Gold Price on Sep 13th: ಚಿನ್ನಪ್ರಿಯರಿಗೆ ಶಾಕ್: ಒಂದೇ ದಿನದಲ್ಲಿ ಬಂಗಾರದ ದರ ₹12000 ಏರಿಕೆ

ಬೆಂಗಳೂರು, ಸೆಪ್ಟಂಬರ್ 13: ಭಾರತದಲ್ಲಿ ನೆನ್ನೆಯಷ್ಟೇ 1000 ರೂಪಾಯಿ ಇಳಿಕೆ ಆಗಿದ್ದ ಚಿನ್ನದ ಬೆಲೆ ಇಂದು ಶುಕ್ರವಾರ ಸಪ್ಟಂಬರ್ 13ರಂದು ಗಗನಕ್ಕೇರಿದೆ. ಈ ಮೂಲಕ ಬಂಗಾರ ಪ್ರಿಯರಿಗೆ ಶಾಕ್ ನೀಡಲಾಗಿದೆ. ದರ ಕೊಂಚ ಇಳಿಕೆ ಆಯಿತೆಂದು ಹಬ್ಬದ ಸಂದರ್ಭಗಳಲ್ಲಿ ಗ್ರಾಹಕರು ಮಾಡಿಕೊಂಡಿದ್ದ ಚಿನ್ನ ಖರೀದಿಯ ಪ್ಲಾನ್ ಉಲ್ಟಾ ಆಗಿದೆ. ಹಾಗಾದರೆ ಇಂದಿನ ಚಿನ್ನದ ದರ ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ, ದರ ಪಟ್ಟಿ ಇಲ್ಲಿದೆ.

ಕಳೆದ 24ಗಂಟೆಗಳಲ್ಲಿ ಚಿನ್ನದ ದರ ಬರೋಬ್ಬರಿ 12000 ರೂಪಾಯಿ ಏರಿಕೆ ಆಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆ ಗುರುವಾರ 7,31,500 ರೂ. ಇತ್ತು. ಅದು ಇಂದು 7,44,500 ಗೆ ಹೆಚ್ಚಾಗಿದೆ.

Gold Price Up Rs12 000 in a Day on September 13 Check Today s Silver Price

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಗುರುವಾರ 73,150 ರೂಪಾಯಿ ಇದ್ದದ್ದು ಇಂದು (ಸೆ.13ಕ್ಕೆ) ಬರೋಬ್ಬರಿ 74,450 ರೂಪಾಯಿಗೆ ಹೆಚ್ಚಾಗಿದೆ. ಈ ಮೂಲಕ ಹತ್ತು ಗ್ರಾಂ ಚಿನ್ನದೇ ಬೆಲೆ ಒಂದೇ ದಿನಕ್ಕೆ 1040 ರೂ.ನಷ್ಟು ಹೆಚ್ಚಾಗಿದೆ.

22 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆ ಇಂದು 68250 ರೂಪಾಯಿಗೆ ಏರಿಕೆ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಟ್ಟು 1200 ರೂಪಾಯಿ ಹೆಚ್ಚಾಗಿದೆ ಎಂದು ವರದಿ ಆಗಿದೆ. ಇನ್ನೂ 100 ಗ್ರಾಮ್ ಬೆಳ್ಳಿ ಬೆಲೆ 8,640 ರೂಪಾಯಿ ಇದೆ.

ವಿದೇಶಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ

ಭಾರತ: 68250 ರೂಪಾಯಿ

ದುಬೈ: 65,270 ರೂಪಾಯಿ

ಮಲೇಷ್ಯಾ: 68,020 ರೂಪಾಯಿ

ಸೌದಿ ಅರೇಬಿಯಾ: 65,320 ರೂಪಾಯಿ

ಓಮನ್: 66,180 ರೂಪಾಯಿ

ಕುವೇತ್: 63,790 ರೂಪಾಯಿ

ಅಮೆರಿಕ: 65,470 ರೂಪಾಯಿ

ಸಿಂಗಾಪುರ: 67,310 ರೂಪಾಯಿ

ಕತಾರ್: 66,660 ರೂಪಾಯಿ

Gold Price Up Rs12 000 in a Day on September 13 Check Today s Silver Price

ಮಹಾನಗರಗಳಲ್ಲಿ 10 ಗ್ರಾಂ 22 ಕ್ಯಾರಟ್ ಬಂಗಾರದ ದರ

ಬೆಂಗಳೂರು: 68,250 ರೂಪಾಯಿ

ದೆಹಲಿ: 67,190 ರೂಪಾಯಿ

ಮುಂಬೈ: 67,040 ರೂಪಾಯಿ

ಚೆನ್ನೈ: 67,040 ರೂಪಾಯಿ

ಜೈಪುರ್: 67,190 ರೂಪಾಯಿ

ಲಕ್ನೋ: 67,190 ರೂಪಾಯಿ

ಕೋಲ್ಕತಾ: 67,040 ರೂಪಾಯಿ

ಅಹ್ಮದಾಬಾದ್: 67,090 ರೂಪಾಯಿ

ಭುವನೇಶ್ವರ್: 67,040 ರೂಪಾಯಿ

ಕೇರಳ: 67,040 ರೂಪಾಯಿ

ಮಹಾನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ ಪಟ್ಟಿ

ಬೆಂಗಳೂರು: 8,640 ರೂಪಾಯಿ

ದೆಹಲಿ: 8,640 ರೂಪಾಯಿ

ಕೋಲ್ಕತಾ: 8,639 ರೂಪಾಯಿ

ಚೆನ್ನೈ: 9,140 ರೂಪಾಯಿ

ಮುಂಬೈ: 8,630 ರೂಪಾಯಿ

ಕೇರಳ: 9,140 ರೂಪಾಯಿ

ಲಕ್ನೋ: 8,630 ರೂಪಾಯಿ

ಭುವನೇಶ್ವರ್: 9,140 ರೂಪಾಯಿ

ಅಹ್ಮದಾಬಾದ್: 8,640 ರೂಪಾಯಿ

ಜೈಪುರ್: 8,640 ರೂಪಾಯಿ

ಗ್ರಾಹಕರು ಗಮನಿಸಬೇಕಾದ ಅಂಶವೆಂದರೆ, ವಿವಿಧ ನಗರಗಳಲ್ಲಿ ಚಿನ್ನದ ಮಜೂರು, ವೇಸ್ಟೇಜ್ ಶುಲ್ಕ ಸೇರಿ ಬೆಲೆಗಳಲ್ಲಿ ತುಸು ವ್ಯತ್ಯಾಸ ಕಾಣಬಹುದಾಗಿದೆ. ಇದರ ಹೊರತು ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+