Gold Price on August 15: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಇಳಿಕೆ, ಬೆಳ್ಳಿ ಏರಿಕೆ: ದರಪಟ್ಟಿ ಇಲ್ಲಿದೆ

Gold Price Today: ಬಂಗಾರದ ದರ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಇಳಿಕೆ ಆಗುತ್ತಿದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆ ಹೆಚ್ಚಿಸಿಕೊಂಡಿದ್ದ ಚಿನ್ನದ ದರದಲ್ಲಿ ಒಂದು ವಾರದಿಂದ ನಿರಂತರ ಇಳಿಕೆ ಆಗಿದೆ. ಇಂದು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸಹ ಶುಕ್ರವಾರ ಚಿನ್ನದ ಬೆಲೆ ಭಾರೀ ಇಳಿಕೆ ಆಗಿದೆ. ಇಂದು ನಿಮ್ಮೂರಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ? ದರ ಪಟ್ಟಿ ಇಲ್ಲಿದೆ.

ಬೆಂಗಳೂರಿನಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನಕ್ಕೆ ₹1,100 ಏರಿಕೆ ಆಗಿದೆ. ಇದರಿಂದಾಗಿ 10,13,500 ರೂಪಾಯಿಯಿಂದ ಬೆಲೆಯು ಒಂದೇ ದಿನ 10,12,400 ರೂಪಾಯಿಗೆ ಇಳಿಕೆ ಆಗಿದೆ. ಇನ್ನೂ ಹತ್ತು ಗ್ರಾಂ ಇದೇ ಚಿನ್ನಕ್ಕೆ 110 ರೂಪಾಯಿ ಇಳಿಕೆ ಆಗಿದ್ದು, ರೂ. 1,01,350ದಿಂದ 1,01,240ಕ್ಕೆ ಇಳಿಕೆ ಆಗಿದೆ. ಇದರ ವಿರುದ್ಧವಾಗಿ ಬೆಳ್ಳಿ ದರದಲ್ಲಿ ನಿರಂತರವಾಗಿ ಏರಿಕೆ ಕಂಡು ಬಂದಿದೆ.

Gold rate on Aug 15th Gold Prices Drop Silver Rates Rise Ahead of Festive Season

ಇನ್ನೂ 22 ಕ್ಯಾರಟ್ 100 ಗ್ರಾಂ ಬಂಗಾರದ ದರ 1,000 ರೂ.ಇಳಿಕೆ ಆಗಿದೆ. ಇದರಿಂದ 9,29,000 ರೂಪಾಯಿ ಇದ್ದ ದರವು ಇಂದು 9,28,000 ಕ್ಕೆ ಕುಸಿದಿದೆ. ಇದೇ ಚಿನ್ನದ 10 ಗ್ರಾಮ ದರದಲ್ಲಿ 100 ರೂ.ಕುಸಿದಿದೆ. ಬೆಲೆಯು 92,900 ರೂಪಾಯಿಯಿಂದ 92,800 ಕ್ಕೆ ಕುಸಿದಿದೆ. ಹೀಗಾಗಿ ಬೇಡಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಬೆಳ್ಳಿ ದರವು ಹತ್ತು ಗ್ರಾಂಗೆ 10 ರೂಪಾಯಿ ಇಳಿಕೆ ಆಗಿದೆ. ಒಂದೇ ದಿನ 11,600 ರೂಪಾಯಿಯಿಂದ ₹11,610ಗೆ ಹೆಚ್ಚಾಗಿದೆ. 100 ಗ್ರಾಂ ಬೆಳ್ಳಿಗೆ ಇಂದು ₹1,16,100 ನಷ್ಟಿದೆ. ಇಂದು 100 ರೂಪಾಯಿ ಹೆಚ್ಚಾಗಿದೆ. ಗಣೇಶೋತ್ಸವ ಮುನ್ನವೇ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ ಆಗುತ್ತಿವೆ. ಮುಂದೆ ಸಾಲು ಸಾಲು ಹಬ್ಬಗಳಿಗೆ ಇದೇ ರೀತಿ ಇಳಿಕೆ ಆದರೆ ಮುಂದಿನ ದಿನಗಳಲ್ಲಿ ಖರೀದಿ ಹೆಚ್ಚಾಗುಬಹುದೆಂದು ಊಹಿಸಲಾಗಿದೆ. ಇವತ್ತಿನ ನಗರವಾರು ಚಿನ್ನದ ದರಪಟ್ಟಿ ಮಾಹಿತಿ ಇಲ್ಲಿದೆ.

ಈ ನಗರಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ (22k) ಪಟ್ಟಿ

* ಮುಂಬೈ: ₹91,832

* ದೆಹಲಿ: ₹91,676

* ಚೆನ್ನೈ: ₹92,098

* ಬೆಂಗಳೂರು: ₹91,900

* ಕೋಲ್ಕತ್ತಾ: ₹91,713

* ಹೈದರಾಬಾದ್: ₹91,978

* ಪುಣೆ: ₹91,832

* ಅಹಮದಾಬಾದ್: ₹91,951

ನಗರವಾರು 24k ಬಂಗಾರದ ದರ ಪಟ್ಟಿ

* ದೆಹಲಿ: ₹1,01,513.00

* ಬೆಂಗಳೂರು: ₹1,01,355.00

* ಚೆನ್ನೈ: ₹1,01,361.00

* ಮುಂಬೈ: ₹1,01,367.00

* ಕೋಲ್ಕತ್ತಾ: ₹1,01,365.00

* ಪುಣೆ: ₹1,01,373.00

* ಹೈದರಾಬಾದ್: ₹1,01,369.00

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+