ಜನವರಿ 14: ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಜನವರಿ14ರಂದು ದೇಶದಲ್ಲಿ ಚಿನ್ನದ ಬೆಲೆಯು ಏರಿಕೆಯಾಗಿದೆ. ಪ್ರಮುಖ ನಗರಗಳಲ್ಲಿ ಕೊಂಚ ಏರಿಳಿತ ಕಂಡಿದೆ. ಪ್ರಸ್ತುತ ಚಿನ್ನದ ಬೆಲೆಯು 47,110 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ ಸ್ಥಿರವಾಗಿದ್ದು, ಪ್ರಸ್ತುತ 49,110 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಸ್ಥಿರತೆಯನ್ನು ಕಾಯ್ದುಕೊಂಡಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 62,000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,010 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,010 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,110 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,110 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,970 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,230 ರೂ. ಇದೆ. ಚೆನ್ನೈನಲ್ಲಿ 45,200ರೂ. ಹಾಗೂ ಅಪರಂಜಿ 48,210 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,120 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,820 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 44 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಕುರಿತು ವಿಸ್ತೃತ ವರದಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ 7 ದಿನಗಳ ಚಿನ್ನದ ಬೆಲೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 14: 45,010ರೂ 49,010 ರೂ
ಜನವರಿ 13: 45,000ರೂ 49,100 ರೂ
ಜನವರಿ 12:44,800ರೂ,48,880ರೂ,
ಜನವರಿ 11: 44,700 ರೂ, 48,760 ರೂ,
ಜನವರಿ 10: 44,500 ರೂ, 48550 ರೂ
ಜನವರಿ 09: 44,610 ರೂ, 48,660 ರೂ
ಜನವರಿ 08: 44,600 ರೂ, 48,650 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,900 ರೂಪಾಯಿ

ಮುಂಬೈನಲ್ಲಿ 7 ದಿನಗಳ ಚಿನ್ನದ ಬೆಲೆ
ಮುಂಬೈ ಚಿನ್ನದ ಧಾರಣೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 14: 47,110 ರೂ, 49,110 ರೂ
ಜನವರಿ 13: 46,950 ರೂ, 48,950 ರೂ
ಜನವರಿ 12: 46,580ರೂ,48,580ರೂ,
ಜನವರಿ 11: 46,590 ರೂ, 48,590 ರೂ
ಜನವರಿ 10: 46,610 ರೂ, 48,610 ರೂ
ಜನವರಿ 09: 46,610 ರೂ, 48,610 ರೂ
ಜನವರಿ 08: 46,500 ರೂ, 48,500 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ಕೋಲ್ಕತ್ತಾದಲ್ಲಿ 7 ದಿನಗಳ ಚಿನ್ನದ ಬೆಲೆ
ಕೋಲ್ಕತ್ತಾ ಚಿನ್ನ, ಬೆಳ್ಳಿ ದರ 22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 14: 47,220 ರೂ, 50,010 ರೂ
ಜನವರಿ 13: 47,110 ರೂ, 49, 810 ರೂ
ಜನವರಿ 12: 46,860ರೂ,49,560ರೂ,
ಜನವರಿ 11: 46,860 ರೂ, 49,560ರೂ
ಜನವರಿ 10: 46,860 ರೂ, 49,560 ರೂ
ಜನವರಿ 09: 46,860 ರೂ, 49,560 ರೂ
ಜನವರಿ 08: 46,740ರೂ, 49,440 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ಚೆನ್ನೈನಲ್ಲಿ 7 ದಿನಗಳ ಚಿನ್ನದ ಬೆಲೆ
ಚೆನ್ನೈನ ಚಿನ್ನ, ಬೆಳ್ಳಿ ದರ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 14: 45,200ರೂ, 48,210 ರೂ
ಜನವರಿ 13: 45,190ರೂ, 48,200 ರೂ
ಜನವರಿ 12: 45,00ರೂ,49,010ರೂ,
ಜನವರಿ 11: 44,870 ರೂ, 48,950 ರೂ
ಜನವರಿ 10: 44,720 ರೂ, 48,790 ರೂ
ಜನವರಿ 09: 44,930 ರೂ, 49,010 ರೂ
ಜನವರಿ 08: 44,920 ರೂ, 49,000 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,900 ರೂಪಾಯಿ

ತಿರುವನಂತಪುರಂನಲ್ಲಿ 7 ದಿನಗಳ ಚಿನ್ನದ ಬೆಲೆ
ತಿರುವನಂತಪುರಂನಲ್ಲಿ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 14: 45,010ರೂ, 49,010 ರೂ
ಜನವರಿ 13: 45,000ರೂ, 49,100 ರೂ
ಜನವರಿ 12:44,800ರೂ,48,880ರೂ,
ಜನವರಿ 11:44,700 ರೂ, 48,760 ರೂ
ಜನವರಿ 10: 44,500 ರೂ, 48,550 ರೂ
ಜನವರಿ 09: 44,610 ರೂ, 48,660 ರೂ
ಜನವರಿ 08:44,600 ರೂ, 48,650 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,900ರೂಪಾಯಿ












Click it and Unblock the Notifications