಕೆ) 47,660 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (100 ರೂ ಏರಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 03: 44,200 ರೂ (-) 48,220 ರೂ (10 ರೂ ಇಳಿಕೆ)
ಸೆಪ್ಟೆಂಬರ್ 02: 44,200 ರೂ (100 ರೂ ಇಳಿಕೆ) 48,230 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 44,300 ರೂ (-) 48,330 ರೂ (-)
ಆಗಸ್ಟ್‌ 31: 44,300 ರೂ (150 ರೂ ಇಳಿಕೆ) 48,330 ರೂ (160 ರೂ ಇಳಿಕೆ)
ಆಗಸ್ಟ್‌ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)
ಆಗಸ್ಟ್‌ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (600 ರೂ ಇಳಿಕೆ)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 03: 46,650 ರೂ (50 ರೂ ಇಳಿಕೆ) 49,350 ರೂ (50 ರೂ ಇಳಿಕೆ)
ಸೆಪ್ಟೆಂಬರ್ 02: 46,700 ರೂ (100 ರೂ ಇಳಿಕೆ) 49,400 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 46,800 ರೂ (-) 49,500 ರೂ (-)
ಆಗಸ್ಟ್‌ 31: 46,800 ರೂ (150 ರೂ ಇಳಿಕೆ) 49,500 ರೂ (150 ರೂ ಇಳಿಕೆ)
ಆಗಸ್ಟ್‌ 30: 46,950 ರೂ (160 ರೂ ಇಳಿಕೆ) 49,650 ರೂ (160 ರೂ ಇಳಿಕೆ)
ಆಗಸ್ಟ್‌ 29: 47,110 ರೂ (10 ರೂ ಏರಿಕೆ) 49,810 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (100 ರೂ ಏರಿಕೆ)

English summary
Gold rates stable in major indian cities on september 3. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X