ಡಿ.26: ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ?
ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 26ರಂದು ಭಾನುವಾರ ಚಿನ್ನದ ಬೆಲೆ ಸ್ಥಿರವಾಗಿದೆ. ಎಂಸಿಎಕ್ಸ್ ನಲ್ಲಿ ಕಳೆದ ವಹಿವಾಟು ಅಂತ್ಯದಲ್ಲಿ ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,120ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ ಕಂಡು 62303ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.02 ಇಳಿಕೆಯಾಗಿ 1,808.39 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಶೇ 0.42ರಷ್ಟು ಏರಿಕೆಯಾಗಿ 22.98 ಯುಎಸ್ ಡಾಲರ್‌ನಷ್ಟಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,360ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,490ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,310ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,310ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,510 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,810ರೂ. ಇದೆ. ಚೆನ್ನೈನಲ್ಲಿ 45,520ರೂ. ಹಾಗೂ ಅಪರಂಜಿ 49,660ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 47,460 ರು ಹಾಗೂ 50,160ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 26: 45,360ರೂ, 49,490 ರೂ
ಡಿಸೆಂಬರ್ 25: 45,350ರೂ, 49,480 ರೂ
ಡಿಸೆಂಬರ್ 24: 45,350 ರೂ, 49,480 ರೂ
ಡಿಸೆಂಬರ್ 23: 45,350 ರೂ, 49,480 ರೂ
ಡಿಸೆಂಬರ್ 22: 45,150 ರೂ, 49,260 ರೂ
ಡಿಸೆಂಬರ್ 21: 45,300ರೂ, 49,420 ರೂ
ಡಿಸೆಂಬರ್ 20: 45,700ರೂ, 49,850 ರೂ
ಡಿಸೆಂಬರ್ 19: 45,700ರೂ, 49,850 ರೂ
ಡಿಸೆಂಬರ್ 18: 45,700ರೂ, 49,850 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 26: 47,510 ರೂ, 51,810 ರೂ
ಡಿಸೆಂಬರ್ 25: 47,500 ರೂ, 51,800 ರೂ
ಡಿಸೆಂಬರ್ 24: 47,490 ರೂ, 51,790 ರೂ
ಡಿಸೆಂಬರ್ 23: 47,500 ರೂ, 51,800 ರೂ
ಡಿಸೆಂಬರ್ 22: 47,300 ರೂ, 51,600 ರೂ
ಡಿಸೆಂಬರ್ 21: 47,450 ರೂ, 51,700 ರೂ
ಡಿಸೆಂಬರ್ 20: 47,850ರೂ, 52,200 ರೂ(-)
ಡಿಸೆಂಬರ್ 19: 47,850ರೂ, 52,200 ರೂ
ಡಿಸೆಂಬರ್ 18: 46,850ರೂ, 52,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 26: 47,310 ರೂ, 48,310 ರೂ
ಡಿಸೆಂಬರ್ 25: 47,300 ರೂ, 48,300 ರೂ
ಡಿಸೆಂಬರ್ 24: 47,300 ರೂ, 48,300 ರೂ
ಡಿಸೆಂಬರ್ 23: 47,300 ರೂ, 48,300 ರೂ
ಡಿಸೆಂಬರ್ 22: 47,000ರೂ, 48,000 ರೂ
ಡಿಸೆಂಬರ್ 21: 47,410 ರೂ, 51,700ರೂ
ಡಿಸೆಂಬರ್ 20: 47,680 ರೂ, 48,680 ರೂ
ಡಿಸೆಂಬರ್ 18: 47,680 ರೂ (-10 ರು), 48,680 ರೂ (-10 ರು)
ಡಿಸೆಂಬರ್ 18: 47,720 ರೂ, 48,720 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25:45,350 ರೂ, 49,480 ರೂ
ಡಿಸೆಂಬರ್ 24:45,350 ರೂ, 49,480 ರೂ
ಡಿಸೆಂಬರ್ 23:45,350 ರೂ, 49,480 ರೂ
ಡಿಸೆಂಬರ್ 22:45,150 ರೂ, 49,260 ರೂ
ಡಿಸೆಂಬರ್ 21:45,300 ರೂ, 49,420 ರೂ
ಡಿಸೆಂಬರ್ 20:45,700 ರೂ, 49,850 ರೂ
ಡಿಸೆಂಬರ್ 19: 45,700 ರೂ, 49,850 ರೂ
ಡಿಸೆಂಬರ್ 18:45,700 ರೂ, 49,850 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,200ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 26: 47,460 ರೂ, 50,160 ರೂ
ಡಿಸೆಂಬರ್ 25: 47,450 ರೂ, 50,150 ರೂ
ಡಿಸೆಂಬರ್ 24: 47,490 ರೂ, 50,190 ರೂ
ಡಿಸೆಂಬರ್ 23: 47,500 ರೂ, 50,200 ರೂ
ಡಿಸೆಂಬರ್ 22: 47,400 ರೂ, 50,100 ರೂ
ಡಿಸೆಂಬರ್ 21: 47,450ರೂ, 50,150 ರೂ
ಡಿಸೆಂಬರ್ 20: 47,850 ರೂ, 50,550 ರೂ
ಡಿಸೆಂಬರ್ 19: 47,850 ರೂ, 50,550 ರೂ
ಡಿಸೆಂಬರ್ 18: 47,950 ರೂ, 50,650 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 26: 45,520ರೂ, 49,660 ರೂ
ಡಿಸೆಂಬರ್ 25: 45,510ರೂ, 49,650 ರೂ
ಡಿಸೆಂಬರ್ 24: 45,460 ರೂ, 49,600 ರೂ
ಡಿಸೆಂಬರ್ 23: 45,560 ರೂ, 49,700 ರೂ
ಡಿಸೆಂಬರ್ 22: 45,370 ರೂ, 49,500 ರೂ
ಡಿಸೆಂಬರ್ 21: 45,540 ರೂ, 49,680 ರೂ
ಡಿಸೆಂಬರ್ 20: 45,910ರೂ, 50,100 ರೂ
ಡಿಸೆಂಬರ್ 19: 45,940ರೂ, 50,120ರೂ
ಡಿಸೆಂಬರ್ 18: 45,940ರೂ, 50,120ರೂ
ಬೆಳ್ಳಿ ಬೆಲೆ ಕೆ.ಜಿಗೆ 66,200ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25: 45,350 ರೂ, 49,480 ರೂ
ಡಿಸೆಂಬರ್ 24: 45,350 ರೂ, 49,480 ರೂ
ಡಿಸೆಂಬರ್ 23: 45,350 ರೂ, 49,480 ರೂ
ಡಿಸೆಂಬರ್ 22: 45,150 ರೂ, 49,260ರೂ
ಡಿಸೆಂಬರ್ 21: 45,300 ರೂ, 49,420 ರೂ
ಡಿಸೆಂಬರ್ 20: 45,700 ರೂ, 49,850 ರೂ
ಡಿಸೆಂಬರ್ 19: 45,700 ರೂ, 49,850 ರೂ
ಡಿಸೆಂಬರ್ 18: 45,700 ರೂ, 49,850 ರೂ
ಡಿಸೆಂಬರ್ 17: 45,700 ರೂ, 49,850 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,200ರೂಪಾಯಿ












Click it and Unblock the Notifications