Gold Price On June 25: ಕೊನೆಗೂ ಕುಸಿದ ಚಿನ್ನದ ದರ; ಜೂನ್ 25 ರಂದು ನಿಮ್ಮ ನಗರಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ?

ಬೆಂಗಳೂರು, ಜೂನ್. 25:ಹಳದಿ ಲೋಹದ ಬೆಲೆ ದಿನ ದಿನಕ್ಕೂ ಗಗಕ್ಕೇರುತ್ತಲೇ ಇದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಸೋಮವಾರ (ಜೂನ್. 25) ಇಳಿಕೆ ಕಂಡಿವೆ. ಇಂದು 10 ಗ್ರಾಂ ಚಿನ್ನದ ಬೆಲೆ ಸುಮಾರು 72,000 ರೂಪಾಯಿಯಾಗಿದೆ. ಶುದ್ಧ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 72,220 ರೂಪಾಯಿಯಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 66,240 ರೂಪಾಯಿಯಿದೆ.

10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 150 ರೂಪಾಯಿಗೆ ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ದರದಲ್ಲಿ 160 ರೂಪಾಯಿ ಇಳಿಕೆ ಕಂಡಿದೆ. ಇದೇ ವೇಳೆ ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂಗೆ 91,600 ರೂಪಾಯಿಗೆ ಕುಸಿದಿದೆ. ವಿದೇಶಿ ಮಾರುಕಟ್ಟೆಗಳಲ್ಲೂ ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆ ಕಂಡಿವೆ.

Gold Price Today Check Gold Rate In Your City On June 25

ಭಾರತದಲ್ಲಿ ಜೂನ್ 25 ರಂದು ಚಿನ್ನದ ದರ

ನಗರ 22 ಕ್ಯಾರೆಟ್ ಚಿನ್ನದ ಬೆಲೆ (ಹತ್ತು ಗ್ರಾಂ) 24-ಕ್ಯಾರೆಟ್ ಚಿನ್ನದ ಬೆಲೆ (ಹತ್ತು ಗ್ರಾಂ)
ಬೆಂಗಳೂರು 66,240 72,220
ದೆಹಲಿ 66,390 72,370
ಹೈದರಾಬಾದ್ 66,240 72,220
ಮುಂಬೈ 66,240 72,220
ಅಹಮದಾಬಾದ್ 66,290 72,270
ಚೆನ್ನೈ 67,010 73,110
ಕೋಲ್ಕತ್ತಾ 66,240 72,220
ಗುರುಗ್ರಾಮ್ 66,390 72,370
ಲಕ್ನೋ 66,390 72,370
ಜೈಪುರ 66,390 72,370
ಪಾಟ್ನಾ 66,290 72,270
ಭುವನೇಶ್ವರ 66,240 72,220

ಆಮದು ಮಾಡಿಕೊಂಡ ಚಿನ್ನದ ಮೇಲಿನ ಭಾರತದ ಅವಲಂಬನೆಯು ಹೆಚ್ಚಾಗಿ ದೇಶೀಯ ಬೆಲೆಗಳ ಮೇಲೆ ಪ್ರಭಾವ ಬೀರುತ್ತದೆ. ಇದು ಜಾಗತಿಕ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ. ಇನ್ನು, ದೇಶದಲ್ಲಿ ಚಿನ್ನದ ಸಾಂಸ್ಕೃತಿಕ ಪ್ರಾಮುಖ್ಯತೆ, ವಿಶೇಷವಾಗಿ ಹಬ್ಬಗಳು ಮತ್ತು ಮದುವೆಗಳ ಸಮಯದಲ್ಲಿ, ಬೇಡಿಕೆಯ ಮಟ್ಟ ಎಲ್ಲವೂ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಲಿದೆ.

Gold Price Today Check Gold Rate In Your City On June 25

ಭಾರತತೀಯರಲ್ಲಿ ಚಿನ್ನ ಮಹತ್ವದ ಪಾತ್ರ ವಹಿಸುತ್ತದೆ. ವಿವಾಹ, ಕಾರ್ಯಕ್ರಮ ಮತ್ತು ಹಬ್ಬಗಳಲ್ಲಿ ಚಿನ್ನ ಬೇಕೆ ಬೇಕು ಎನ್ನುತ್ತಾರೆ ಅಭರಣ ಪ್ರಿಯರು. ಆಭರಣಗಳು, ಬಿಸ್ಕೆಟ್‌ಗಳಾಗಿ ಅಷ್ಟೇ ಅಲ್ಲದೆ ಇದೊಂದು ಹೂಡಿಕೆಯಾಗಿ ಪ್ರಾಮುಖ್ಯತೆಯನ್ನು ಹೊಂದಿದೆ. ಚಿನ್ನದ ಮೇಲೆ ಹಾಕಿದ ಹಣ ಯಾವತ್ತಿಗೂ ವ್ಯರ್ಥವಾಗುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ಇಂದು ಕೊಂಡ ಚಿನ್ನ ನಾಳೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಬಹುದು ಎನ್ನುವಂತೆ ದಿನ ದಿನಕ್ಕೆ ಬೆಲೆ ಏರುತ್ತಿದೆ. ಹೀಗಾಗಿ ಜನ ಹಳದಿ ಲೋಹದ ಮೇಲೆ ಬಂಡವಾಳ ಹಾಕುವುದನ್ನು ಬಿಡುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+