Gold Price: ಭಾರೀ ಕುಸಿತ ಕಂಡ ಬಂಗಾರ, ಇಂದಿನ ಚಿನ್ನದ ದರ ಎಷ್ಟಿದೆ?

ಈ ವಾರದಲ್ಲಿ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರಗಳು ಶನಿವಾರ ದಿಢೀರ್‌ ಕುಸಿತ ಕಂಡಿತ್ತು. 24 ಕ್ಯಾರೆಟ್ ಚಿನ್ನದ ಮೇಲೆ ಗ್ರಾಂ.ಗೆ 66 ರೂಪಾಯಿವರೆಗೆ ದರ ಕಡಿಮೆಯಾಗಿತ್ತು. ಇಂದು ಕೂಡ ದರಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಈಗ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳ ಮಾಹಿತಿ ಇಲ್ಲಿ ತಿಳಿಯಿರಿ.

ಹೂಡಿಕೆ ಬೇಡಿಕೆ ಮತ್ತು ಪೂರೈಕೆ ಬಿಗಿತದಿಂದ ಶುಕ್ರವಾರ ಬೆಳ್ಳಿ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿತು. ಆದರೆ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ನಿರೀಕ್ಷೆಗಳಿಂದ ಚಿನ್ನವು ವಾರದ ಏರಿಕೆಯನ್ನು ದಾಖಲಿಸಿತು. ಸ್ಪಾಟ್ ಬೆಳ್ಳಿ ಬೆಲೆ ಔನ್ಸ್‌ಗೆ 2.6% ಏರಿಕೆಯಾಗಿ $67.14ಕ್ಕೆ ತಲುಪಿದ್ದು, ವಾರದ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ $67.45 ಕ್ಕೆ ತಲುಪಿದ ನಂತರ 8.4% ಏರಿಕೆಯಾಗಿ ಕೊನೆಗೊಂಡಿದೆ.

Gold Price Today December 20 Sharp Fall In Rates Bengaluru

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,418, 22 ಕ್ಯಾರೆಟ್ ಚಿನ್ನಕ್ಕೆ ₹12,300 ಮತ್ತು 18 ಕ್ಯಾರೆಟ್ ಚಿನ್ನಕ್ಕೆ (999 ಚಿನ್ನ ಎಂದೂ ಕರೆಯುತ್ತಾರೆ) ಪ್ರತಿ ಗ್ರಾಂಗೆ ₹10,064 ಆಗಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹13,418, 8 ಗ್ರಾಂ.ಚಿನ್ನದ ದರ ₹1,07,344, 10 ಗ್ರಾಂ.ಚಿನ್ನದ ದರ ₹1,34,180, 100 ಗ್ರಾಂ ಚಿನ್ನದ ದರ ₹13,41,800 ಇದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,300, 8 ಗ್ರಾಂ.ಚಿನ್ನದ ದರ ₹98,400, 10 ಗ್ರಾಂ.ಚಿನ್ನದ ದರ ₹1,23,000, 100 ಗ್ರಾಂ ಚಿನ್ನದ ದರ ₹12,30,000 ಇದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹10,064, 8 ಗ್ರಾಂ ಚಿನ್ನದ ದರ ₹80,512, 10 ಗ್ರಾಂ ಚಿನ್ನದ ದರ ₹1,00,640, 100 ಗ್ರಾಂ ಚಿನ್ನದ ದರ ₹10,06,400 ಆಗಿದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)

ದಿನಾಂಕ : 24 ಕ್ಯಾರೆಟ್ ಚಿನ್ನ ; 22 ಕ್ಯಾರೆಟ್ ಚಿನ್ನ (₹)

ಡಿಸೆಂಬರ್‌ 20: 13,418 ; ₹12,300

ಡಿಸೆಂಬರ್‌ 19: 13,418 ; ₹12,300

ಡಿಸೆಂಬರ್ 18: 13,484 ; 12,360

ಡಿಸೆಂಬರ್ 17: 13,386 ; 12,270

ಡಿಸೆಂಬರ್ 16: 13,539 ; 12,411

ಡಿಸೆಂಬರ್ 15: 13,538 ; 12,410

ಡಿಸೆಂಬರ್ 14: 13,391 ; 12,275

ಡಿಸೆಂಬರ್ 13: 13,391 ; 12,275

ಡಿಸೆಂಬರ್ 12: 13,418 ; 12,300

ಡಿಸೆಂಬರ್ 11: 13,075 ; 11,985

ಡಿಸೆಂಬರ್ 10: 13,031 ; 11,945

ಬೆಳ್ಳಿ ದರ ಎಷ್ಟಿದೆ?

ಬೆಳ್ಳಿ ದರ ನಿನ್ನೆಗಿಂತ ತುಸು ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹214 ಮತ್ತು ಪ್ರತಿ ಕಿಲೋಗ್ರಾಂಗೆ ₹2,14,000 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಕಡಿಮೆಯಾಗಿದೆ. ಪ್ರತಿ ಗ್ರಾಂಗೆ ₹ 5,535 ಮತ್ತು 10 ಗ್ರಾಂಗೆ ₹ 55,350 ಆಗಿದೆ. ಸೋಮವಾರದ ವೇಳೆಗೆ ದರಗಳು ಮತ್ತಷ್ಟು ಏರಿಳಿತ ಕಾಣುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+