ಚಿನ್ನದ ಬೆಲೆ 50,000 ರೂಪಾಯಿಗೆ ಶೀಘ್ರದಲ್ಲೇ ಕುಸಿತ ಸಾಧ್ಯತೆ... Gold Price
ಚಿನ್ನದ ಬೆಲೆ ನೋಡ ನೋಡುತ್ತಲೇ ಭರ್ಜರಿ 1 ಲಕ್ಷ ರೂಪಾಯಿ ತಲುಪಿ ಆಭರಣ ಪ್ರಿಯ ಮಹಿಳೆಯರು & ಚಿನ್ನದ ಮೇಲೆ ಹೂಡಿಕೆ ಮಾಡಲು ಚಿಂತಿಸುತ್ತಿದ್ದವರಿಗೆ ಭಯ ತರಿಸಿತ್ತು. ಅದರಲ್ಲೂ ಬಂಗಾರದ ಬೆಲೆ ಏರಿಕೆ ಕಾರಣಕ್ಕೆ ಮದುವೆ ಮಾಡಿಕೊಳ್ಳುವವರು ಕೂಡ ಯೋಚನೆ ಮಾಡುವಂತಾಗಿತ್ತು. ಚಿನ್ನದ ಬೆಲೆಯಲ್ಲಿ ಇದೇ ರೀತಿ ಏರಿಕೆ ಆಗುತ್ತಿದ್ದರೆ ಮುಂದೆ ಏನು ಕಥೆ? ಅಂತಾ ಬಡವರು & ಮಧ್ಯಮ ವರ್ಗದ ಜನ ಭಾರಿ ಚಿಂತೆ ಮಾಡುತ್ತಿದ್ದರು. ಹೀಗಿದ್ದಾಗಲೇ, ಚಿನ್ನದ ಬೆಲೆ 50,000 ರೂಪಾಯಿಗೆ ಶೀಘ್ರದಲ್ಲೇ ಕುಸಿತ ಸಾಧ್ಯತೆ...
ಹೀಗೆ 1,00,000 ರೂಪಾಯಿ ತಲುಪಿದ್ದ ಚಿನ್ನದ ಬೆಲೆ ಚಿಂತೆ ಹೆಚ್ಚು ಮಾಡಿತ್ತು. ಚಿನ್ನ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರಿಗೂ ಬಂಗಾರದ ಬೆಲೆ ಏರಿಕೆಯ ಪರಿಣಾಮ ನಿದ್ದೆ ಬರದಂತೆ ಆಗಿತ್ತು. ಯಾಕಂದ್ರೆ ಚಿನ್ನದ ಬೆಲೆ ಇದೇ ರೀತಿಯಾಗಿ ಏರಿಕೆ ಕಾಣುತ್ತಾ ಹೋದ್ರೆ ಮುಂದೆ ಏನಪ್ಪಾ? ಅಂತಾ ಮಕ್ಕಳ ಮದುವೆಗೆ ಕಾಯುತ್ತಿದ್ದ ಜನ ಸಾಮಾನ್ಯರಿಗೆ ಚಿಂತೆ ಹೆಚ್ಚಾಗಿತ್ತು. ಅದರಲ್ಲೂ ಇಸ್ರೇಲ್ ಮತ್ತು ಇರಾನ್ ಯುದ್ಧ ಶುರುವಾದ ಬಳಿಕ ಭಾರಿ ದೊಡ್ಡ ಏರಿಕೆ ಕಾಣುವತ್ತ ಚಿನ್ನದ ಬೆಲೆ ಮುಂದೆ ನುಗ್ಗಿತ್ತು. ಇಂತಹ ಸಮಯದಲ್ಲೇ, ಚಿನ್ನದ ಬೆಲೆ 50,000 ರೂಪಾಯಿಗೆ ಶೀಘ್ರದಲ್ಲೇ ಕುಸಿತ ಸಾಧ್ಯತೆ...

ಚಿನ್ನದ ಬೆಲೆ 50,000 ರೂಪಾಯಿಗೆ...
ಭಾರತದಲ್ಲಿ ಬಂಗಾರ ಎಲ್ಲರಿಗೂ ಇಷ್ಟ, ಯಾಕಂದ್ರೆ ಚಿನ್ನ ಬರೀ ಆಭರಣದ ರೂಪದಲ್ಲಿ ಮಾತ್ರವಲ್ಲದೆ ಕಷ್ಟ ಬಂದಾಗ ಸಹಾಯ ಮಾಡಿ ಕೈಹಿಡಿಯುವ ರಕ್ಷಕನ ರೀತಿ ಕೂಡ ಧೈರ್ಯ ತುಂಬುತ್ತದೆ. ಇದೇ ಕಾರಣಕ್ಕೆ ಭಾರತೀಯರು ಭಾರಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಿ, ಬಂಗಾರದ ಮೇಲೆ ಹೂಡಿಕೆ ಕೂಡ ಮಾಡುತ್ತಾರೆ. ಹೀಗಿದ್ದಾಗಲೇ, ಚಿನ್ನದ ಬೆಲೆ 50,000 ರೂಪಾಯಿಗೆ ಶೀಘ್ರದಲ್ಲೇ ಕುಸಿತ ಸಾಧ್ಯತೆ...
ಹೌದು, ಚಿನ್ನದ ಬೆಲೆ ವಿಪರೀತ ಏರಿಕೆಯನ್ನ ಕಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಚಿನ್ನದ ಮಾರುಕಟ್ಟೆ ತಜ್ಞರು ಹೇಳುವ ಪ್ರಕಾರ ಚಿನ್ನ ಬೆಲೆ ಈಗ ಅಗತ್ಯಕ್ಕಿಂತ ಜಾಸ್ತಿ ಆಗಿದೆ ಅಂದ್ರೆ ಮೇಲೆ ಹೋಗಿದೆ. ಹೀಗಾಗಿ ಬಂಗಾರದ ಬೆಲೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಕುಸಿಯಬೇಕು ಮತ್ತು ಚಿನ್ನದ ಬೆಲೆ ಕುಸಿತವನ್ನ ಕಾಣುವುದು ಅನಿವಾರ್ಯ ಕೂಡ. ಅದರಲ್ಲೂ ಇರಾನ್ & ಇಸ್ರೇಲ್ ಯುದ್ಧ ಕೂಡ ನಿಂತು ಹೋಗಿದ್ದು, ಮಧ್ಯಪ್ರಾಚ್ಯ ಈಗ ತಣ್ಣಗಾಗಿದೆ. ಈ ಎಲ್ಲಾ ಕಾರಣಗಳಿಗೆ ಚಿನ್ನದ ಬೆಲೆ ಮುಂದಿನ ತಿಂಗಳು ಅಂದರೆ ಜುಲೈ 2025 ಸಮಯದಲ್ಲಿ ಭಾರಿ ದೊಡ್ಡ ಕುಸಿತ ಕಾಣಲಿದೆ ಅಂತಾ ಚಿನ್ನ ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಚಿನ್ನದ ಬೆಲೆ 50,000 ರೂಪಾಯಿಗೆ ಶೀಘ್ರದಲ್ಲೇ ಕುಸಿತ ಸಾಧ್ಯತೆ ಅಂತಾ ಚರ್ಚೆ ನಡೀತಿದೆ.
50,000 ರೂಪಾಯಿಗೆ ಕುಸಿಯುತ್ತಾ ಚಿನ್ನ?
ಭಾರತದಲ್ಲಿ ಬಂಗಾರಕ್ಕೆ ಭಾರಿ ಬೇಡಿಕೆ ಇದೆ, ಅದರಲ್ಲೂ ನಮ್ಮ ಕರ್ನಾಟಕದ ಜನರು ಕೂಡ ಚಿನ್ನ ಭಾರಿ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ. ಹೀಗೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇದ್ದು, ಚಿನ್ನದ ಬೆಲೆ ಈ ಎಲ್ಲ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿತ್ತು. ಆದರೆ ಇದೀಗ ಚಿನ್ನದ ಬೆಲೆ 2025 ಜುಲೈ ತಿಂಗಳಲ್ಲಿ ಕುಸಿದು ಬೀಳಲಿದೆ ಅಂತಾ ತಜ್ಞರು ಹೇಳಿರುವುದು ಭಾರಿ ಕೂತೂಹಲ ಕೆರಳಿಸಿದೆ. ಹೀಗೆ ನೋಡಿದರೆ ಚಿನ್ನ ಬೆಲೆ 50,000 ರೂಪಾಯಿಗೆ ಕುಸಿದು ಬೀಳದೇ ಹೋದರೂ 70,000 ರೂಪಾಯಿ ಕುಸಿತ ಕಾಣುವುದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ. ಹೀಗಾಗಿ ಜುಲೈ ತಿಂಗಳ ತನಕ ಚಿನ್ನದ ಬೆಲೆಗಾಗಿ ಕಾದು ನೋಡಬೇಕಾಗಿದೆ.
89,150 ರೂಪಾಯಿಗೆ ತಲುಪಿದ ಚಿನ್ನ...
ಹೌದು, ಬೆಂಗಳೂರಿನಲ್ಲಿ ಇದೀಗ 24 ಕ್ಯಾರೆಟ್ ಚಿನ್ನ ಅಂದ್ರೆ ಶುದ್ಧ ಚಿನ್ನ ಅಂತಾ ಕರೆಯುವ ಅಪರಂಜಿ ಚಿನ್ನದ ಬೆಲೆ 97,260 ರೂಪಾಯಿಗೆ ಇಳಿಕೆ ಕಂಡಿದೆ. ಇದರ ಜೊತೆಗೆ ಮತ್ತೊಂದು ಖುಷಿ ಖುಷಿ ಸುದ್ದಿಯು ಏನಂದ್ರೆ 22 ಕ್ಯಾರೆಟ್ ಅಂದ್ರೆ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಭಾರಿ ಇಳಿಕೆ ಕಾಣುತ್ತಾ ಇದ್ದು, ಈಗ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 89,150 ರೂಪಾಯಿಗೆ ತಲುಪಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆ 10 ಗ್ರಾಂ 1,077 ರೂಪಾಯಿ ಆಗಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಏರಿಕೆ ಆಗುವ ನಿರೀಕ್ಷೆ ದಟ್ಟವಾಗಿದೆ. ಈ ಕಾರಣಕ್ಕೆ ಹೂಡಿಕೆದಾರರನ್ನು ಕೂಡ ಈಗ ಬೆಳ್ಳಿ ಸಾಕಷ್ಟು ಆಕರ್ಷಣೆ ಮಾಡುತ್ತಿದೆ.












Click it and Unblock the Notifications