ಚಿನ್ನದ ಬೆಲೆ ಏರಿಕೆ: ಫೆ.12ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೇಗಿದೆ?
ನವದೆಹಲಿ, ಫೆಬ್ರವರಿ 12: ದೇಶದಲ್ಲಿ ಇಂದು ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ. ಫೆಬ್ರವರಿ 12ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,800ರೂ ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 51,050 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,800ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,050 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,800 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 51,050 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,800ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 51,050 ರೂ. ಇದೆ. ಚೆನ್ನೈನಲ್ಲಿ 46,530ರೂ. ಹಾಗೂ ಅಪರಂಜಿ 51,050 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,800 ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,050 ರೂ. ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 12:46,800 ರೂ, 51,050 ರೂ
ಫೆಬ್ರವರಿ 11:45,800ರೂ, 49,970 ರೂ
ಫೆಬ್ರವರಿ 10:45,800ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08:45,200 ರೂ, 49,3000 ರೂ
ಫೆಬ್ರವರಿ 07:45,200 ರೂ, 49,3000 ರೂ
ಫೆಬ್ರವರಿ 06: 45,100 ರೂ, 49,280 ರೂ
ಫೆಬ್ರವರಿ 05: 45,100 ರೂ, 49,280 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,410 ರೂ, 49,540 ರೂ
ಫೆಬ್ರವರಿ 08:45,400 ರೂ, 49,530 ರೂ
ಫೆಬ್ರವರಿ 07:45,200 ರೂ, 49,300 ರೂ
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 12:46,800 ರೂ, 51,050 ರೂಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09:45,550 ರೂ, 49,690 ರೂ
ಫೆಬ್ರವರಿ 08: 45,200 ರೂ, 49,250 ರೂ
ಫೆಬ್ರವರಿ 07: 45,200 ರೂ, 49,250 ರೂ
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 12:46,800 ರೂ, 51,050 ರೂಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08:45,400 ರೂ, 48,530 ರೂ
ಫೆಬ್ರವರಿ 07: 45,200 ರೂ, 49,300 ರೂ
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 12:46,800 ರೂ, 51,050 ರೂಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,700 ರೂ
ಫೆಬ್ರವರಿ 09: 45,550 ರೂ, 49,540 ರೂ
ಫೆಬ್ರವರಿ 08:45,400 ರೂ, 49,530 ರೂ
ಫೆಬ್ರವರಿ 07:45,200 ರೂ, 49,150 ರೂ
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ63,000ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 12:46,530 ರೂ, 50,760 ರೂ
ಫೆಬ್ರವರಿ 11: 46,040 ರೂ, 50,230 ರೂ
ಫೆಬ್ರವರಿ 10: 46,010ರೂ, 50,200 ರೂ
ಫೆಬ್ರವರಿ 09: 45,780ರೂ, 49,950 ರೂ
ಫೆಬ್ರವರಿ 08:45,590ರೂ, 49,740 ರೂ
ಫೆಬ್ರವರಿ 07:45,390ರೂ, 49,520 ರೂ
ಫೆಬ್ರವರಿ 06: 45,420 ರೂ, 49,550 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 12:46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08: 45,400ರೂ, 49,530ರೂ
ಫೆಬ್ರವರಿ 07:45,200ರೂ, 49,300ರೂ
ಫೆಬ್ರವರಿ 06: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,400ರೂಪಾಯಿ
Recommended Video
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications