Gold Rate: ಬೆಂಗಳೂರಿನಲ್ಲಿ ಬಂಗಾರ ಬೆಲೆ ಎಷ್ಟಾಯ್ತು? ಇಲ್ಲಿದೆ ಅಕ್ಟೋಬರ್ 27ರ ಚಿನ್ನದ ದರಪಟ್ಟಿ
Gold Rate on October 27: ಬಂಗಾರ, ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಲಿರುತ್ತದೆ. ಹಾಗಾದ್ರೆ ಇಂದು (ಅಕ್ಟೋಬರ್ 27) ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಇಂದು (ಅಕ್ಟೋಬರ್ 27) 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,31,350 ರೂಪಾಯಿ ಇದ್ದರೆ, 10 ಗ್ರಾ (24 ಕ್ಯಾರೆಟ್) 1,43,290 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

1 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 13,135 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 14,329 ರೂಪಾಯಿ
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 1,05,080 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,14,632 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,31,350 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,43,290 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,31,350 ರೂಪಾಯಿ
* ಚೆನ್ನೈ - 1,31,350 ರೂಪಾಯಿ
* ಮುಂಬೈ - 1,31,350 ರೂಪಾಯಿ
* ಕೋಲ್ಕತ್ತಾ - 1,31,350 ರೂಪಾಯಿ
* ನವದೆಹಲಿ - 1,31,500 ರೂಪಾಯಿ
* ಹೈದರಾಬಾದ್ - 1,31,350 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,43,290 ರೂಪಾಯಿ
* ಚೆನ್ನೈ - 1,43,290 ರೂಪಾಯಿ
* ಮುಂಬೈ - 1,43,290 ರೂಪಾಯಿ
* ಕೋಲ್ಕತ್ತಾ - 1,43,290 ರೂಪಾಯಿ
* ನವದೆಹಲಿ - 1,43,440 ರೂಪಾಯಿ
* ಹೈದರಾಬಾದ್ - 1,43,290 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ. ಲೆಕ್ಕದಲ್ಲಿ)
* ಬೆಂಗಳೂರು - 2,20,000 ರೂಪಾಯಿ
* ಚೆನ್ನೈ - 2,20,000 ರೂಪಾಯಿ
* ಮುಂಬೈ - 2,20,000 ರೂಪಾಯಿ
* ಕೋಲ್ಕತ್ತಾ - 2,20,000 ರೂಪಾಯಿ
* ನವದೆಹಲಿ - 2,20,000 ರೂಪಾಯಿ
* ಹೈದರಾಬಾದ್ - 2,20,000 ರೂಪಾಯಿ
ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆಯೇನು ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ಉದ್ದೇಶದಿಂದ ಖರೀದಿ ಮಾಡುತ್ತಲಿರುತ್ತಾರೆ. ಸದ್ಯ ಪ್ರಸ್ತುತ ಬೆಳ್ಳಿ, ಬಂಗಾರದಲ್ಲಿ ದರದಲ್ಲಿ ಏರಿಕೆ ಕಂಡಿದೆ. ಆದರೆ ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದು ಅಥವಾ ಹೆಚ್ಚಳವೂ ಆಗಬಹುದು. ಇನ್ನೂ ಇದೀಗ ದೀಪಾವಳಿ ಸೀಸನ್ ಹಿನ್ನೆಲೆಯಲ್ಲಿ ಬಂಗಾರ ಖರೀದಿಸಲು ಯೋಜಿಸುತ್ತಿರುವವರಿಗೆ ಸೂಕ್ತ ಸಮಯವಾಗಿದ್ದು, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಬಹುದಾಗಿದೆ.


Click it and Unblock the Notifications
