Gold Rate in Bengaluru: ಚಿನ್ನದ ಬೆಲೆ ಸತತ ಏರಿಕೆ, ಬೆಳ್ಳಿ ದರ 10,000 ರೂ ಕುಸಿತ, ಇಂದಿನ ದರಪಟ್ಟಿ

ಬೆಂಗಳೂರು: ವಿದೇಶಿ ವಿನಿಮಯ ಸಂಗ್ರಹ ಕಾಪಾಡುವ ಉದ್ದೇಶದಿಂದ ಚಿನ್ನ-ಬೆಳ್ಳಿ ಆಮದು ಸುಂಕ (ಶೇ.6 ರಿಂದ 15ಕ್ಕೆ) ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೆ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಳಿತ ಕಂಡು ಬರುತ್ತಿದೆ. ಗುರುವಾರ ಬೆಳ್ಳಿ ಬೆಲೆ 10,000 ರೂಪಾಯಿ ಕುಸಿತ ಕಂಡ ಕಂಡಿದೆ. ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾದ್ದು, ಬಂಗಾರ ಪ್ರಿಯರಿಗೆ ಆಘಾತವಾಗಿದೆ. ಇಂದು (ಮೇ 14) ಎಂಸಿಕ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಫ್ಯೂಚರ್ಸ್ ದರ ಏರಿಕೆ ಆಗಿದ್ದು, ಬೆಳ್ಳಿ ಕುಸಿದಿದೆ. ಬೆಂಗಳೂರು ಸೇರಿ ವಿವಿಧೆಡೆ ಎಷ್ಟಿದೆ ಬೆಲೆ? ಇಲ್ಲಿದೆ ಮಾಹಿತಿ.

ಪ್ರಧಾನಿ ನರೇಂದ್ರ ಮೋದಿಯವರು ಚಿನ್ನ ಖರೀದಿ ತಗ್ಗಿಸಲು ಕರೆ ನೀಡಿದ ಬೆನ್ನಲ್ಲೆ ಚಿನ್ನದ ಹೂಡಿಕೆ, ಜಾಗತಿಕವಾಗಿ ಈ ಎರಡು ಲೋಹಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಕಳೆದೊಂದು ವಾರದಿಂದ ಇಳಿಕೆಯತ್ತ ಸಾಗಿದ್ದ ಚಿನ್ನದ ಬುಧವಾರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿದ್ದು, ಇಂದು ಮತ್ತೆ ಏರಿಕೆ ದಾಖಲಾಗಿದೆ.

Gold Price

ಇಂದಿನ 22k ಮತ್ತು 24k ಬಂಗಾರದ ಬೆಲೆ ಅಪ್ಡೇಟ್ಸ್

* 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 30 ರೂ ಏರಿಕೆ ಆಗಿದ್ದು, 10 ಗ್ರಾಂಗೆ 300 ರೂಪಾಯಿ ಏರಿಕೆ ಕಂಡಿದೆ. ಒಟ್ಟು ಬೆಲೆಯ 1,48,800 ರೂಪಾಯಿ ತಲುಪಿದೆ.

Gold Rate: ಇಂದು ದಾಖಲೆ ಬರೆದ ಚಿನ್ನ-ಬೆಳ್ಳಿ ದರ! 13,910 ರೂ, ಬೆಳ್ಳಿ 1ಕೆಜಿಗೆ 20,000 ರೂ ಹೆಚ್ಚಳ
Gold Rate: ಇಂದು ದಾಖಲೆ ಬರೆದ ಚಿನ್ನ-ಬೆಳ್ಳಿ ದರ! 13,910 ರೂ, ಬೆಳ್ಳಿ 1ಕೆಜಿಗೆ 20,000 ರೂ ಹೆಚ್ಚಳ

* 24 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ ಗುರುವಾರ 33 ರೂ ಏರಿಕೆ ಆಗಿದ್ದು, 10 ಗ್ರಾಂಗೆ 330 ರೂಪಾಯಿ ಹೆಚ್ಚಳವಾಗುವ ಮೂಲಕ ದರವು 1,62,330 ರೂಪಾಯಿಗೆ ಹೆಚ್ಚಾಯಿತು.

* 18 ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 25 ರೂ. 10 ಗ್ರಾಂ ಬಂಗಾರಕ್ಕೆ 25 ರೂಪಾಯಿ ಹೆಚ್ಚಾಗುವ ಮೂಲಕ ಅದರ ದರವು 250 ರೂಪಾಯಿ ಮುಟ್ಟಿದೆ ಎಂದು ಇಂದಿನ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಬೆಂಗಳೂರಲ್ಲಿ ಬೆಳ್ಳಿ ದರ ಕುಸಿತ

ಬೆಂಗಳೂರು ಸೇರಿದಂತೆ ದೇಶದ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಕುಸಿತ ಕಂಡಿದೆ. ಎರಡು ದಿನಗಳಿಂದ ನಿರಂತರವಾಗಿ (ಮಂಗಳಾವಾರ) 10,000, ನೆನ್ನೆ (ಬುಧವಾರ) 20,000 ರೂಪಾಯಿ ಏರಿಕೆ ಕಂಡಿತ್ತು. ಇದರಿಂದ ಬೆಳ್ಳಿ 1 ಕೆಜಿ ಬೆಲೆ 3,10,000ಕ್ಕೆ ಏರಿಕೆ ಆಗಿತ್ತು. ಇಂದು ಗುರುವಾರ 10,000 ರೂ.ಕುಸಿದಿದ್ದು, ಬೆಳ್ಳಿ ದರ 3,00,000 ರೂಪಾಯಿ ತಲುಪಿದೆ.

1 ಗ್ರಾಂ 22ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ, ನಗರವಾರು ಮಾಹಿತಿ

ಚೆನ್ನೈ; 15,050 ರೂಪಾಯಿ

ಮುಂಬೈ : 14,880 ರೂಪಾಯಿ

ದೆಹಲಿ : 14,895 ರೂಪಾಯಿ

ಕೊಲ್ಕತ್ತಾ :14,880 ರೂಪಾಯಿ

ಬೆಂಗಳೂರು :14,880 ರೂಪಾಯಿ

ಹೈದರಾಬಾದ್ :14,880 ರೂಪಾಯಿ

ಕೇರಳ :14,880 ರೂಪಾಯಿ

ಪುಣೆ :14,880 ರೂಪಾಯಿ

ಅಹಮದಾಬಾದ್ :14,880 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+