ಕಳೆದ ವಾರದಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಳಿತ ಹೇಗಿತ್ತು?

ನವದೆಹಲಿ, ಅಕ್ಟೋಬರ್ 17: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 17ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಸ್ಥಿರತೆ ಹೊಂದಿದೆ.

ಅಕ್ಟೋಬರ್ 16ರಂದು ಶನಿವಾರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಮೇಲೆ 10 ರೂ ಏರಿಕೆಯಾಗಿ 47,080ರೂ. ಆಗಿತ್ತು. ಇನ್ನು 24 ಕ್ಯಾರೆಟ್ ಅಪರಂಜಿ ಚಿನ್ನ ಕೂಡ 10 ರೂ. ಏರಿಕೆಯಾಗಿ 48,080 ರೂ. ಆಗಿತ್ತು. ಭಾನುವಾರದಂದು ಬೆಂಗಳೂರಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 44,159 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 48,210 ರೂ. ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 46,340 ಇದ್ದು 24 ಕ್ಯಾರೆಟ್ ಚಿನ್ನದ ಬೆಲೆ 50,550 ರೂ. ಆಗಿದೆ.

ಜಾಗತಿಕ ರಾಜಕೀಯ ವಿದ್ಯಮಾನ, ಕಲ್ಲಿದ್ದಲು ಕೊರತೆ, ಜಾಗತಿಕ ವಿದ್ಯುತ್ ಪೂರೈಕೆ ವ್ಯತ್ಯಯ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಲಾಕ್ ಡೌನ್ ತೆರವು, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ಸೇವಾ ತೆರಿಗೆಯಿಂದ ಚಿನ್ನದ ಬೆಲೆ ಏರಿಳಿತ

ಸೇವಾ ತೆರಿಗೆಯಿಂದ ಚಿನ್ನದ ಬೆಲೆ ಏರಿಳಿತ

ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

 ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ 5 ದಿನಗಳ ಚಿನ್ನ ಬೆಳ್ಳಿ ದರ

ಬೆಂಗಳೂರಿನಲ್ಲಿ 5 ದಿನಗಳ ಚಿನ್ನ ಬೆಳ್ಳಿ ದರ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 17: 44,190ರೂ (10 ರೂ. ಇಳಿಕೆ) , 48,210 ರೂ(10 ರೂಇಳಿಕೆ)
ಅಕ್ಟೋಬರ್ 16:44,200ರೂ (600 ರೂ. ಇಳಿಕೆ) , 48,220 ರೂ(650 ರೂಇಳಿಕೆ)
ಅಕ್ಟೋಬರ್ 15:44,800 ರೂ, 48,870 ರೂ
ಅಕ್ಟೋಬರ್ 14: 44,700, ರೂ48,760 ರೂ
ಅಕ್ಟೋಬರ್ 13: 44,150, 48, 160 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

ದೆಹಲಿಯಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

ದೆಹಲಿಯಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 17: 46,340ರೂ (10ರೂ ಇಳಿಕೆ) , 50,550 ರೂ (10ರೂ ಇಳಿಕೆ)
ಅಕ್ಟೋಬರ್ 16: 46,350 ರೂ (609ರೂ ಇಳಿಕೆ) , 50,560 ರೂ(660ರೂ ಇಳಿಕೆ)
ಅಕ್ಟೋಬರ್ 15: 46,860 ರೂ, 51,120 ರೂ
ಅಕ್ಟೋಬರ್ 14: 46,580 ರೂ, 51,110 ರೂ
ಅಕ್ಟೋಬರ್ 13: 46,060 ರೂ, 50, 260 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

ಮುಂಬೈನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

ಮುಂಬೈನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 17: 47,070 ರೂ, 48,070 ರೂ
ಅಕ್ಟೋಬರ್ 16: 47,080 ರೂ, 48,080 ರೂ
ಅಕ್ಟೋಬರ್ 15: 46,980 ರೂ, 47,980 ರೂ
ಅಕ್ಟೋಬರ್ 14: 46,410 ರೂ, 47,410 ರೂ
ಅಕ್ಟೋಬರ್ 13: 45,950 ರೂ, 46,950 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 17: 44,190 ರೂ, 48,210 ರೂ(10 ರು ಇಳಿಕೆ)
ಅಕ್ಟೋಬರ್ 16: 44,200 ರೂ, 48,220 ರೂ
ಅಕ್ಟೋಬರ್ 15: 44,800 ರೂ, 48,870 ರೂ
ಅಕ್ಟೋಬರ್ 14: 44,700 ರೂ, 48,760 ರೂ
ಅಕ್ಟೋಬರ್ 13:44,150ರೂ, 48,160ರೂ


ಬೆಳ್ಳಿ: 1 ಕೆ.ಜಿಗೆ 67,400ರೂಪಾಯಿ

ಕೋಲ್ಕತ್ತಾದಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾದಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 17: 46,740ರೂ , 49,440ರೂ
ಅಕ್ಟೋಬರ್ 16: 4,750 ರೂ , 49,450 ರೂ
ಅಕ್ಟೋಬರ್ 15: 47,310 ರೂ , 50,010 ರೂ
ಅಕ್ಟೋಬರ್ 14: 46,710 ರೂ , 49,410 ರೂ
ಅಕ್ಟೋಬರ್ 13: 46,400 ರೂ (-) 49,100 ರೂ (-)

ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+