50,000 ರೂಪಾಯಿಗೆ ಕುಸಿದು ಬೀಳಲಿದೆ ಚಿನ್ನದ ಬೆಲೆ ಅಂತಾ... Gold Price
ಚಿನ್ನದ ಬೆಲೆ 1,00,000 ರೂಪಾಯಿ ತನಕ ಭರ್ಜರಿ ಏರಿಕೆ ಕಂಡು ಮಧ್ಯಮ ವರ್ಗ ಹಾಗೂ ಬಡ ವರ್ಗದ ಜನರಿಗೆ ಕೈಗೆ ಸಿಗದ ನಕ್ಷತ್ರದ ರೀತಿ ಆಗಿದೆ. ಚಿನ್ನದ ಬೆಲೆ 1,00,000 ರೂಪಾಯಿ ತಲುಪಿ ನಂತರ ಒಂದಷ್ಟು ಇಳಿಕೆ ಕಂಡಿದ್ದರೂ ಖರೀದಿ ಮಾಡಲು ಬಡವರು ಪರದಾಡುವ ಪರಿಸ್ಥಿತಿ ಇದೆ. ಮಧ್ಯಮ ವರ್ಗದ ಪ್ರಜೆಗಳು ಕೂಡ ಮದುವೆ ಮಾಡಲು ಚಿನ್ನ ಖರೀದಿಗಾಗಿ ಸಾಕಷ್ಟು ಪರದಾಡ್ತಿದ್ದಾರೆ. ಹೀಗಿದ್ದಾಗಲೇ, 50,000 ರೂಪಾಯಿಗೆ ಕುಸಿದು ಬೀಳಲಿದೆ ಚಿನ್ನದ ಬೆಲೆ ಅಂತಾ...
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಮುಂದುವರಿದಿದೆ, ಅದ್ರಲ್ಲೂ ಅಕ್ಷಯ ತೃತೀಯ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆ ಆಗಬಹುದು ಅಂತಾ ಬಡವರು & ಮಧ್ಯಮ ವರ್ಗದ ಗ್ರಾಹಕರು ಕಾಯುತ್ತಾ ಇದ್ದರು. ಚಿನ್ನ ಖರೀದಿ ಮಾಡೋಣ ಅಂತಾ ಕಾಯುತ್ತಿದ್ದ ಜನರಿಗೆ ಚಿನ್ನದ ಬೆಲೆ ಈ ರೀತಿ ಭಾರಿ ಭರ್ಜರಿ ಏರಿಕೆ ಕಾಣುತ್ತಿರುವುದು ಚಿಂತೆ ತರಿಸಿದೆ. ಅದರಲ್ಲೂ ಇನ್ನೇನು ಶ್ರಾವಣ ಬರಲಿದ್ದು, ಆ ನಂತರ ಮತ್ತೆ ಮದುವೆ ಸೀಸನ್ ಶುರುವಾಗಲಿದೆ. ಇಂತಹ ಸಮಯದಲ್ಲಿ ಚಿನ್ನದ ಬೆಲೆ ಕಡಿಮೆ ಆಗಲಿ ಅಂತಾ ಕಾಯುತ್ತಿದ್ದ ಜನರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. 50,000 ರೂಪಾಯಿಗೆ ಕುಸಿದು ಬೀಳಲಿದೆ ಚಿನ್ನದ ಬೆಲೆ ಅಂತಾ...

50,000 ರೂಪಾಯಿಗೆ ಚಿನ್ನದ ಬೆಲೆ...
ಚಿನ್ನದ ಬೆಲೆ ಕಳೆದ ಕೆಲವು ವರ್ಷಗಳಿಂದ ಭಾರಿ ಭರ್ಜರಿ ಏರಿಕೆ ಕಾಣುತ್ತಿದ್ದು, ಇದೇ ರೀತಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದ್ದರೆ ಬಡವರು & ಮಧ್ಯಮ ವರ್ಗದ ಜನ ಖರೀದಿ ಮಾಡೋದೆ ಅಸಾಧ್ಯ ಎನ್ನಬಹುದು. ಇದೇ ಕಾರಣ ಆಭರಣ ಪ್ರಿಯ ಮಹಿಳೆಯರು ಹಾಗೂ ಚಿನ್ನ ಖರೀದಿ ಮಾಡಲು ಕಾಯುತ್ತಿದ್ದವರು ಆಘಾತಕ್ಕೆ ಒಳಗಾಗಿದ್ದರು. ಹೀಗಿದ್ದಾಗಲೇ ಚಿನ್ನದ ಬೆಲೆ ಇಳಿಕೆ ಬಗ್ಗೆ ಭರ್ಜರಿ ಸುದ್ದಿ ಸಿಕ್ಕಿದೆ!
ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದು, ಹೀಗೆ ಚಿನ್ನ & ಬೆಳ್ಳಿ ಮತ್ತೆ ಮತ್ತೆ ಏರಿಕೆ ಕಾಣುತ್ತಿರುವ ವಿಚಾರ ಭಾರಿ ಸಂಚಲನವನ್ನ ಸೃಷ್ಟಿ ಮಾಡಿತ್ತು. ಆದ್ರೆ ಈಗ ಮತ್ತೆ ಚಿನ್ನ & ಬೆಳ್ಳಿ ಬೆಲೆಯಲ್ಲಿ ಕುಸಿತ ಕಾಣುವ ಸಾಧ್ಯತೆ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ. ಅದರಲ್ಲೂ ಇದೀಗ ಸುಮಾರು 1,00,000 ರೂಪಾಯಿ ಆಸುಪಾಸಿನಲ್ಲಿ ಇರುವ ಚಿನ್ನದ ಬೆಲೆಯು 2025ರ ಒಳಗೆ 50,000 ರೂಪಾಯಿಗೆ ಕುಸಿದು ಬೀಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಸಮಯದಲ್ಲೇ ಭಾರತ & ಪಾಕಿಸ್ತಾನ ಯುದ್ಧ ಕೂಡ ನಿಂತು ಹೋಗಿದ್ದು, ಇದರ ಪರಿಣಾಮ ಕೂಡ ಚಿನ್ನದ ಬೆಲೆ ಭಾರಿ ಕುಸಿತ ಕಾಣುವ ನಿರೀಕ್ಷೆ ಇದೆ. ಈ ಮೂಲಕ ಚಿನ್ನದ ಬೆಲೆಯು ಮತ್ತೆ ಭಾರಿ ಇಳಿಕೆ ಕಾಣುವ ನಿರೀಕ್ಷೆ ಮೂಡಿದೆ.
ಯುದ್ಧದ ಭೀತಿಯಲ್ಲಿ ಚಿನ್ನ ಏರಿಕೆ ಆಗಿತ್ತು!
ಪಾಪಿ ಪಾಕಿಸ್ತಾನದ ವಿರುದ್ಧ ಭಾರತ ನೇರವಾಗಿ ದಾಳಿ ಮಾಡಿ, ಉಗ್ರರ ಹೆಡೆಮುರಿ ಕಟ್ಟಲು ಮುಂದಾಗಿತ್ತು. ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕೂಡ ಕಂಡು ಬಂದು ಚಿಂತೆ ಮಾಡುವಂತೆ ಆಗಿತ್ತು ಸಾಮಾನ್ಯ ಜನರು. ಆದರೆ ಇದೀಗ ಕದನ ವಿರಾಮ ಘೋಷಣೆ ಮಾಡಿ ಭಾರತ & ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿವೆ. ಪರಿಣಾಮ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಅಂದ್ರೆ, ಚಿನ್ನ ಪ್ರತಿ 10 ಗ್ರಾಂಗೆ 50,000 ರೂಪಾಯಿಗೆ ಕುಸಿತ ಕಾಣುವ ನಿರೀಕ್ಷಯೂ ಮೂಡಿದೆ. ಈ ಮೂಲಕ ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಂಡರೆ ಬಡವರು & ಮಧ್ಯಮ ವರ್ಗದ ಜನರಿಗೆ ಭಾರಿ ಪ್ರಮಾಣದಲ್ಲಿ ಅನುಕೂಲ ಆಗಲಿದೆ.












Click it and Unblock the Notifications