ಚಿನ್ನದ ಬೆಲೆಯಲ್ಲಿ ಏರಿಳಿತ; ಆಗಸ್ಟ್ 23ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?
ನವದೆಹಲಿ, ಆಗಸ್ಟ್ 23: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಸೋಮವಾರ ಕೂಡ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಇಳಿಮುಖವಾಗಿದೆ. ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.
ಆಗಸ್ಟ್ ತಿಂಗಳ ಆರಂಭದಿಂದ ನಿರಂತರ ಇಳಿಕೆ ನಂತರ ಕಳೆದ ವಾರ ಸತತವಾಗಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಇದೀಗ ಕಳೆದೆರಡು ದಿನಗಳಿಂದ ಮತ್ತೆ ಬೆಲೆ ತಗ್ಗಿದೆ. ಬೆಂಗಳೂರು, ಹೈದರಾಬಾದ್ ನಗರಗಳಲ್ಲಿ ಮಾತ್ರ ಬೆಲೆ ಏರಿಕೆ ದಾಖಲಾಗಿದೆ. ಸೋಮವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 23ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,280 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,480 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.40% ರಷ್ಟು ಏರಿಕೆಯಾಗಿ 1,785.57 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.28%ರಷ್ಟು ಏರಿಕೆಯಾಗಿ 23.27 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 23ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,000 ರೂಪಾಯಿ (300 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 23: 46,280 ರೂ (10 ರೂ ಇಳಿಕೆ) 50,480 ರೂ (10 ರೂ ಇಳಿಕೆ)
ಆಗಸ್ಟ್ 22: 46,290 ರೂ (10 ರೂ ಇಳಿಕೆ) 50,490 ರೂ (10 ರೂ ಇಳಿಕೆ)
ಆಗಸ್ಟ್ 21: 46,300 ರೂ (100 ರೂ ಇಳಿಕೆ) 50,500 ರೂ (120 ರೂ ಇಳಿಕೆ)
ಆಗಸ್ಟ್ 20: 46,400 ರೂ (150 ರೂ ಏರಿಕೆ) 50,620 ರೂ (170 ರೂ ಏರಿಕೆ)
ಆಗಸ್ಟ್ 19: 46,250 ರೂ (200 ರೂ ಇಳಿಕೆ) 50,450 ರೂ (210ರೂ ಇಳಿಕೆ)
ಆಗಸ್ಟ್ 18: 46,450 ರೂ (100 ರೂ ಏರಿಕೆ) 50,660 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,000 ರೂಪಾಯಿ (300 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 23: 44,610 ರೂ (30 ರೂ ಇಳಿಕೆ) 48,660 ರೂ (40 ರೂ ಇಳಿಕೆ)
ಆಗಸ್ಟ್ 22: 44,640 ರೂ (10 ರೂ ಇಳಿಕೆ) 48,700 ರೂ (10 ರೂ ಇಳಿಕೆ)
ಆಗಸ್ಟ್ 21: 44,650 ರೂ (-) 48,710 ರೂ (-)
ಆಗಸ್ಟ್ 20: 44,650 ರೂ (160 ರೂ ಏರಿಕೆ) 48,710 ರೂ (170 ರೂ ಏರಿಕೆ)
ಆಗಸ್ಟ್ 19: 44,490 ರೂ (150 ರೂ ಇಳಿಕೆ) 48,540 ರೂ (160 ರೂ ಇಳಿಕೆ)
ಆಗಸ್ಟ್ 18: 44,700 ರೂ (120 ರೂ ಏರಿಕೆ) 48,770 ರೂ (140 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 66,700 ರೂಪಾಯಿ (40 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 23: 46,190 ರೂ (10 ರೂ ಇಳಿಕೆ) 47,190 ರೂ (10 ರೂ ಇಳಿಕೆ)
ಆಗಸ್ಟ್ 22: 46,200 ರೂ (10 ರೂ ಇಳಿಕೆ) 47,200 ರೂ (10 ರೂ ಇಳಿಕೆ)
ಆಗಸ್ಟ್ 21: 46,210 ರೂ (190 ರೂ ಇಳಿಕೆ) 47,210 ರೂ (190 ರೂ ಇಳಿಕೆ)
ಆಗಸ್ಟ್ 20: 46,400 ರೂ (270 ರೂ ಏರಿಕೆ) 47,400 ರೂ (270 ರೂ ಏರಿಕೆ)
ಆಗಸ್ಟ್ 19: 46,130 ರೂ (370 ರೂ ಇಳಿಕೆ) 47,130 ರೂ (370 ರೂ ಇಳಿಕೆ)
ಆಗಸ್ಟ್ 18: 46,440 ರೂ (10 ರೂ ಏರಿಕೆ) 47,440 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,000 ರೂಪಾಯಿ (300 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 66,700 ರೂಪಾಯಿ (40 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 23: 46,480 ರೂ (10 ರೂ ಇಳಿಕೆ) 49,180 ರೂ (10 ರೂ ಇಳಿಕೆ)
ಆಗಸ್ಟ್ 22: 46,490 ರೂ (10 ರೂ ಇಳಿಕೆ) 49,190 ರೂ (10 ರೂ ಇಳಿಕೆ)
ಆಗಸ್ಟ್ 21: 46,500 ರೂ (90 ರೂ ಇಳಿಕೆ) 49,200 ರೂ (90 ರೂ ಇಳಿಕೆ)
ಆಗಸ್ಟ್ 20: 46,590 ರೂ (10 ರೂ ಇಳಿಕೆ) 49,290 ರೂ (10 ರೂ ಇಳಿಕೆ)
ಆಗಸ್ಟ್ 19: 46,600 ರೂ (150 ರೂ ಇಳಿಕೆ) 49,300 ರೂ (150 ರೂ ಇಳಿಕೆ)
ಆಗಸ್ಟ್ 18: 46,750 ರೂ (50 ರೂ ಏರಿಕೆ) 49,450 ರೂ (50 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,000 ರೂಪಾಯಿ (300 ರೂ ಏರಿಕೆ)

Click it and Unblock the Notifications