ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆ ಕುಸಿತ, ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

By Mahesh
|
Google Oneindia Kannada News

Recommended Video

ಚಿನ್ನ ಬೆಳ್ಳಿ ಬೇಡಿಕೆ ಕುಸಿತದಿಂದಾಗಿ ಬೆಲೆಯಲ್ಲಿ ಬಾರಿ ಇಳಿಕೆ | Oneindia Kannada

ಬೆಂಗಳೂರು, ಅಕ್ಟೋಬರ್ 06: ನವರಾತ್ರಿ, ದಸರಾ ಹಬ್ಬದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಹಳದಿ ಲೋಹ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ದೀಪಾವಳಿ ವೇಳೆಗೆ ಬೆಲೆ ಮತ್ತೆ ಚೇತರಿಕೆ ಕಾಣುವ ಸಾಧ್ಯತೆ ಕಂಡು ಬಂದಿದೆ.

ಹೆಚ್ಚಿದ ಬೇಡಿಕೆ, ಚಿನ್ನ, ಬೆಳ್ಳಿ ಬೆಲೆ ಏರಿಕೆಹೆಚ್ಚಿದ ಬೇಡಿಕೆ, ಚಿನ್ನ, ಬೆಳ್ಳಿ ಬೆಲೆ ಏರಿಕೆ

ಚಿನ್ನಾಭರಣ ವ್ಯಾಪಾರಿಗಳು, ಕಂಪನಿಗಳಿಂದ ಖರೀದಿ ಪ್ರಮಾಣ ತಗ್ಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

Gold Prices Decline As Demand From Jewellers Remains Muted

ಪ್ರತಿ 10 ಗ್ರಾಂ ಚಿನ್ನಕ್ಕೆ 225 ರೂ. ಕಡಿಮೆಯಾಗಿ 30,375 ರೂ. ಗೆ ಕುಸಿದಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ 450 ರೂ. ಇಳಿಕೆಯಾಗಿದೆ.

ದೆಹಲಿಯಲ್ಲಿ ಶೇ. 99.9 ಮತ್ತು ಶೇ. 99.5 ಶುದ್ಧ ಚಿನ್ನ ಪ್ರತಿ 10 ಗ್ರಾಂ ಗೆ 225 ರೂ. ಇಳಿಕೆಯಾಗಿದೆ. ಚಿನ್ನದ ಬೆಲೆ 30,375 ರೂ. ಮತ್ತು ಅಪರಂಜಿ 30,225 ರೂ.ಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲಿ 450 ರೂ. ಕುಸಿತವಾಗಿ 40,000 ರೂ.ಗೆ ಇಳಿದಿದೆ.

English summary
A leading business daily reported decline in sale of the precious yellow metal to half during this year's Navratra and Dusshera festivities due to fear of taxmen's increased scrutiny. Gold Prices Decline As Demand From Jewellers Remains Muted,ಬೇಡಿಕೆ ಕುಸಿತ, ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X