ಸತತ ಎರಡು ದಿನಗಳಿಂದ ಚಿನ್ನ, ಬೆಳ್ಳಿ ದರ ಇಳಿಕೆ

ಬೆಂಗಳೂರು, ನವೆಂಬರ್ 20: ತುಳಸಿ ಹಬ್ಬದ ದಿನವಾದ ಮಂಗಳವಾರದಂದು ಚಿನ್ನ ಖರೀದಿದಾರರಿಗೆ ಖುಷಿಯಾಗಿದೆ. ಸತತವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ಚಿನ್ನದ ದರದಲ್ಲಿ 10 ಗ್ರಾಂಗೆ ನೂರು ರೂಪಾಯಿ ಇಳಿಕೆಯಾಗಿ 32,000 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಇನ್ನೂರು ರೂಪಾಯಿ ಇಳಿಕೆಯಾಗಿದ್ದು, ಪ್ರತಿ ಕೆ.ಜಿ. ಬೆಳ್ಳಿ ಬೆಲೆ ಈಗ‌ 37,900 ರೂಪಾಯಿಗಳಾಗಿದೆ.

ಸ್ಥಳೀಯ ವ್ಯಾಪರಸ್ಥರು ಚಿನ್ನ ಖರೀದಿಯಲ್ಲಿ ನಿರಾಸಕ್ತಿ ತೋರಿಸಿರುವುದರಿಂದ ಬೆಲೆ ಇಳಿಕೆಯಾಗುತ್ತಿದೆ. 99.9%ಚಿನ್ನದ ಬೆಲೆ 10 ಗ್ರಾಗೆ 32,000ರು ಹಾಗೂ 99.5% ಶುದ್ಧತೆಯ ಚಿನ್ನ 31,850 ರು ಆಗಿದೆ.

Gold prices fall for second day, silver rates decline

ಸೋಮವಾರದಂದು 50ರು ಬೆಲೆ ತಗ್ಗಿತ್ತು. ಯುಎಸ್ ಡಾಲರ್ ಎದುರು ರುಪಾಯಿ 71.28ರು ನಷ್ಟಿದೆ. ಸವರನ್ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, 8ಗ್ರಾಂ ಚಿನ್ನಕ್ಕೆ 24,800 ರು ನಷ್ಟಿದೆ. ಬೆಳ್ಳಿ ನಾಣ್ಯ 73000 ರು ಖರೀದಿಗೆ ಹಾಗೂ 74000 ರು (ಪ್ರತಿ 100ಗೆ) ಮಾರಾಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+