ಫೆಬ್ರವರಿ 2 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ನವದೆಹಲಿ, ಫೆಬ್ರವರಿ 2: ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡನೆ ಮಾಡಿದ್ದಾರೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಸುಂಕ ಇಳಿಕೆ, ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಪರಿಣಾಮ ಚಿನ್ನ ಮತ್ತು ವಜ್ರದ ಬೆಲೆಯಲ್ಲಿ ಇಳಿಕೆಯಾಗುವ ಲಕ್ಷಣ ಗೋಚರವಾಗುತ್ತಿವೆ.
ಫೆಬ್ರವರಿ 2 ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಫೆಬ್ರವರಿ 2ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು, ಚಿನ್ನದ ಬೆಲೆಯು 44,900 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡ ಸ್ಥಿರವಾಗಿದ್ದು, 24 ಕ್ಯಾರೆಟ್‌ನ ಪ್ರಸ್ತುತ 48,980 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,980 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,980 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,980 ರೂ. ಇದೆ. ಚೆನ್ನೈನಲ್ಲಿ 45,160 ರೂ. ಹಾಗೂ ಅಪರಂಜಿ 49,280 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,090 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಫೆಬ್ರವರಿ2ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47.810.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ +0.07ರಷ್ಟುಇಳಿಕೆಯಾಗಿ 1802.00 ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 2: 44,900 ರೂ, 48,980 ರೂ
ಫೆಬ್ರವರಿ 1:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,000 ರೂ, 49,100 ರೂ
ಜನವರಿ 28: 45, 150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,500 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 2: 44,900 ರೂ, 48,980 ರೂ
ಫೆಬ್ರವರಿ 1:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,000 ರೂ, 49,100 ರೂ
ಜನವರಿ 28: 45, 150, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,500 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 2: 44,900 ರೂ, 48,980 ರೂ
ಫೆಬ್ರವರಿ 1:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,090 ರೂ
ಜನವರಿ 29: 45,000 ರೂ, 49,000ರೂ
ಜನವರಿ 28: 45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 49,830 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,500 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 2: 44,900 ರೂ, 48,980 ರೂ
ಫೆಬ್ರವರಿ 1:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,000 ರೂ, 49,100 ರೂ
ಜನವರಿ 28: 45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,600 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 2: 44,900 ರೂ, 48,980 ರೂ
ಫೆಬ್ರವರಿ 1:44,900 ರೂ, 48,980 ರೂ
ಜನವರಿ 31: 44,900 ರೂ, 49,100 ರೂ
ಜನವರಿ 30: 45,000 ರೂ, 49,140 ರೂ
ಜನವರಿ 29: 45,000ರೂ, 49,100 ರೂ
ಜನವರಿ 28: 45,150 ರೂ, 49,250 ರೂ
ಜನವರಿ 27: 45,500 ರೂ, 48,200 ರೂ
ಜನವರಿ 26: 45,900 ರೂ, 48,600 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,500 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 2: 45,140ರೂ, 49,240 ರೂ
ಫೆಬ್ರವರಿ 1:45,160ರೂ, 49,280 ರೂ
ಜನವರಿ 31: 45,270 ರೂ, 49,390 ರೂ
ಜನವರಿ 30: 45,330 ರೂ, 49,450 ರೂ
ಜನವರಿ 29: 45,330 ರೂ, 49,450 ರೂ
ಜನವರಿ 28: 45,490 ರೂ, 49,630 ರೂ
ಜನವರಿ 27: 45,740 ರೂ, 49,900 ರೂ
ಜನವರಿ 26: 46,370 ರೂ, 50,590 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,600ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 2: 44,900 ರೂ, 48,980 ರೂ
ಫೆಬ್ರವರಿ 1:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,100 ರೂ, 49,100 ರೂ
ಜನವರಿ 28: 45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 65600 ರೂಪಾಯಿ












Click it and Unblock the Notifications