Gold Price: ಚಿನ್ನದ ಬೆಲೆ 90,000 ರೂಪಾಯಿಗೆ ದಿಢೀರ್ ಕುಸಿತ ಕಾಣುವ ಸಾಧ್ಯತೆ...

ಚಿನ್ನ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ, ಚಿನ್ನ ಖರೀದಿ ಮಾಡುವುದು ಆಗೋದೇ ಇಲ್ಲ ಅಂತಾ ಸಾಕಷ್ಟು ಜನರು ಈಗಾಗಲೇ ಚಿಂತೆ ಮಾಡುತ್ತಿದ್ದಾರೆ. ಅದರಲ್ಲೂ ಚಿನ್ನ ಬೆಲೆ ಒಂದೇ ದಿನ ಸಾವಿರ ಸಾವಿರ ಹೆಚ್ಚಾಗುತ್ತಾ ಇದೀಗ 1,40,000 ರೂಪಾಯಿ ಗಡಿಗೆ ಬಂದು ನಿಂತಿದೆ. ಇಂತಹ ಭಯದ ಸನ್ನಿವೇಶದಲ್ಲಿ ದಿಢೀರ್ ಅಂತಾ ಖುಷಿ ನೀಡುವ ಸುದ್ದಿಯೊಂದು ಹಬ್ಬಿದೆ. ಚಿನ್ನ ಬೆಲೆಯು ಇಷ್ಟೊಂದು ಜಾಸ್ತಿ ಆಗುತ್ತಿದೆ ಅಂತಾ ಯೋಚನೆ ಮಾಡುವಾಗಲೇ, ಚಿನ್ನದ ಬೆಲೆ 90,000 ರೂಪಾಯಿಗೆ ದಿಢೀರ್ ಕುಸಿತ ಕಾಣುವ ಸಾಧ್ಯತೆ...

ಚಿನ್ನ ಬೆಲೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು ತಲ್ಲಣ ಸೃಷ್ಟಿಯಾಗಿದೆ, ನೋಡ ನೋಡುತ್ತಲೇ ಚಿನ್ನದ ಬೆಲೆ ಭರ್ಜರಿ 1,00,000 ರೂಪಾಯಿ ಮೀರಿ ಹೋಗಿದೆ. ಹೀಗಾಗಿ ಚಿನ್ನ ಖರೀದಿಗೆ ಮಿಡಲ್ ಕ್ಲಾಸ್ ಮಂದಿ & ಬಡ ವರ್ಗದ ಜನ ಚಿಂತೆ ಮಾಡುವ ವಾತಾವರಣ ಇದೆ. ಹೀಗಾಗಿಯೇ ಈಗ ಚಿನ್ನ ಬೆಲೆ ಯಾವಗ ಕುಸಿತ ಕಾಣುತ್ತೆ? ನಾವು ಮತ್ತೆ ಚಿನ್ನ ಯಾವಗ ಖರೀದಿ ಮಾಡಬಹುದು? ಅಂತಾ ಕೂಡ ಜನ ಚಿಂತೆ ಮಾಡುತ್ತಾ ಇದ್ದರು. ಇಂತಹ ಸಮಯದಲ್ಲೇ, ಚಿನ್ನದ ಬೆಲೆ 90,000 ರೂಪಾಯಿಗೆ ದಿಢೀರ್ ಕುಸಿತ ಕಾಣುವ ಸಾಧ್ಯತೆ...

Gold Price May Decrease To 90 000 Rupees Suddenly In Upcoming Days

ಚಿನ್ನದ ಬೆಲೆ 90,000 ರೂಪಾಯಿಗೆ ದಿಢೀರ್...

ದೀಪಾವಳಿ ಹಬ್ಬ ಬಂತು, ಲಕ್ಷ್ಮೀ ಪೂಜೆಗೆ ಬಂಗಾರ ಖರೀದಿ ಮಾಡಿ ಚಿನ್ನ ತಂದು ಹಬ್ಬ ಮಾಡೋಣ ಅಂತಾ ಜನ ಕಾಯ್ತಾ ಇದ್ದರು. ಆದರೆ ಹೀಗೆ ಕಾಯುತ್ತಿದ್ದವರಿಗೆ ದಿಢೀರ್ ದೊಡ್ಡ ಆಘಾತ ಎದುರಾಗಿದೆ. ಹೌದು, ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆ ಚಿನ್ನದ ಬೆಲೆ ಇಂದೂ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡುಬಿಟ್ಟಿದೆ. ಹೀಗಿದ್ದಾಗಲೇ, ಚಿನ್ನದ ಬೆಲೆ 90,000 ರೂಪಾಯಿಗೆ ದಿಢೀರ್ ಕುಸಿತ ಕಾಣುವ ಸಾಧ್ಯತೆ...

ಚಿನ್ನದ ಬೆಲೆ 90,000 ರೂಪಾಯಿಗೆ ಕುಸಿತ?

ಹೌದು, ಇದೀಗ ಚಿನ್ನದ ಮೇಲೆ ಇರುವ ಜಿಎಸ್‌ಟಿ ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ. ಅಕಸ್ಮಾತ್ ಈ ವಿಚಾರದಲ್ಲಿ ಕೂಡ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡು, ಚಿನ್ನದ ಮೇಲೆ ಇರುವ ಜಿಎಸ್‌ಟಿ ಸಂಪೂರ್ಣವಾಗಿ ತೆಗೆದು ಹಾಕಿದರೆ ಆಗ ಚಿನ್ನದ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಕುಸಿದು ಬೀಳುವುದು ಗ್ಯಾರಂಟಿ. ಯಾಕಂದ್ರೆ ಚಿನ್ನದ ಬೆಲೆಯು ಈಗಾಗಲೇ ದೀಪಾವಳಿ ಹಬ್ಬ ಮುಗಿದ ನಂತರ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿಯುತ್ತಾ ಇದೆ. ಇದರ ನಡುವೆ ಅತಿ ಶೀಘ್ರದಲ್ಲೇ ಚಿನ್ನದ ಬೆಲೆ 90,000 ರೂಪಾಯಿಗೆ ಕುಸಿತ ಕಾಣಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಈ ಎಲ್ಲಾ ಲೆಕ್ಕಾಚಾರದ ನಡುವೆ ಚಿನ್ನದ ಬೆಲೆ ಭಾರಿ ಇಳಿಕೆ ಕಾಣುವುದು ಮಾತ್ರ ಗ್ಯಾರಂಟಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+