ನ. 14ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ
ನವದೆಹಲಿ, ನವೆಂಬರ್ 14: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 14ರಂದು ಚಿನ್ನದ ಬೆಲೆ ಕೆಲವೆಡೆ ಸ್ಥಿರವಾಗಿದ್ದು, ಹಲವೆಡೆ ಏರಿಕೆ ಕಂಡುಬಂದಿದೆ. ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,110 ರೂ ಇದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 50,190 ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 67,200 ರು ಇದೆ. ಎಂಸಿಎಕ್ಸ್ನಲ್ಲಿ ಶೇ 0.26ರಷ್ಟು ಏರಿಕೆ ಕಂಡು 49,346ರು, ಬೆಳ್ಳಿ 0.27 ರಷ್ಟು ಹೆಚ್ಚಳ ಕಂಡು 67148ರು ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,110ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,190 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 48,290 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 49,290 ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 48,050 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,420 ರೂ. ಇದೆ. ಚೆನ್ನೈನಲ್ಲಿ 46,560ರೂ. ಹಾಗೂ ಅಪರಂಜಿ 50,760ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 48,550 ಹಾಗೂ 51,250 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.
ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ
22
ಕ್ಯಾರೆಟ್-
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ನವೆಂಬರ್
14:
46,110ರೂ
(+10
ರು),
--50,190ರೂ
(+10
ರು)
ನವೆಂಬರ್
13:
46,100ರೂ
(+200
ರು),
--50,180
ರೂ
(+110
ರು)
ನವೆಂಬರ್
12:
45,
900ರೂ
(---),
--50,070
ರೂ
(---)
ನವೆಂಬರ್
11:
45,
900ರೂ(+700
ರು),
--50,070
ರೂ
(+760
ರು
)
ನವೆಂಬರ್
10:
45,200ರೂ
(+200
ರು),
--49,310
ರೂ
(+210
ರು
)
ನವೆಂಬರ್
09:
45,000ರೂ
(-110
ರು),
--49,100
ರೂ
(-110
ರು
)
ನವೆಂಬರ್
08:
45,110
ರೂ(---),
--49,210
ರೂ
(--)
ಬೆಳ್ಳಿ ಬೆಲೆ ಕೆ.ಜಿಗೆ 67,200ರೂಪಾಯಿ
ದೆಹಲಿ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ನವೆಂಬರ್
14:
48,050
ರೂ
(---),
--52,420
ರೂ
(---)
ನವೆಂಬರ್
13:
48,050
ರೂ
(---),
--52,420
ರೂ
(---)
ನವೆಂಬರ್
12:
48,050
ರೂ
(---),
--52,420
ರೂ
(---)
ನವೆಂಬರ್
11:
48,050
ರೂ
(+700
ರೂ),
--52,420
ರೂ
(+720
ರೂ)
ನವೆಂಬರ್
10:
47,150
ರೂ
(+200
ರೂ),
--51,
400
ರೂ
(+300
ರೂ)
ನವೆಂಬರ್
09:
47,150
ರೂ,
--51,
400
ರೂ
ನವೆಂಬರ್
08:
47,260
ರೂ,
--51,
560
ರೂ
ಬೆಳ್ಳಿ ಬೆಲೆ ಕೆ.ಜಿಗೆ 67,200 ರೂಪಾಯಿ
ಮುಂಬೈ ಚಿನ್ನದ ಧಾರಣೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ನವೆಂಬರ್
14:
48,290
ರೂ
(+10ರು),
--49,
290
ರು
(+10ರು)
ನವೆಂಬರ್
13:
48,280
ರೂ
(+10ರು),
--49,
280
ರು
(+10ರು)
ನವೆಂಬರ್
12:
48,270
ರೂ
(+930ರು),
--49,
270
ರು
(+930ರು)
ನವೆಂಬರ್
11:
47,340
ರೂ
(+90ರು),
--48,340
ರು
(+90ರು)
ನವೆಂಬರ್
10:
47,250
ರೂ
(+260ರು),
--48,250
ರು
(+260ರು)
ನವೆಂಬರ್
09:
46,990
ರೂ(-40ರು),
--47,
990
ರು
(-40ರು)
ನವೆಂಬರ್
08:
47,030
ರೂ(+810ರು),
--48,030
ರು
(+810ರು)
ಬೆಳ್ಳಿ ಬೆಲೆ ಕೆ.ಜಿಗೆ 67,200 ರೂಪಾಯಿ
ಹೈದರಾಬಾದ್ ಚಿನ್ನದ ಬೆಲೆ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ನವೆಂಬರ್
14:
46,110
ರು
(+10
ರು),
--50,190
ರು
(+10
ರು)
ನವೆಂಬರ್
13:
46,100
ರು
(+200
ರು),
--50,190
ರು
(+110
ರು)
ನವೆಂಬರ್
12:
45,900
ರು(----),
--50,070
ರು
(---)
ನವೆಂಬರ್
11:
45,900
ರು(+200
ರು),
--50,070
ರು
(+210
ರು)
ನವೆಂಬರ್
10:
45,200
ರು(+200
ರು),
--49,310
ರು
(+210
ರು)
ನವೆಂಬರ್
09:
45,000
ರು(-110
ರು),
--49,100
ರು
(-110
ರು)
ನವೆಂಬರ್
08:
45,110
ರು,
--49,210
ರು
ಬೆಳ್ಳಿ
ಬೆಲೆ
ಕೆ.ಜಿಗೆ
71,700ರೂಪಾಯಿ
ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ನವೆಂಬರ್
14:
48,550
ರು
(---),
51,250
ರೂ
(---)
ನವೆಂಬರ್
13:
48,550
ರು
(+50
ರು),
51,250
ರೂ
(+50
ರು)
ನವೆಂಬರ್
12:
48,500
ರು
(---),
51,200
ರೂ
(---)
ನವೆಂಬರ್
11:
48,500
ರು
(+850
ರು),
50,350
ರೂ
(+200
ರು)
ನವೆಂಬರ್
10:
47,650
ರು
(+200
ರೂ),
51,200
ರೂ
(+850
ರು)
ನವೆಂಬರ್
09:
47,450
ರು
(-60
ರೂ),
50,150
ರೂ
(-60
ರು)
ನವೆಂಬರ್
08:
47,510
ರು,
50,210
ರು
ಬೆಳ್ಳಿ ಬೆಲೆ ಕೆ.ಜಿಗೆ 67,200 ರೂಪಾಯಿ
ಚೆನ್ನೈನ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ನವೆಂಬರ್
14:
46,560
ರೂ(+10ರು),
--50,790
ರೂ
(+10ರು)
ನವೆಂಬರ್
13:
46,550
ರೂ(+290ರು),
--50,780
ರೂ
(+320ರು)
ನವೆಂಬರ್
12:
46,260
ರೂ(+60ರು),
--50,460
ರೂ
(+60ರು)
ನವೆಂಬರ್
11:
46,260
ರೂ(+750ರು),
--50,400
ರೂ
(+820ರು)
ನವೆಂಬರ್
10:
45,450
ರೂ(+180ರು),
--49,580
ರೂ
(+190ರು)
ನವೆಂಬರ್
09:
45,270
ರೂ(-170ರು),
--49,390
ರೂ
(-180ರು)
ನವೆಂಬರ್
08:
45,440
ರೂ(+20ರು),
--49,570
ರೂ
(+20ರು)
ಬೆಳ್ಳಿ ಬೆಲೆ ಕೆ.ಜಿಗೆ 71,700ರೂಪಾಯಿ
ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ
22
ಕ್ಯಾರೆಟ್-
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ನವೆಂಬರ್
14:
46,110
ರು
(+10
ರು),
--50,190
ರು(+10
ರು)
ನವೆಂಬರ್
13:
46,100
ರು
(+200
ರು),
--50,180
ರು
(+
110
ರು)
ನವೆಂಬರ್
12:
45,900
ರು
(--),
--50,070
ರು
(--)
ನವೆಂಬರ್
11:
45,900
ರು
(+700ರು),
--50,070
ರು
(+760ರು)
ನವೆಂಬರ್
10:
45,200
ರು
(+200
ರು),
--49,310
ರು
(+210
ರು)
ನವೆಂಬರ್
09:
45,000
ರು
(-110
ರು),
--49,100
ರು
(-110
ರು)
ನವೆಂಬರ್
08:
45,110
ರು,
--49,210
ರು
ಬೆಳ್ಳಿ ಬೆಲೆ ಕೆ.ಜಿಗೆ 71,700ರೂಪಾಯಿ