Gold Price: ಭಾರೀ ಕುಸಿತ ಕಂಡ ಬಂಗಾರ, ಇಂದಿನ ಚಿನ್ನದ ದರ ಎಷ್ಟಿದೆ?
ಈ ವಾರದಲ್ಲಿ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರಗಳು ಶನಿವಾರ ದಿಢೀರ್ ಕುಸಿತ ಕಂಡಿತ್ತು. 24 ಕ್ಯಾರೆಟ್ ಚಿನ್ನದ ಮೇಲೆ ಗ್ರಾಂ.ಗೆ 66 ರೂಪಾಯಿವರೆಗೆ ದರ ಕಡಿಮೆಯಾಗಿತ್ತು. ಇಂದು ಕೂಡ ದರಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಈಗ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳ ಮಾಹಿತಿ ಇಲ್ಲಿ ತಿಳಿಯಿರಿ.
ಹೂಡಿಕೆ ಬೇಡಿಕೆ ಮತ್ತು ಪೂರೈಕೆ ಬಿಗಿತದಿಂದ ಶುಕ್ರವಾರ ಬೆಳ್ಳಿ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿತು. ಆದರೆ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ನಿರೀಕ್ಷೆಗಳಿಂದ ಚಿನ್ನವು ವಾರದ ಏರಿಕೆಯನ್ನು ದಾಖಲಿಸಿತು. ಸ್ಪಾಟ್ ಬೆಳ್ಳಿ ಬೆಲೆ ಔನ್ಸ್ಗೆ 2.6% ಏರಿಕೆಯಾಗಿ $67.14ಕ್ಕೆ ತಲುಪಿದ್ದು, ವಾರದ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ $67.45 ಕ್ಕೆ ತಲುಪಿದ ನಂತರ 8.4% ಏರಿಕೆಯಾಗಿ ಕೊನೆಗೊಂಡಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,418, 22 ಕ್ಯಾರೆಟ್ ಚಿನ್ನಕ್ಕೆ ₹12,300 ಮತ್ತು 18 ಕ್ಯಾರೆಟ್ ಚಿನ್ನಕ್ಕೆ (999 ಚಿನ್ನ ಎಂದೂ ಕರೆಯುತ್ತಾರೆ) ಪ್ರತಿ ಗ್ರಾಂಗೆ ₹10,064 ಆಗಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹13,418, 8 ಗ್ರಾಂ.ಚಿನ್ನದ ದರ ₹1,07,344, 10 ಗ್ರಾಂ.ಚಿನ್ನದ ದರ ₹1,34,180, 100 ಗ್ರಾಂ ಚಿನ್ನದ ದರ ₹13,41,800 ಇದೆ.
ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,300, 8 ಗ್ರಾಂ.ಚಿನ್ನದ ದರ ₹98,400, 10 ಗ್ರಾಂ.ಚಿನ್ನದ ದರ ₹1,23,000, 100 ಗ್ರಾಂ ಚಿನ್ನದ ದರ ₹12,30,000 ಇದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹10,064, 8 ಗ್ರಾಂ ಚಿನ್ನದ ದರ ₹80,512, 10 ಗ್ರಾಂ ಚಿನ್ನದ ದರ ₹1,00,640, 100 ಗ್ರಾಂ ಚಿನ್ನದ ದರ ₹10,06,400 ಆಗಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ : 24 ಕ್ಯಾರೆಟ್ ಚಿನ್ನ ; 22 ಕ್ಯಾರೆಟ್ ಚಿನ್ನ (₹)
ಡಿಸೆಂಬರ್ 20: 13,418 ; ₹12,300
ಡಿಸೆಂಬರ್ 19: 13,418 ; ₹12,300
ಡಿಸೆಂಬರ್ 18: 13,484 ; 12,360
ಡಿಸೆಂಬರ್ 17: 13,386 ; 12,270
ಡಿಸೆಂಬರ್ 16: 13,539 ; 12,411
ಡಿಸೆಂಬರ್ 15: 13,538 ; 12,410
ಡಿಸೆಂಬರ್ 14: 13,391 ; 12,275
ಡಿಸೆಂಬರ್ 13: 13,391 ; 12,275
ಡಿಸೆಂಬರ್ 12: 13,418 ; 12,300
ಡಿಸೆಂಬರ್ 11: 13,075 ; 11,985
ಡಿಸೆಂಬರ್ 10: 13,031 ; 11,945
ಬೆಳ್ಳಿ ದರ ಎಷ್ಟಿದೆ?
ಬೆಳ್ಳಿ ದರ ನಿನ್ನೆಗಿಂತ ತುಸು ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹214 ಮತ್ತು ಪ್ರತಿ ಕಿಲೋಗ್ರಾಂಗೆ ₹2,14,000 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಕಡಿಮೆಯಾಗಿದೆ. ಪ್ರತಿ ಗ್ರಾಂಗೆ ₹ 5,535 ಮತ್ತು 10 ಗ್ರಾಂಗೆ ₹ 55,350 ಆಗಿದೆ. ಸೋಮವಾರದ ವೇಳೆಗೆ ದರಗಳು ಮತ್ತಷ್ಟು ಏರಿಳಿತ ಕಾಣುವ ಸಾಧ್ಯತೆ ಇದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications