ಡಿಸೆಂಬರ್ 20ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಏರಿಳಿತ

ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 20ರ ಸೋಮವಾರ ಚಿನ್ನದ ಬೆಲೆ ಏರಿಕೆಯಾಗಿದೆ.
ಎಂಸಿಎಕ್ಸ್ ನಲ್ಲಿ ಡಿಸೆಂಬರ್ 20ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,583ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ ಕಂಡು 61,590ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +0ಇಳಿಕೆಯಾಗಿ 1,799ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,700ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,850ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,680ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,680ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,850 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,200ರೂ. ಇದೆ. ಚೆನ್ನೈನಲ್ಲಿ45,910ರೂ. ಹಾಗೂ ಅಪರಂಜಿ50,100ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 47,850ಹಾಗೂ 50,550ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 20:45,700ರೂ, 49,850 ರೂ(-)
ಡಿಸೆಂಬರ್ 19: 45,700ರೂ, 49,850 ರೂ
ಡಿಸೆಂಬರ್ 18:45,700ರೂ, 49,850 ರೂ(-_
ಡಿಸೆಂಬರ್ 17:45,700ರೂ, 49,850 ರೂ
ಡಿಸೆಂಬರ್ 16:45,300ರೂ, 49,420 ರೂ
ಡಿಸೆಂಬರ್ 15:45,000ರೂ, 49,100ರೂ
ಡಿಸೆಂಬರ್ 13:45,120ರೂ, 49,220 ರೂ
ಡಿಸೆಂಬರ್ 12: 45,110ರೂ (+10 ರು), 49,210 ರೂ (+10 ರು)

ಬೆಳ್ಳಿ ಬೆಲೆ ಕೆ.ಜಿಗೆ 61,900ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 20:47,850ರೂ, 52,200 ರೂ(-)
ಡಿಸೆಂಬರ್ 19: 47,850ರೂ, 52,200 ರೂ
ಡಿಸೆಂಬರ್ 18:46,850ರೂ, 52,200 ರೂ
ಡಿಸೆಂಬರ್ 17:47,450 ರೂ, 51,760ರೂ
ಡಿಸೆಂಬರ್ 16:47,140 ರೂ, 51,420ರೂ
ಡಿಸೆಂಬರ್ 15:47,410ರೂ, 51,720 ರೂ
ಡಿಸೆಂಬರ್ 13:47,270 ರೂ, 51,570 ರೂ
ಡಿಸೆಂಬರ್ 12: 47,260 ರೂ (+ 10 ರೂ), 51,560 ರೂ (+ 10 ರೂ)

ಬೆಳ್ಳಿ ಬೆಲೆ ಕೆ.ಜಿಗೆ 61,900ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 20:47,680 ರೂ, 48,680 ರೂ
ಡಿಸೆಂಬರ್ 18: 47,680 ರೂ (-10 ರು), 48,680 ರೂ (-10 ರು)
ಡಿಸೆಂಬರ್ 18:47,720 ರೂ, 48,720 ರೂ
ಡಿಸೆಂಬರ್ 17:47,360 ರೂ, 48,360 ರೂ
ಡಿಸೆಂಬರ್ 16:46,900 ರೂ, 47,900 ರೂ
ಡಿಸೆಂಬರ್ 15:47,240 ರೂ, 48,240 ರೂ
ಡಿಸೆಂಬರ್ 14:46,770 ರೂ, 47,770 ರೂ
ಡಿಸೆಂಬರ್ 13: 46,780 ರೂ (-10), 47,780 ರೂ (-10)
ಡಿಸೆಂಬರ್ 12: 46,780 ರೂ (-10), 47,780 ರೂ (-10)

ಬೆಳ್ಳಿ ಬೆಲೆ ಕೆ.ಜಿಗೆ 61,900ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 20:45,700 ರೂ, 49,850 ರೂ
ಡಿಸೆಂಬರ್ 19: 45,700 ರೂ, 49,850 ರೂ
ಡಿಸೆಂಬರ್ 18:45,700 ರೂ, 49,850 ರೂ
ಡಿಸೆಂಬರ್ 17:45,700 ರೂ, 49,850 ರೂ
ಡಿಸೆಂಬರ್ 16:45,300 ರೂ, 49,420 ರೂ
ಡಿಸೆಂಬರ್ 15:45,000ರೂ, 49,100 ರೂ
ಡಿಸೆಂಬರ್ 13:45,120 ರೂ, 49,220 ರೂ
ಡಿಸೆಂಬರ್ 12: 45,110 ರೂ, 49,210 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,960ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 20:47,850 ರೂ, 50,550 ರೂ
ಡಿಸೆಂಬರ್ 19: 47,850 ರೂ, 50,550 ರೂ
ಡಿಸೆಂಬರ್ 18:47,950 ರೂ, 50,650 ರೂ
ಡಿಸೆಂಬರ್ 17:47,410 ರೂ, 50,110ರೂ
ಡಿಸೆಂಬರ್ 16:47,090 ರೂ, 49,790 ರೂ
ಡಿಸೆಂಬರ್ 15:47,410 ರೂ, 50,110ರೂ
ಡಿಸೆಂಬರ್ 13:47,270 ರೂ, 49,970 ರೂ
ಡಿಸೆಂಬರ್ 12: 47,260 ರೂ (+10), 49,960 ರೂ (+10)

ಬೆಳ್ಳಿ ಬೆಲೆ ಕೆ.ಜಿಗೆ 61,900ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 20:45,910ರೂ, 50,100 ರೂ
ಡಿಸೆಂಬರ್ 19: 45,940ರೂ, 50,120ರೂ
ಡಿಸೆಂಬರ್ 18:45,940ರೂ, 50,120ರೂ
ಡಿಸೆಂಬರ್ 17:45,940 ರೂ, 50,120 ರೂ
ಡಿಸೆಂಬರ್ 16:45,450 ರೂ, 49,590 ರೂ
ಡಿಸೆಂಬರ್ 15:45,190 ರೂ, 49,300 ರೂ
ಡಿಸೆಂಬರ್ 13:45,290 ರೂ, 49,400 ರೂ
ಡಿಸೆಂಬರ್ 12: 45,390 ರೂ (+10), 49,500 ರೂ (+10)

ಬೆಳ್ಳಿ ಬೆಲೆ ಕೆ.ಜಿಗೆ 65,960ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 20:45,700 ರೂ, 49,850 ರೂ(-)
ಡಿಸೆಂಬರ್ 19: 45,700 ರೂ, 49,850 ರೂ(-)
ಡಿಸೆಂಬರ್ 18:45,700 ರೂ, 49,850 ರೂ(-)
ಡಿಸೆಂಬರ್ 17:45,700 ರೂ, 49,850 ರೂ
ಡಿಸೆಂಬರ್ 16:45,300 ರೂ, 49,420 ರೂ
ಡಿಸೆಂಬರ್ 15:45,000 ರೂ, 49,100ರೂ
ಡಿಸೆಂಬರ್ 13:45,120 ರೂ, 49,220 ರೂ
ಡಿಸೆಂಬರ್ 12: 45,110 ರೂ (+10), 49,210 ರೂ (+10)

ಬೆಳ್ಳಿ ಬೆಲೆ ಕೆ.ಜಿಗೆ 61,900ರೂಪಾಯಿ

Recommended Video

      ಕೊಹ್ಲಿ,ರೋಹಿತ್,ರಾಹುಲ್ ಇದ್ರೂ ಪಾಕ್ ಬ್ಯಾಟ್ಸ್‌ಮನ್‌ಗಳಿಗಾಗಿ ಭಾರತೀಯರ ಹಂಬಲ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+