ಸತತ ಇಳಿಕೆ ನಂತರ ಚಿನ್ನದ ಬೆಲೆ ಏರಿಕೆ; ಆ.14ರ ಬೆಲೆ ಹೀಗಿದೆ...
ನವದೆಹಲಿ, ಆಗಸ್ಟ್ 14: ಸತತ ಕುಸಿತ ಕಂಡಿದ್ದ ಚಿನ್ನದ ಬೆಲೆ, ಶನಿವಾರ ಕೂಡ ಏರಿಕೆ ಹಾದಿಯಲ್ಲಿದೆ. ಕಳೆದ ಎರಡು ದಿನಗಳಿಂದಲೂ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಆಗಸ್ಟ್ 14ರಂದು ಕೂಡ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಏರಿಕೆಯಾಗಿದೆ.
ಶನಿವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 14ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 300 ರೂ ಏರಿಕೆಯಾಗಿ, 4೬,150 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 330 ರೂ ಏರಿಕೆಯಾಗಿ 50,350 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 1.46% ರಷ್ಟು ಏರಿಕೆಯಾಗಿ 1,779.34 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.27%ರಷ್ಟು ಏರಿಕೆಯಾಗಿ 23.74 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 14ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 14: 44,000 ರೂ (300 ರೂ ಏರಿಕೆ) 48,000 ರೂ (320 ರೂ ಏರಿಕೆ)
ಆಗಸ್ಟ್ 13: 43,700 ರೂ (100 ರೂ ಏರಿಕೆ) 47,680 ರೂ (120 ರೂ ಏರಿಕೆ)
ಆಗಸ್ಟ್ 12: 43,600 ರೂ (250 ರೂ ಏರಿಕೆ) 47,560 ರೂ (260 ರೂ ಏರಿಕೆ)
ಆಗಸ್ಟ್ 11: 43,350 ರೂ (-) 47,300 ರೂ (-)
ಆಗಸ್ಟ್ 10: 43,350 ರೂ (-) 47,300 ರೂ (-)
ಆಗಸ್ಟ್ 09: 43,350 ರೂ (490 ರೂ ಇಳಿಕೆ) 47,300 ರೂ (530 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (700 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 14: 46,150 ರೂ (300 ರೂ ಏರಿಕೆ) 50,350 ರೂ (330 ರೂ ಏರಿಕೆ)
ಆಗಸ್ಟ್ 13: 45,850 ರೂ (100 ರೂ ಏರಿಕೆ) 50,020 ರೂ (110 ರೂ ಏರಿಕೆ)
ಆಗಸ್ಟ್ 12: 45,750 ರೂ (250 ರೂ ಏರಿಕೆ) 49,910 ರೂ (310 ರೂ ಏರಿಕೆ)
ಆಗಸ್ಟ್ 12: 45,750 ರೂ (250 ರೂ ಏರಿಕೆ) 49,910 ರೂ (310 ರೂ ಏರಿಕೆ)
ಆಗಸ್ಟ್ 11: 45,500 ರೂ (-) 49,600 ರೂ (-)
ಆಗಸ್ಟ್ 10: 45,500 ರೂ (-) 49,600 ರೂ (-)
ಆಗಸ್ಟ್ 09: 45,500 ರೂ (490 ರೂ ಇಳಿಕೆ) 49,600 ರೂ (570 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (700 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 14: 44,350 ರೂ (400 ರೂ ಏರಿಕೆ) 48,380 ರೂ (430 ರೂ ಏರಿಕೆ)
ಆಗಸ್ಟ್ 13: 43,950 ರೂ (90 ರೂ ಏರಿಕೆ) 47,950 ರೂ (100 ರೂ ಏರಿಕೆ)
ಆಗಸ್ಟ್ 12: 43,860 ರೂ (140 ರೂ ಏರಿಕೆ) 47,850 ರೂ (160 ರೂ ಏರಿಕೆ)
ಆಗಸ್ಟ್ 11: 43,720 ರೂ (10 ರೂ ಇಳಿಕೆ) 47,690 ರೂ (10 ರೂ ಇಳಿಕೆ)
ಆಗಸ್ಟ್ 10: 43,730 ರೂ (70 ರೂ ಇಳಿಕೆ) 47,700 ರೂ (80 ರೂ ಇಳಿಕೆ)
ಆಗಸ್ಟ್ 09: 43,800 ರೂ (590 ರೂ ಇಳಿಕೆ) 47,780 ರೂ (650 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,200 ರೂಪಾಯಿ (900 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 14: 46,150 ರೂ (290 ರೂ ಏರಿಕೆ) 47,150 ರೂ (290 ರೂ ಏರಿಕೆ)
ಆಗಸ್ಟ್ 13: 45,860 ರೂ (320 ರೂ ಏರಿಕೆ) 46,860 ರೂ (320 ರೂ ಏರಿಕೆ)
ಆಗಸ್ಟ್ 12: 45,540 ರೂ (260 ರೂ ಏರಿಕೆ) 46,540 ರೂ (260 ರೂ ಏರಿಕೆ)
ಆಗಸ್ಟ್ 11: 45,280 ರೂ (-) 46,280 ರೂ (-)
ಆಗಸ್ಟ್ 10: 45,280 ರೂ (-) 46,280 ರೂ (-)
ಆಗಸ್ಟ್ 09: 45,280 ರೂ (410 ರೂ ಇಳಿಕೆ) 46,280 ರೂ (410 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (700 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 14: 44,000 ರೂ (300 ರೂ ಏರಿಕೆ) 48,000 ರೂ (320 ರೂ ಏರಿಕೆ)
ಆಗಸ್ಟ್ 13: 43,700 ರೂ (100 ರೂ ಏರಿಕೆ) 47,680 ರೂ (120 ರೂ ಏರಿಕೆ)
ಆಗಸ್ಟ್ 12: 43,600 ರೂ (250 ರೂ ಏರಿಕೆ) 47,560 ರೂ (260 ರೂ ಏರಿಕೆ)
ಆಗಸ್ಟ್ 11: 43,350 ರೂ (-) 47,300 ರೂ (-)
ಆಗಸ್ಟ್ 10: 43,350 ರೂ (-) 47,300 ರೂ (-)
ಆಗಸ್ಟ್ 09: 43,350 ರೂ (490 ರೂ ಇಳಿಕೆ) 47,300 ರೂ (530 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,200 ರೂಪಾಯಿ (900 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 14: 46,350 ರೂ (350 ರೂ ಏರಿಕೆ) 49,050 ರೂ (350 ರೂ ಏರಿಕೆ)
ಆಗಸ್ಟ್ 13: 46,000 ರೂ (50 ರೂ ಏರಿಕೆ) 48,700 ರೂ (50 ರೂ ಏರಿಕೆ)
ಆಗಸ್ಟ್ 12: 45,950 ರೂ (250 ರೂ ಏರಿಕೆ) 48,650 ರೂ (950 ರೂ ಏರಿಕೆ)
ಆಗಸ್ಟ್ 11: 45,700 ರೂ (-) 47,700 ರೂ (-)
ಆಗಸ್ಟ್ 10: 45,700 ರೂ (50 ರೂ ಇಳಿಕೆ) 47,700 ರೂ (50 ರೂ ಇಳಿಕೆ)
ಆಗಸ್ಟ್ 09: 45,750 ರೂ (590 ರೂ ಇಳಿಕೆ) 47,750 ರೂ (1290 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (700 ರೂ ಏರಿಕೆ)

Click it and Unblock the Notifications