Gold Price: ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿ, ಆಭರಣ ಪ್ರಿಯರಿಗೆ ಆಘಾತ...
ಚಿನ್ನ ಖರೀದಿ ಮಾಡಲು ಜನರು ಪರದಾಡುವ ಪರಿಸ್ಥಿತಿ ಬಂದಿದೆ, ಚಿನ್ನದ ಬೆಲೆಯಲ್ಲಿ ಭಾರಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದ ಕಾರಣಕ್ಕೆ ಮದುವೆಗೆ ಕೂಡ ಬಂಗಾರ ಖರೀದಿಯನ್ನ ಮಾಡೋದಕ್ಕೆ ಜನ ಹಿಂದೆ & ಮುಂದೆ ಯೋಚನೆ ಮಾಡುತ್ತಿದ್ದಾರೆ. ಬಡವರ ಮನೆಯಲ್ಲಿ, ಮಧ್ಯಮ ವರ್ಗದ ಮನೆಯಲ್ಲಿ ಚಿನ್ನ ಖರೀದಿ ಮಾಡೋಕೆ ಜನ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ, ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿ, ಆಭರಣ ಪ್ರಿಯರಿಗೆ ಆಘಾತ ಎದುರಾಗುವುದು ಗ್ಯಾರಂಟಿ ಆಗಿದೆ!
ಬಂಗಾರದ ಬೆಲೆಯಲ್ಲಿ ಏರಿಕೆ ಕಾಣುತ್ತಿರುವ ರೀತಿ ನೋಡಿದರೆ ಇನ್ನು ಕೆಲವೇ ವರ್ಷದಲ್ಲಿ ಈ ಚಿನ್ನ ಖರೀದಿ ಮಾಡುವುದು ಬಿಡಿ, ಚಿನ್ನವನ್ನು ಮ್ಯೂಸಿಯಂಗೆ ಭೇಟಿ ನೀಡಿ ನೋಡಬೇಕು ಅಷ್ಟೇ. ಯಾಕಂದ್ರೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಭಾರಿ ಭರ್ಜರಿ ಏರಿಕೆ ಆಗುತ್ತಾ, ಭಯದ ವಾತಾವರಣ ಕೂಡ ಸೃಷ್ಟಿ ಮಾಡಿದೆ. ಯಾಕಂದ್ರೆ ಭಾರತೀಯರು ಚಿನ್ನ ಇಲ್ಲದೆಯೇ ಏನನ್ನೂ ಮಾಡಲು ಆಗಲ್ಲ. ಹೀಗೆ ಚಿನ್ನಕ್ಕೆ ಭಾರತೀಯರು ಅಂಟಿಕೊಂಡಿದ್ದಾರೆ. ಇಂತಹ ಸಮಯದಲ್ಲೇ ಆಭರಣ ಪ್ರಿಯ & ಚಿನ್ನ ಖರೀದಿ ಮಾಡಬೇಕು ಅಂದುಕೊಂಡ ಜನರಿಗೆ ಭಾರಿ ಆಘಾತಕಾರಿ ಸುದ್ದಿ ಸಿಕ್ಕಿದೆ. ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆ ಆಗೋದು ಗ್ಯಾರಂಟಿಯೂ ಆಗುತ್ತಿದೆ.

ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ...
ಹೌದು, ಚಿನ್ನದ ಬೆಲೆ ಇದೀಗ ಇರುವ ರೀತಿ ನೋಡಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು & ಮತ್ತಷ್ಟು ಬಂಗಾರದ ಬೆಲೆ ಏರಿಕೆ ಆಗುವುದು ಗ್ಯಾರಂಟಿ ಆಗುತ್ತಿದೆ. ಚಿನ್ನದ ಬೆಲೆ ಕಳೆದ ಕೆಲವು ತಿಂಗಳಿಂದ ನಿರಂತರ ಏರಿಕೆ ಕಾಣುತ್ತಿದ್ದು, ಬಂಗಾರ ಖರೀದಿ ಮಾಡಲು ಕಾಯುತ್ತಿದ್ದವರಿಗೆ ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಸಿಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರದ ನಂತರ ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆ...












Click it and Unblock the Notifications