ಚಿನ್ನದ ದರ ಕೊಂಚ ಇಳಿಕೆ: ಸೆ.29ರಂದು ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ?
ನವದೆಹಲಿ, ಸೆಪ್ಟೆಂಬರ್ 29: ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ ಭಾರಿ ಇಳಕೆ ಕಂಡಿದ್ದ ಚಿನ್ನದ ದರ ಬುಧವಾರ ಕೊಂಚ ಇಳಿದಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಕೂಡ ಕೊಂಚ ಕುಸಿತ ಕಂಡಿದೆ.
ಬುಧವಾರ, ಸೆಪ್ಟೆಂಬರ್ 29ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 1ರೂ. ರೂ ಇಳಿಕೆಯಾಗಿ 45,340ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 10 ರೂ ಇಳಿಕೆಯಾಗಿ 49,470ರೂ ಆಗಿದೆ.
ದೇಶದಲ್ಲಿ ಒಟ್ಟಾರೆ ಸೆಪ್ಟೆಂಬರ್ 29 ರಂದು 22 ಕ್ಯಾರೇಟ್ ಚಿನ್ನದ ದರ 10 ರೂ, ಹಾಗೂ 24 ಕ್ಯಾರೇಟ್ ಚಿನ್ನದ ದರ 10 ರೂ. ಇಳಿಕೆ ಕಂಡಿದೆ.
ದೇಶದಲ್ಲಿ ಚಿನ್ನದ ದರವು ಜೂನ್ ತಿಂಗಳಿನಿಂದ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಕೆ ಕಂಡಿದೆ. ಹಬ್ಬದ ಸೀಸನ್ ಸಮೀಪಿಸುತ್ತಿದ್ದಂತೆ ಹಳದಿ ಲೋಹದ ದರದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿರುವುದರಿಂದ ಸಾಮಾನ್ಯ ಖರೀದಿದಾರರಿಗೆ ಹೆಚ್ಚಿನ ಸಂತೋಷವನ್ನು ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕನಿಷ್ಠ ಮಟ್ಟಕ್ಕೆ ಕುಸಿದಿರುವುದಿರುವುದು ಮತ್ತಷ್ಟು ಖುಷಿ ಹೆಚ್ಚಿಸಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 29ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 29: 43,200 ರೂ(50ರೂ. ಇಳಿಕೆ) 47, 130 ರೂ.
ಸೆಪ್ಟೆಂಬರ್ 28: 43,250 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-)
ಸೆಪ್ಟೆಂಬರ್ 25: 43,200 ರೂ (-) 47,130 ರೂ (-)
ಸೆಪ್ಟೆಂಬರ್ 24: 43,200 ರೂ (400 ರೂ ಇಳಿಕೆ) 47,130 ರೂ (430 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,450 ರೂಪಾಯಿ (350 ರೂ. ಏರಿಕೆ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 29: 45,340ರೂ.( 10 ರೂ. ಇಳಿಕೆ) 49,470 ರೂ.(10 ರೂ. ಇಳಿಕೆ)
ಸೆಪ್ಟೆಂಬರ್ 28: 45,350 ರೂ (150 ರೂ ಇಳಿಕೆ) 49,480 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 45,500 ರೂ (150 ರೂ ಏರಿಕೆ) 49,640 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 45,350 ರೂ (-) 49,480 ರೂ (-)
ಸೆಪ್ಟೆಂಬರ್ 25: 45,350 ರೂ (-) 49,480 ರೂ (-)
ಸೆಪ್ಟೆಂಬರ್ 24: 45,350 ರೂ (400 ರೂ ಇಳಿಕೆ) 49,480 ರೂ (420 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,450ರೂಪಾಯಿ (350 ರೂ. ಏರಿಕೆ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 29: 43,500ರೂ.( 50 ರೂ. ಇಳಿಕೆ) 47,460ರೂ.(40 ರೂ. ಇಳಿಕೆ)
ಸೆಪ್ಟೆಂಬರ್ 28: 43,550 ರೂ (40 ರೂ ಏರಿಕೆ) 47,510 ರೂ (40 ರೂ ಏರಿಕೆ)
ಸೆಪ್ಟೆಂಬರ್ 27: 43,510 ರೂ (60 ರೂ ಇಳಿಕೆ) 47,470 ರೂ (60 ರೂ ಇಳಿಕೆ)
ಸೆಪ್ಟೆಂಬರ್ 26: 43,570 ರೂ (-) 47,530 ರೂ (-)
ಸೆಪ್ಟೆಂಬರ್ 25: 43,570 ರೂ (-) 47,530 ರೂ (-)
ಸೆಪ್ಟೆಂಬರ್ 24: 43,570 ರೂ (310 ರೂ ಇಳಿಕೆ) 47,530 ರೂ (340 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,800 ರೂಪಾಯಿ (4700 ರೂ. ಏರಿಕೆ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 29: 45,030 ರೂ.( 10 ರೂ. ಇಳಿಕೆ) 46,030 ರೂ.(10 ರೂ. ಇಳಿಕೆ)
ಸೆಪ್ಟೆಂಬರ್ 28: 45,040 ರೂ (240 ರೂ ಇಳಿಕೆ) 46,040 ರೂ (240 ರೂ ಇಳಿಕೆ)
ಸೆಪ್ಟೆಂಬರ್ 27: 45,280 ರೂ (40 ರೂ ಏರಿಕೆ) 46,280 ರೂ (40 ರೂ ಏರಿಕೆ)
ಸೆಪ್ಟೆಂಬರ್ 26: 45,240 ರೂ (-) 46,240 ರೂ (-)
ಸೆಪ್ಟೆಂಬರ್ 25: 45,240 ರೂ (-) 46,240 ರೂ (-)
ಸೆಪ್ಟೆಂಬರ್ 24: 45,240 ರೂ (60 ರೂ ಇಳಿಕೆ) 46,240 ರೂ (60 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,450 ರೂಪಾಯಿ (350 ರೂ. ಏರಿಕೆ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 29: 43,200 ರೂ., 46,030ರೂ. (100 ರೂ. ಇಳಿಕೆ)
ಸೆಪ್ಟೆಂಬರ್ 28: 43,200 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-)
ಸೆಪ್ಟೆಂಬರ್ 25: 43,200 ರೂ (-) 47,130 ರೂ (-)
ಸೆಪ್ಟೆಂಬರ್ 24: 43,200 ರೂ (400 ರೂ ಇಳಿಕೆ) 47,130 ರೂ (430 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,800 ರೂಪಾಯಿ (10 ರೂ. ಏರಿಕೆ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 29: 45,590 ರೂ.( 10 ರೂ. ಇಳಿಕೆ) 48,290 ರೂ. (10 ರೂ. ಇಳಿಕೆ.
ಸೆಪ್ಟೆಂಬರ್ 28: 45,600 ರೂ (150 ರೂ ಇಳಿಕೆ) 48,300 ರೂ (150 ರೂ ಇಳಿಕೆ)
ಸೆಪ್ಟೆಂಬರ್ 27: 45,750 ರೂ (150 ರೂ ಇಳಿಕೆ) 48,450 ರೂ (150 ರೂ ಇಳಿಕೆ)
ಸೆಪ್ಟೆಂಬರ್ 26: 45,900 ರೂ (-) 48,600 ರೂ (-)
ಸೆಪ್ಟೆಂಬರ್ 25: 45,900 ರೂ (-) 48,600 ರೂ (-)
ಸೆಪ್ಟೆಂಬರ್ 24: 45,900 ರೂ (-) 48,600 ರೂ (-)
ಸೆಪ್ಟೆಂಬರ್ 24: 45,900 ರೂ (-) 48,600 ರೂ (-)
ಬೆಳ್ಳಿ: 1 ಕೆ.ಜಿಗೆ 60,450 ರೂಪಾಯಿ (350ರೂ.ಏರಿಕೆ)












Click it and Unblock the Notifications