ನಿರಂತರ ಏರಿಕೆಯತ್ತ ಚಿನ್ನ; ಆಗಸ್ಟ್ 18ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಆಗಸ್ಟ್ 18: ಸತತ ಐದು ದಿನಗಳಿಂದ ಚಿನ್ನದ ಬೆಲೆ ಏರಿಕೆ ಹಾದಿಯಲ್ಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಕೂಡ ಚಿನ್ನದ ಬೆಲೆ ಮತ್ತಷ್ಟು ಏರಿದೆ. ಆಗಸ್ಟ್ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿತ್ತು. ಇದೀಗ ವಹಿವಾಟು ಚೇತರಿಸಿಕೊಂಡಿದ್ದು, ನಿರಂತರ ಬೆಲೆ ಏರಿಕೆಯಾಗುತ್ತಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.
ಬುಧವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 18ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 100 ರೂ ಏರಿಕೆ ಕಂಡು 46,450 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 100 ರೂ ಏರಿಕೆಯಾಗಿ 50,660 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.13% ರಷ್ಟು ಏರಿಕೆಯಾಗಿ 1,788.39 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.29%ರಷ್ಟು ಏರಿಕೆಯಾಗಿ 23.73 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 18ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಆಗಸ್ಟ್ 17: 44,200 ರೂ (190 ರೂ ಏರಿಕೆ) 48,220 ರೂ (210 ರೂ ಏರಿಕೆ)
ಆಗಸ್ಟ್ 16: 44,010 ರೂ (-) 48,010 ರೂ (-)
ಆಗಸ್ಟ್ 15: 44,010 ರೂ (10 ರೂ ಏರಿಕೆ) 48,010 ರೂ (10 ರೂ ಏರಿಕೆ)
ಆಗಸ್ಟ್ 14: 44,000 ರೂ (300 ರೂ ಏರಿಕೆ) 48,000 ರೂ (320 ರೂ ಏರಿಕೆ)
ಆಗಸ್ಟ್ 13: 43,700 ರೂ (100 ರೂ ಏರಿಕೆ) 47,680 ರೂ (120 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,500 ರೂಪಾಯಿ (100 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 18: 46,450 ರೂ (100 ರೂ ಏರಿಕೆ) 50,660 ರೂ (100 ರೂ ಏರಿಕೆ)
ಆಗಸ್ಟ್ 17: 46,350 ರೂ (190 ರೂ ಏರಿಕೆ) 50,560 ರೂ (200 ರೂ ಏರಿಕೆ)
ಆಗಸ್ಟ್ 16: 46,160 ರೂ (-) 50,360 ರೂ (-)
ಆಗಸ್ಟ್ 15: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಆಗಸ್ಟ್ 14: 46,150 ರೂ (300 ರೂ ಏರಿಕೆ) 50,350 ರೂ (330 ರೂ ಏರಿಕೆ)
ಆಗಸ್ಟ್ 13: 45,850 ರೂ (100 ರೂ ಏರಿಕೆ) 50,020 ರೂ (110 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,500 ರೂಪಾಯಿ (100 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 18: 44,700 ರೂ (120 ರೂ ಏರಿಕೆ) 48,770 ರೂ (140 ರೂ ಏರಿಕೆ)
ಆಗಸ್ಟ್ 17: 44,580 ರೂ (100 ರೂ ಏರಿಕೆ) 48,630 ರೂ (100 ರೂ ಏರಿಕೆ)
ಆಗಸ್ಟ್ 16: 44,480 ರೂ (120 ರೂ ಏರಿಕೆ) 48,530 ರೂ (140 ರೂ ಏರಿಕೆ)
ಆಗಸ್ಟ್ 15: 44,360 ರೂ (10 ರೂ ಏರಿಕೆ) 48,390 ರೂ (10 ರೂ ಏರಿಕೆ)
ಆಗಸ್ಟ್ 14: 44,350 ರೂ (400 ರೂ ಏರಿಕೆ) 48,380 ರೂ (430 ರೂ ಏರಿಕೆ)
ಆಗಸ್ಟ್ 13: 43,950 ರೂ (90 ರೂ ಏರಿಕೆ) 47,950 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,200 ರೂಪಾಯಿ (400 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 18: 46,440 ರೂ (10 ರೂ ಏರಿಕೆ) 47,440 ರೂ (10 ರೂ ಏರಿಕೆ)
ಆಗಸ್ಟ್ 17: 46,430 ರೂ (450 ರೂ ಏರಿಕೆ) 47,430 ರೂ (450 ರೂ ಏರಿಕೆ)
ಆಗಸ್ಟ್ 16: 45,980 ರೂ (180 ರೂ ಇಳಿಕೆ) 46,980 ರೂ (180 ರೂ ಇಳಿಕೆ)
ಆಗಸ್ಟ್ 15: 46,160 ರೂ (10 ರೂ ಏರಿಕೆ) 47,160 ರೂ (10 ರೂ ಏರಿಕೆ)
ಆಗಸ್ಟ್ 14: 46,150 ರೂ (290 ರೂ ಏರಿಕೆ) 47,150 ರೂ (290 ರೂ ಏರಿಕೆ)
ಆಗಸ್ಟ್ 13: 45,860 ರೂ (320 ರೂ ಏರಿಕೆ) 46,860 ರೂ (320 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,500 ರೂಪಾಯಿ (100 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಆಗಸ್ಟ್ 17: 44,200 ರೂ (190 ರೂ ಏರಿಕೆ) 48,220 ರೂ (210 ರೂ ಏರಿಕೆ)
ಆಗಸ್ಟ್ 16: 44,010 ರೂ (-) 48,010 ರೂ (-)
ಆಗಸ್ಟ್ 15: 44,010 ರೂ (10 ರೂ ಏರಿಕೆ) 48,010 ರೂ (10 ರೂ ಏರಿಕೆ)
ಆಗಸ್ಟ್ 14: 44,000 ರೂ (300 ರೂ ಏರಿಕೆ) 48,000 ರೂ (320 ರೂ ಏರಿಕೆ)
ಆಗಸ್ಟ್ 13: 43,700 ರೂ (100 ರೂ ಏರಿಕೆ) 47,680 ರೂ (120 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,200 ರೂಪಾಯಿ (400 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 18: 46,750 ರೂ (50 ರೂ ಏರಿಕೆ) 49,450 ರೂ (50 ರೂ ಏರಿಕೆ)
ಆಗಸ್ಟ್ 17: 46,700 ರೂ (200 ರೂ ಏರಿಕೆ) 49,400 ರೂ (200 ರೂ ಏರಿಕೆ)
ಆಗಸ್ಟ್ 16: 46,500 ರೂ (140 ರೂ ಏರಿಕೆ) 49,200 ರೂ (140 ರೂ ಏರಿಕೆ)
ಆಗಸ್ಟ್ 15: 46,360 ರೂ (10 ರೂ ಏರಿಕೆ) 49,060 ರೂ (10 ರೂ ಏರಿಕೆ)
ಆಗಸ್ಟ್ 14: 46,350 ರೂ (350 ರೂ ಏರಿಕೆ) 49,050 ರೂ (350 ರೂ ಏರಿಕೆ)
ಆಗಸ್ಟ್ 13: 46,000 ರೂ (50 ರೂ ಏರಿಕೆ) 48,700 ರೂ (50 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,500 ರೂಪಾಯಿ (100 ರೂ ಇಳಿಕೆ)

Click it and Unblock the Notifications