ಚಿನ್ನದ ಬೆಲೆ ಏರಿಕೆ; ಆಗಸ್ಟ್ 13ರಂದು ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಆಗಸ್ಟ್ 13: ಆಗಸ್ಟ್ ತಿಂಗಳ ಆರಂಭದಲ್ಲಿ ನಿರಂತರ ಕುಸಿತ ಕಂಡಿದ್ದ ಚಿನ್ನದ ಬೆಲೆ, ಶುಕ್ರವಾರ ಆಗಸ್ಟ್ 13ರಂದು ಮತ್ತೆ ಏರಿಕೆಯಾಗಿದೆ. ಗುರುವಾರ ಕೂಡ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಳಿತ ಕಂಡುಬಂದಿದೆ.
ಶುಕ್ರವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 13ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 100 ರೂ ಏರಿಕೆಯಾಗಿ, 45,850 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 110 ರೂ ಏರಿಕೆಯಾಗಿ 50,020 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.36% ರಷ್ಟು ಏರಿಕೆಯಾಗಿ 1,760.19 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.61%ರಷ್ಟು ಏರಿಕೆಯಾಗಿ 23.36 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 13ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 13: 43,700 ರೂ (100 ರೂ ಏರಿಕೆ) 47,680 ರೂ (120 ರೂ ಏರಿಕೆ)
ಆಗಸ್ಟ್ 12: 43,600 ರೂ (250 ರೂ ಏರಿಕೆ) 47,560 ರೂ (260 ರೂ ಏರಿಕೆ)
ಆಗಸ್ಟ್ 11: 43,350 ರೂ (-) 47,300 ರೂ (-)
ಆಗಸ್ಟ್ 10: 43,350 ರೂ (-) 47,300 ರೂ (-)
ಆಗಸ್ಟ್ 09: 43,350 ರೂ (490 ರೂ ಇಳಿಕೆ) 47,300 ರೂ (530 ರೂ ಇಳಿಕೆ)
ಆಗಸ್ಟ್ 08: 43,840 ರೂ (10 ರೂ ಇಳಿಕೆ) 47,830 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,500 ರೂಪಾಯಿ (200 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 13: 45,850 ರೂ (100 ರೂ ಏರಿಕೆ) 50,020 ರೂ (110 ರೂ ಏರಿಕೆ)
ಆಗಸ್ಟ್ 12: 45,750 ರೂ (250 ರೂ ಏರಿಕೆ) 49,910 ರೂ (310 ರೂ ಏರಿಕೆ)
ಆಗಸ್ಟ್ 11: 45,500 ರೂ (-) 49,600 ರೂ (-)
ಆಗಸ್ಟ್ 10: 45,500 ರೂ (-) 49,600 ರೂ (-)
ಆಗಸ್ಟ್ 09: 45,500 ರೂ (490 ರೂ ಇಳಿಕೆ) 49,600 ರೂ (570 ರೂ ಇಳಿಕೆ)
ಆಗಸ್ಟ್ 08: 45,990 ರೂ (10 ರೂ ಇಳಿಕೆ) 50,170 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,500 ರೂಪಾಯಿ (200 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 13: 43,950 ರೂ (90 ರೂ ಏರಿಕೆ) 47,950 ರೂ (100 ರೂ ಏರಿಕೆ)
ಆಗಸ್ಟ್ 12: 43,860 ರೂ (140 ರೂ ಏರಿಕೆ) 47,850 ರೂ (160 ರೂ ಏರಿಕೆ)
ಆಗಸ್ಟ್ 11: 43,720 ರೂ (10 ರೂ ಇಳಿಕೆ) 47,690 ರೂ (10 ರೂ ಇಳಿಕೆ)
ಆಗಸ್ಟ್ 10: 43,730 ರೂ (70 ರೂ ಇಳಿಕೆ) 47,700 ರೂ (80 ರೂ ಇಳಿಕೆ)
ಆಗಸ್ಟ್ 09: 43,800 ರೂ (590 ರೂ ಇಳಿಕೆ) 47,780 ರೂ (650 ರೂ ಇಳಿಕೆ)
ಆಗಸ್ಟ್ 08: 44,390 ರೂ (10 ರೂ ಇಳಿಕೆ) 48,430 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,300 ರೂಪಾಯಿ (200 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 13: 45,860 ರೂ (320 ರೂ ಏರಿಕೆ) 46,860 ರೂ (320 ರೂ ಏರಿಕೆ)
ಆಗಸ್ಟ್ 12: 45,540 ರೂ (260 ರೂ ಏರಿಕೆ) 46,540 ರೂ (260 ರೂ ಏರಿಕೆ)
ಆಗಸ್ಟ್ 11: 45,280 ರೂ (-) 46,280 ರೂ (-)
ಆಗಸ್ಟ್ 10: 45,280 ರೂ (-) 46,280 ರೂ (-)
ಆಗಸ್ಟ್ 09: 45,280 ರೂ (410 ರೂ ಇಳಿಕೆ) 46,280 ರೂ (410 ರೂ ಇಳಿಕೆ)
ಆಗಸ್ಟ್ 08: 45,700 ರೂ (10 ರೂ ಇಳಿಕೆ) 46,690 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,500 ರೂಪಾಯಿ (200 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 13: 43,700 ರೂ (100 ರೂ ಏರಿಕೆ) 47,680 ರೂ (120 ರೂ ಏರಿಕೆ)
ಆಗಸ್ಟ್ 12: 43,600 ರೂ (250 ರೂ ಏರಿಕೆ) 47,560 ರೂ (260 ರೂ ಏರಿಕೆ)
ಆಗಸ್ಟ್ 11: 43,350 ರೂ (-) 47,300 ರೂ (-)
ಆಗಸ್ಟ್ 10: 43,350 ರೂ (-) 47,300 ರೂ (-)
ಆಗಸ್ಟ್ 09: 43,350 ರೂ (490 ರೂ ಇಳಿಕೆ) 47,300 ರೂ (530 ರೂ ಇಳಿಕೆ)
ಆಗಸ್ಟ್ 08: 43,840 ರೂ (10 ರೂ ಇಳಿಕೆ) 47,830 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,300 ರೂಪಾಯಿ (200 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 13: 46,000 ರೂ (50 ರೂ ಏರಿಕೆ) 48,700 ರೂ (50 ರೂ ಏರಿಕೆ)
ಆಗಸ್ಟ್ 12: 45,950 ರೂ (250 ರೂ ಏರಿಕೆ) 48,650 ರೂ (950 ರೂ ಏರಿಕೆ)
ಆಗಸ್ಟ್ 11: 45,700 ರೂ (-) 47,700 ರೂ (-)
ಆಗಸ್ಟ್ 10: 45,700 ರೂ (50 ರೂ ಇಳಿಕೆ) 47,700 ರೂ (50 ರೂ ಇಳಿಕೆ)
ಆಗಸ್ಟ್ 09: 45,750 ರೂ (590 ರೂ ಇಳಿಕೆ) 47,750 ರೂ (1290 ರೂ ಇಳಿಕೆ)
ಆಗಸ್ಟ್ 08: 46,340 ರೂ (10 ರೂ ಇಳಿಕೆ) 49,040 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,500 ರೂಪಾಯಿ (200 ರೂ ಏರಿಕೆ)

Click it and Unblock the Notifications