Gold Price on Feb 22: ಚಿನ್ನ ಖರೀದಿಸುವವರಿಗೆ ಶಾಕ್: ಚಿನ್ನ-ಬೆಳ್ಳಿ ಬೆಲೆಯಲ್ಲಿ ಹೆಚ್ಚಳ, ನಗರವಾರು ದರ ಮಾಹಿತಿ
ಬೆಂಗಳೂರು, ಫೆಬ್ರವರಿ 22: ಭಾರತದಲ್ಲಿ ಸತತವಾಗಿ ಏರುಗತಿಯತ್ತ ಸಾಗುತ್ತಿರುವ ಚಿನ್ನದ ಬೆಲೆ ಇಂದು ಫೆಬ್ರವರಿ 22ರಂದು ಮತ್ತೆ 25 ರೂಪಾಯಿ ಏರಿಕೆ ಆಗಿದೆ. ಈ ಮೂಲಕ ಖರೀದಿದಾರರಿಗೆ ಬಂಗಾರದ ಶಾಕ್ ಸಿಕ್ಕಿದೆ. ಬುಧವಾರವಷ್ಟೇ ಹತ್ತು ರೂಪಾಯಿ ಇಳಿಕೆ ಆಗಿದ್ದ ಚಿನ್ನ ಮತ್ತೆ ದುಪ್ಪಟ್ಟು ಬೆಲೆ ಹೆಚ್ಚಿಸಿಕೊಂಡಿದೆ.
ಇನ್ನೂ ಬೆಳ್ಳಿಯ ಬೆಲೆ ಪ್ರತಿ ಗ್ರಾಂ ಗೆ 20ಪೈಸೆಯಷ್ಟು ಏರಿಕೆ ಆಗಿದೆ. ಇಂದು ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ) 57,600 ರೂಪಾಯಿ, ಹತ್ತು ಗ್ರಾಂ 24 ಕ್ಯಾರಟ್ (ಅಪರಂಜಿ) ಚಿನ್ನದ ಬೆಲೆ 62,740 ರೂಪಾಯಿಯಷ್ಟಿದೆ. ಬೆಳ್ಳಿ 100 ಗ್ರಾಂ ನ ಬೆಲೆ 7,570 ರೂಪಾಯಿಗೆ ಏರಿದೆ.

ಭಾರತದಂತೆ ವಿದೇಶಗಳಲ್ಲೂ ಚಿನ್ನ, ಬೆಳ್ಳಿ ಬೆಲೆ ಏರಿಕೆ ಆಗಿದೆ. ಭಾರತದಲ್ಲಿ ಇಲ್ಲವೇ ಕರ್ನಾಟಕದ ಯಾವುದೇ ನಗರದಲ್ಲಿ ಚಿನ್ನದ ವೇಸ್ಟೇಜ್ ಇತರ ಶುಲ್ಕ ಸೇರಿ ಬೆಲೆಯಲ್ಲಿ ತುಸು ವ್ಯತ್ಯಾಸವಾಗಬಹುದು. ಇದನ್ನು ಗ್ರಾಹಕರು ಗಮನಿಸಬೇಕು.
ಬೆಂಗಳೂರಿನ ದರ ಪಟ್ಟಿ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ -57,600 ರೂಪಾಯಿ
10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ -62,740 ರೂಪಾಯಿ
ಬೆಳ್ಳಿಯ ದರ (100 ಗ್ರಾಂ)- 7,250 ರೂಪಾಯಿ
ವಿದೇಶಗಳಲ್ಲಿನ ಚಿನ್ನದ ದರದ ವಿವರ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಭಾರತ- 57,600 ರೂಪಾಯಿ
ಅಮೆರಿಕ: 51,413 ರೂಪಾಯಿ
ಸಿಂಗಾಪುರ: 52,270 ರೂಪಾಯಿ
ಕತಾರ್: 53,206 ರೂಪಾಯಿ
ಓಮನ್: 53,243 ರೂಪಾಯಿ
ಕುವೇತ್: 52,557 ರೂಪಾಯಿ
ಮಲೇಷ್ಯಾ: 53,610 ರೂಪಾಯಿ
ದುಬೈ: 51,306 ರೂಪಾಯಿ
ಸೌದಿ ಅರೇಬಿಯಾ: 51,738 ರೂಪಾಯಿ

ಭಾರತದ ನಗರಗಳಲ್ಲಿ ಎಷ್ಟಿದೆ ಚಿನ್ನದ (22 ಕ್ಯಾರಟ್) ಬೆಲೆ
ಬೆಂಗಳೂರು- 57,600 ರೂಪಾಯಿ
ಮುಂಬೈ - 57,600 ರೂಪಾಯಿ
ದೆಹಲಿ - 57,750 ರೂಪಾಯಿ
ಚೆನ್ನೈ - 58,100 ರೂಪಾಯಿ
ಕೋಲ್ಕತಾ - 57,600 ರೂಪಾಯಿ
ಜೈಪುರ್- 57,750 ರೂಪಾಯಿ
ಲಕ್ನೋ - 57,750 ರೂಪಾಯಿ
ಭುವನೇಶ್ವರ್ - 57,600 ರೂಪಾಯಿ
ಕೇರಳ - 57,600 ರೂಪಾಯಿ
ನಗರವಾರು ಬೆಳ್ಳಿ (100 ಗ್ರಾಂ) ದರ ಪಟ್ಟಿ
ಬೆಂಗಳೂರು: 7,250 ರೂಪಾಯಿ
ಕೋಲ್ಕತಾ: 7,570 ರೂಪಾಯಿ
ದೆಹಲಿ: 7,570 ರೂಪಾಯಿ
ಚೆನ್ನೈ: 7,720 ರೂಪಾಯಿ
ಮುಂಬೈ: 7,570 ರೂಪಾಯಿ
ಕೇರಳ: 7,720 ರೂಪಾಯಿ
ಜೈಪುರ್: 7,570 ರೂಪಾಯಿ
ಲಕ್ನೋ: 7,570 ರೂಪಾಯಿ
ಅಹ್ಮದಾಬಾದ್: 7,570 ರೂಪಾಯಿ












Click it and Unblock the Notifications